ಷಂಡ ಕಾಂಗ್ರೆಸ್ V/s ಢೋಂಗಿ ಬಿಜೆಪಿ = ಅಧಿವೇಶನ ಬಲಿ ಮುಂಗಾರು ಮಳೆ ಸರಿಯಾಗಿ ಸುರಿಯದಿದ್ದರೇನಂತೆ, ಮೋಡಗಳು ಕರಗಿ ವರ್ಷಧಾರೆಯ ಆರ್ಭಟ ಕೇಳದಿದ್ದರೇನಂತೆ, ನಾಲ್ಕು ವಾರಗಳಿಂದ ಒಂದು ಸುದ್ದಿ ದೇಶದಾದ್ಯಂತ ಸುರಿಮಳೆಗೈದಿತು, ಮಾಧ್ಯಮಗಳಲ್ಲಿ ಗದ್ದಲವೆಬ್ಬಿಸಿತು. ಸಂಸತ್ತಿನ ಮುಂಗಾರು ಅಧಿವೇಶನ ಪೂರ್ತಿಯಾಗಿ ಕೊಚ್ಚಿ ಹೋಗಿದ್ದೇ ಈ ಸುದ್ದಿ. ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ತಮ್ಮ... ನೇತ್ರಾವತಿ ಬಲಿ! ಪಶ್ಚಿಮ ಘಟ್ಟಕ್ಕೆ ಕೊಡಲಿ! ವಂಚಕ ಆಡಳಿತದ, ದ್ರೋ... ಪರಶುರಾಮನ ಸೃಷ್ಟಿಯ ನಾಶ ಸನ್ನಿಹಿತ! ಇದೇನೂ ಅಚ್ಚರಿಯ ಅಥವಾ ಅನಿರೀಕ್ಷಿತ ಸಂಗತಿಯಲ್ಲ. ಅನಪೇಕ್ಷಿತವಂತೂ ಹೌದು. ತುಳುನಾಡು ಅಥವ ಅವಿಭಜಿತ ದಕ್ಷಿಣ ಕನ್ನಡ (ಕಾಸರಗೋಡು ಸೇರಿ) ಕರಾವಳಿಯ ಒಂದಿಡೀ ಪ್ರದೇಶವನ್ನು ಪರಶುರಾಮನು ಸೃಷ್ಟಿಸಿದನೆಂಬ ಪ್ರತೀತಿ ಇದೆ. ಇಲ್ಲಿನ ಜನರಿಗೆ ಅದರ ಬಗ್ಗೆ ಹೆಮ್ಮೆಯೂ ಇದೆ. ಈ ಹೆಮ್ಮೆಯ ನಾಡಿನ ಜನರಿಗೆ ಬುದ್... ಮಂಗಳೂರಿನಲ್ಲಿ ಹಿಮಾಲಯಕ್ಕೆ ತೋರಣ ಕಟ್ಟಿದ ಯುವ ಛಾಯಾಗ್ರಾಹಕ ಇದೇ ಭಾನುವಾರ (ಜನವರಿ 4) ದಂದು ಮಂಗಳೂರಿನಲ್ಲಿ ಪತ್ರಕರ್ತ ಮಂಜುನಾಥ್ ಭಟ್ ಅವರ ಛಾಯಾಚಿತ್ರಗಳ ಪ್ರದರ್ಶನ ‘ಹಿಮತೋರಣ’ ನೋಡಲು ಹೋಗಿದ್ದೆ. ಹೋಗಲೇಬೇಕೆಂದುಕೊಂಡು ಹೋಗಿದ್ದೆ. ಸಾಮಾನ್ಯವಾಗಿ ಹೀಗೆ ನಿರೀಕ್ಷೆ ಇಟ್ಟುಕೊಂಡು ಹಾಜರಾಗುವ ಕಾರ್ಯಕ್ರಮ ಅಥವಾ ಪ್ರದರ್ಶನಗಳು ನಿರಾಶೆ ಮೂಡಿಸುವುದು ಹೆಚ್ಚು. ಹಿಮಾಲಯದ ಚಿತ್ರಗಳಾಗಿದ್ದರಿಂದ ನೋಡಲು ಹೆಚ್ಚ... ಹೊರಳು ನೋಟ: ಶತಮಾನದ ಕಾಂಗ್ರೆಸ್‌ನ ಏಳುಬೀಳು ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಗಳ ಭಾರೀ ಸೋಲಿನ ನಂತರ ಕಾಂಗ್ರೆಸ್ ಪಕ್ಷ ದೇಶದಲ್ಲಿ ಕೆಲವು ಪ್ರಾದೇಶಿಕ ಪಕ್ಷಗಳಿಗಿಂತ ಹೀನಾಯ ಸ್ಥಿತಿಯನ್ನು ತಲುಪಿದೆ. ಶತಮಾನಕ್ಕೂ ಮೀರಿದ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಭಾರತದ 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳ ಪೈಕಿ ಅಧಿಕಾರದಲ್ಲಿರುವುದು ಕೇವಲ ಬೆರಳೆಣಿಕೆಯಷ್ಟು ರಾಜ್ಯಗಳಲ... ಹೃಷಿದಾ – ಸಿನೆಮಾ ಶಾಲೆಯ ನನ್ನ ಗಾಡ್‍ಫಾದರ್: ಅಮಿತಾಭ್ ಹಿಂದಿ ಸಿನೆಮಾ ಮೇರು ನಟ ಅಮಿತಾಭ್ ಬಚ್ಚನ್. ಮನ್‍ಮೋಹನ್ ದೇಸಾಯಿ ಮತ್ತು ಪ್ರಕಾಶ್ ಮೆಹ್ರಾ ಚಿತ್ರಗಳಲ್ಲಿ ನಟಿಸಿ ಸೂಪರ್‍ಸ್ಟಾರ್ ಪಟ್ಟ ಪಡೆಯುವುದಕ್ಕಿಂತ ಮೊದಲೇ ತನ್ನ ಚಿತ್ರಗಳಲ್ಲಿ ಅವಕಾಶ ಕೊಟ್ಟು ಅಮಿತಾಭ್‍ನ ಒಳಗಿದ್ದ ನಟನನ್ನು ಹೊರ ತಂದದ್ದು ಹೃಷಿಕೇಶ್ ಮುಖರ್ಜಿಯವರು. ಹೃಷಿದಾ (ಸಪ್ಟೆಂಬರ್ 30, 1922 - ಆಗಸ್ಟ್ 27, 2006) ಹಿಂದಿ ಚಿತ... ಈ ‘ಕತ್ತಿ’ಯಂಥವರನ್ನು ಕತ್ತು ಹಿಡಿದು ಸಮುದ್ರಕ್ಕೆ ತಳ್ಳಬೇಕು ನಮ್ಮ ಕೆಲ ರಾಜಕಾರಣಿಗಳ ‘ಹಡಬೆ ರಾಜಕೀಯ’ ಬುದ್ಧಿಯಿಂದ ನಾಡಿಗೆ ಕಂಟಕ ತಪ್ಪಿದ್ದಲ್ಲ. ಇವರು ಚೆನ್ನಾಗಿ ಮಾತನಾಡಿದ್ದು, ಒಳ್ಳೆಯ ಕೆಲಸ ಮಾಡಿದ್ದನ್ನು ಸೂಕ್ಷ್ಮ ದರ್ಶಕದಲ್ಲಿ ಹುಡುಕಿದರೂ ಕಾಣುವುದಿಲ್ಲ. ಮುಗ್ದ ಜನರು ಇಂತಹ ರಾಜಕೀಯ ಫುಡಾರಿಗಳನ್ನು ನಂಬಿ ದಶಕಗಳ ಅವಧಿಗೆ ಜನಪ್ರತಿನಿಧಿಗಳನ್ನಾಗಿ ಮಾಡಿಕೊಂಡಿದ್ದಕ್ಕೆ ಪ್ರತಿಫಲವಾಗಿ ತನ್ನ ಊರಿಗೆ ... ಘಟ್ಟದ ತಪ್ಪಲಿನಲ್ಲೊಬ್ಬ ಕೃಷಿ ತಪಸ್ವಿ: ಬಿ.ಕೆ. ದೇವರಾಯ ರಾವ್ ವರದಿ: ವಿಕ್ಟರ್ ಕಡಂದಲೆ ಹಾಗೂ ಟೋನಿ ಫೆರೊಸ್ ಜೆಪ್ಪು ಚಿತ್ರಗಳು: ಡೊನಾಲ್ಡ್ ಪಿರೇರಾ ಬೆಳ್ತಂಗಡಿ ಕರಾವಳಿ ಕರ್ನಾಟಕದ ಜನರೆಲ್ಲಾ - ಜಾತಿ, ಧರ್ಮ, ಸುಶಿಕ್ಷಿತ -ಅಶಿಕ್ಷಿತ, ರಾಜಕಾರಣಿ, ಅಧಿಕಾರಿ, ಬಡವ-ಬಲ್ಲಿದ, ಗುಡಿಸಲು ಜೀವಿ-ಬಂಗಲೆ ವಾಸಿ - ಹೀಗೆ ಯಾವುದೇ ಭೇದ-ಭಾವ, ಅಂತರ-ಪಕ್ಷಪಾತವಿಲ್ಲದೆ ಎಲ್ಲರಿಗೂ ಊಟಕ್ಕೆ ಬೇಕಾಗಿರುವುದು ಅನ್ನ.... ಸಂಕುಚಿತ ಮಂಗಳೂರು V/s ವಿಶಾಲ ದಕ್ಷಿಣ ಕನ್ನಡ ಕಳೆದ ಕೆಲ ದಿನಗಳ ಹಿಂದೆ ಪತ್ರಿಕೆಗಳಲ್ಲಿ ಚರ್ಚೆಯಾದ ಒಂದು ಅಸಹಜ ಮತ್ತು ಅಸಂಬದ್ಧ ಸಂಗತಿಯೆಂದರೆ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಬದಲಾಯಿಸುವ ಕುರಿತಾದದ್ದು. ಒಮ್ಮಿಂದೊಮ್ಮೆಲೇ ಈ ಸಂಗತಿಯು ಮೇಲೆ ಬಿದ್ದುದರ ರಹಸ್ಯವೇನೋ ಇನ್ನೂ ಸರಿಯಾಗಿ ಬಯಲಾಗಿಲ್ಲ. ಪತ್ರಿಕೆಗಳಲ್ಲಿ ಈ ಕುರಿತು ಬಹಳಷ್ಟು ಚರ್ಚೆಯಾಯಿತು. ಸಂತಸದ ಸಂಗತಿಯೆ... ಸಿದ್ಧಾಂತಗಳು ಅಪ್ರಯೋಜಕ: ಪ್ರಜಾವಾಣಿ ಕಚೇರಿಯಲ್ಲಿ ಭೈರಪ್ಪ ಪ್ರತಿ... ಬೆಂಗಳೂರು: ‘ಜವಾಹರಲಾಲ್ ನೆಹರೂ ಅವರ ಕಾಲದಿಂದಲೂ ಎಡಪಂಥೀಯ ಸಿದ್ಧಾಂತದಿಂದ ಪ್ರಣೀತವಾದ ಆರ್ಥಿಕ ನೀತಿಗಳೇ ದೇಶದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಬೆಳೆದು ಅಭಿವೃದ್ಧಿ ಕುಂಠಿತವಾಗಲು ಕಾರಣವಾಗಿವೆ’ ಎಂದು ಹಿರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅಭಿಪ್ರಾಯಪಟ್ಟರು. ಮೊಟ್ಟಮೊದಲ ಬಾರಿಗೆ ಸೋಮವಾರ (ಆಗಸ್ಟ್ 4, 2014) ‘ಪ್ರಜಾವಾಣಿ’... ಸಿನೆಮಾ ಪರದೆಯಲ್ಲಿ ‘ಕಿಶೋರ ಚರಿತ’ ಪರಮ ಶ್ರೇಷ್ಠ ಗಾಯಕ, ‘ಸಂಪೂರ್ಣ ಕಲಾಕಾರ’ ಕಿಶೋರ್ ಕುಮಾರ್ ಅವರು ಹುಟ್ಟಿದ ದಿನವಾದ ಇಂದು (ಆಗಸ್ಟ್ 4) ಅವರ ಅಭಿಮಾನಿಗಳಿಗೊಂದು ಸಿಹಿ ಸುದ್ದಿ. ಚಿತ್ರ ನಿರ್ದೇಶಕ ಅನುರಾಗ್ ಬಸು ಅವರು ಕಿಶೋರ್ ದಾ ಜೀವನ ಕಥೆಯನ್ನಾಧರಿಸಿದ ಚಿತ್ರವೊಂದನ್ನು ತಯಾರಿಸುತ್ತಿದ್ದಾರೆ. ತಮ್ಮ ‘ಬರ್ಫಿ’ ಚಿತ್ರದಲ್ಲಿ ರಾಜ್ ಕಪೂರ್-ಚಾರ್ಲಿ ಚಾಪ್ಲಿನ್ ಶೇಡ್ ಇರುವ ಪಾತ... « Previous Page 1 …4 5 6 7 Next Page »