ಪ್ಲಸ್ ಪಾಯಿಂಟ್: ಅದ್ಭುತ ನಟರು ತುಳು ಚಿತ್ರರಂಗದ ಶ್ರೀಮಂತ ಆಸ್ತಿ... ಬರಹ: ಡೊನಾಲ್ಡ್ ಪಿರೇರಾ, ಸಂಪಾದಕ - ಬುಡ್ಕುಲೊ ಇ-ಪತ್ರಿಕೆ www.Budkulo.com (ಕಳೆದ ಸಂಚಿಕೆಯಿಂದ ಮುಂದುವರಿದಿದೆ) ಮಂಗಳೂರು: ತುಳು ಚಲನಚಿತ್ರಗಳಿಗಿರುವ ಮಾರ್ಕೆಟ್ ಬಹಳ ಸಣ್ಣದು ಎಂಬ ಮಾನಸಿಕ ಸಂಕೋಲೆಯಿಂದ ಹೊರ ಬರಲು ‘ಗಿರಿಗಿಟ್’ ಸಿನೆಮಾ ಬರಬೇಕಾಯಿತು. ಬಿಡುಗಡೆಯಾದ ಒಂದೂವರೆ ತಿಂಗಳ ಬಳಿಕವೂ ದಣಿವರಿಯದ ಮದಗಜದಂತೆ ಥಿಯೇಟರ್‌ಗಳಲ್ಲಿ ಹ... ತುಳು ಚಿತ್ರರಂಗಕ್ಕಿರುವ ಅಗಾಧ ಮಾರ್ಕೆಟನ್ನು ಶೋಧಿಸಿದ ‘ಗಿರಿಗಿಟ್... ಬರಹ: ಡೊನಾಲ್ಡ್ ಪಿರೇರಾ, ಸಂಪಾದಕ - ಬುಡ್ಕುಲೊ ಇ-ಪತ್ರಿಕೆ www.Budkulo.com ತುಳುನಾಡು ಅಥವಾ ಕರಾವಳಿಯ ಕೋಸ್ಟಲ್‍ವುಡ್ ಈಗ ಬಹಳಷ್ಟು ಸದ್ದು ಮಾಡುತ್ತಿದೆ. ಸಮಾಧಾನಕರ ಸಂಗತಿ ಎಂದರೆ, ಅದು ಈ ಹಿಂದಿನಂತೆ ವಿವಾದ, ಘರ್ಷಣೆ ಅಥವಾ ವೈಫಲ್ಯಗಳಿಗಾಗಿ ಅಲ್ಲ. ಹೌದು, ಕೋಸ್ಟಲ್‍ವುಡ್‍ನಲ್ಲೀಗ ಯಶಸ್ಸಿನದ್ದೇ ಧ್ಯಾನ, ಅದೇ ನೆನಕೆ, ಅದೇ ಕನವರಿಕೆ... ಯಕ್ಷಗಾನ, ಪತ್ರಕರ್ತರು, ‘ಚರ್ಚ್ ಹಾಲ್’, ಪ್ರೊಪಗಾಂಡಾ ಮತ್ತು ಕಾಮ... ಮಂಗಳೂರು: ಮೊತ್ತ ಮೊದಲಿಗೆ, ಮಂಗಳೂರಿನ ಪತ್ರಕರ್ತರಿಗೆ ಅಭಿನಂದನೆಗಳು. ಜನವರಿ 5ರಂದು ದ.ಕ. ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ ಪ್ರೆಸ್ ಕ್ಲಬ್ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ವರ್ಷಂಪ್ರತಿ ನಡೆಯುವ ಒಂದು ಕಾರ್ಯಕ್ರಮದಂತೆ ನಡೆದು ಹೋಗಬೇಕಾಗಿತ್ತ... ಇದೀಗ ಚೀನಾ ಪ್ರವಾಸ ಮಂಗಳೂರಿನಿಂದಲೇ ಲಭ್ಯ ಕರಾವಳಿ ಕರ್ನಾಟಕದ ಜನರಿಗಿದು ಸಿಹಿ ಸುದ್ದಿ. ಚೀನಾ ದೇಶಕ್ಕೆ ಪ್ರವಾಸ ಹೋಗಬೇಕೆಂದಿದ್ದಲ್ಲಿ ಮುಂಬೈ, ಬೆಂಗಳೂರಿಗೆ ಹೋಗಬೇಕೆಂದಿಲ್ಲ. ಮಂಗಳೂರಿನಿಂದಲೇ ನೀವಿನ್ನು ನಿಮ್ಮ ಚೀನಾ ಪ್ರವಾಸವನ್ನು ಆರಂಭಿಸಬಹುದು. ಪ್ರಖ್ಯಾತ ಪ್ರವಾಸೋದ್ಯಮ ಸಂಸ್ಥೆ ಎಸ್.ಒ.ಟಿ.ಸಿ.ಯ ವತಿಯಿಂದ 9 ದಿನಗಳ ಚೀನಾ ಪ್ರವಾಸವನ್ನು ಆಯೋಜಿಸಲಾಗಿದೆ. ಮಂಗಳೂರಿನವರಿಗೆ ಈ ಪ... ನೆಲ, ಜಲಕ್ಕಾಗಿ ಪ್ರತಿಭಟಿಸದ ಕರಾವಳಿಗರು ಕಂಬಳಕ್ಕಾಗಿ ಹೋರಾಡುತ್ತ... ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಭರ್ಜರಿಯಾಗಿ ಸುದ್ದಿಯಲ್ಲಿದೆ. ಸೂಕ್ತ ಸಮಯದಲ್ಲಿ ಅಲ್ಲಿನ ಜನರು, ರಾಜಕಾರಣಿ ಮತ್ತಿತರರೆಲ್ಲಾ ರಸ್ತೆಗಳಿದು ಹೋರಾಡಿ, ಸರಕಾರಗಳಿಗೂ ಸುಪ್ರೀಂ ಕೋರ್ಟಿಗೂ ಬಿಸಿ ಮುಟ್ಟಿಸಿ ನಿಷೇಧಕ್ಕೊಳಗಾಗಿದ್ದ ಜಲ್ಲಿಕಟ್ಟು ಕ್ರೀಡೆಗೆ ಮರು ಜೀವ ನೀಡುವ ಪ್ರಕ್ರಿಯೆಯನ್ನು ರಾಜಾರೋಷವಾಗಿ ನಡೆಸಲು ಕಾರಣರಾದರು. ನ... ಪ್ರಾದೇಶಿಕ ಪಕ್ಷಗಳ ಅಡಿಪಾಯ ಆಪತ್ತಿನಲ್ಲಿ!? ಅಧಿಕಾರ, ಹಣಕ್ಕಾಗಿ ಮನುಷ್ಯ ಎಷ್ಟೊಂದು ಸಂವೇದನಾರಹಿತನಾಗುತ್ತಾನೆಂಬುದಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತ ಅವರು ನಿಧನರಾದ ಮತ್ತು ಆ ಘಳಿಗೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಚೆನ್ನೈನ ಅಧಿಕಾರ ಕೇಂದ್ರಗಳಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳೇ ಸಾಕ್ಷಿ. ಜಯಲಲಿತ ಅವಿವಾಹಿತರಾಗಿದ್ದರಿಂದ ಮತ್ತು ಪಕ್ಷದಲ್ಲಿ ತನ್ನ ಉತ್ತರಾಧಿಕಾರಿಯನ್ನು ತಯಾ... ತಮಿಳರು, ತಮಿಳುನಾಡನ್ನು ಹಳ್ಳಕ್ಕಿಳಿಸಿದರೇ ಜಯಲಲಿತ? ‘ಅಮ್ಮಾ’ ಖ್ಯಾತಿಯ ಕೆಚ್ಚೆದೆಯ ರಾಜಕಾರಣಿ, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತ ಇನ್ನು ನೆನಪಷ್ಟೇ. ವರ್ಣರಂಜಿತ ವ್ಯಕ್ತಿತ್ವ, ವಿವಾದಾತ್ಮಕ ಜೀವನ ಮತ್ತು ದಿಟ್ಟ ನಡೆನುಡಿಯ ಮೂಲಕ ಖ್ಯಾತಿ, ವರ್ಚಸ್ಸನ್ನು ಗಳಿಸಿಕೊಂಡಿದ್ದ ಜಯಲಲಿತ ಭಾರತದ ರಾಜಕೀಯ ರಂಗದಲ್ಲಿ ಹಲವು ವರ್ಷ ಉತ್ತುಂಗದಲ್ಲಿದ್ದವರು, ಮರೆಯಲಾರದಂಥ ಘಟನೆಗಳಿಗೆ ಹೆಸರಾದವರು. ಏಳು ಬೀ... ಫೆಬ್ರವರಿಯಲ್ಲಿ ನಡೆಯಲಿದೆ ಸಮಸ್ತ ಕೊಂಕಣಿಗರ ಉತ್ಸವ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮುಂದಿನ ಫೆಬ್ರವರಿ 10ರಿಂದ 12ರ ವರೆಗೆ ಮೂರು ದಿನಗಳ ಕೊಂಕಣಿ ಲೋಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದು ಸಮಗ್ರ ಕೊಂಕಣಿಗರನ್ನು ಒಗ್ಗೂಡಿಸಲಿದೆ. ಮಂಗಳೂರಿನ ಪುರಭವನದಲ್ಲಿ ಈ ಉತ್ಸವ ಜರಗಲಿದೆ. ಕಾರ್ಯಕ್ರಮದ ಧ್ಯೇಯೋದ್ದೇಶ: ಕೊಂಕಣಿ ಭಾಷೆ, ಸಾಹಿತ್ಯ, ಕಲೆ, ಜಾನಪದಗಳ ಸೊಗಡನ್ನು ದೇಶದಲ್ಲೆಡೆ ಪಸರಿಸ... ಕರ್ನಾಟಕದ ರಾಜಕಾರಣಿಗಳೇ, ನೀಚ ಬುದ್ಧಿಯನ್ನು ಬಿಟ್ಟು ರಾಜ್ಯಕ್ಕಾಗ... ಇದಕ್ಕಿಂತಲೂ ನಾಚಿಕೆಗೇಡು ಬೇರೇನಿದೆ? ಅತ್ಯಂತ, ಹೀನಾತಿಹೀನ ಸಂಗತಿಯಿದು. ನೀಚಾತಿನೀಚ ಪರಿಸ್ಥಿತಿಯಿದು. ನೀವೇ ಹೇಳಿ, ಇಡೀ ಭಾರತದಲ್ಲಿ ಕರ್ನಾಟಕವನ್ನು, ಕನ್ನಡಿಗರನ್ನು ಗಂಭೀರವಾಗಿ ಯಾರಾದರೂ ತೆಗೆದುಕೊಂಡಿದ್ದಾರೆಯೆ? ರಾಷ್ಟ್ರಕ್ಕೆ ಬಹಳ ಹಿಂದಿನಿಂದಲೂ ಮಹತ್ತರ ಕೊಡುಗೆಗಳನ್ನು ನೀಡಿದ ಈ ನಾಡಿಗೆ ಬೇರೆಯವರು ಏನು ಬೆಲೆ ಕೊಡುತ್ತಿದ್ದಾರ... ನಾವೆಂದಿಗೂ ಮರೆಯಲಾಗದ ಪ್ರೀತಿಯ ಕಲಾಂರನ್ನು ನೆನೆಯುತ್ತಾ… ನಾನಾಗ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿ. ಹೊಸ ಜೀವನ, ಹೊಸ ಹುರುಪು ಮತ್ತು ನೂತನ ಗೆಳೆಯರು. ಕೆಲ ದಿನಗಳಲ್ಲಿಯೇ ಒಂದೇ ಅಭಿರುಚಿಯ ಹಳೆಯ ಹಾಗೂ ಹೊಸ ಗೆಳಯರ ಸಹವಾಸ ಗಟ್ಟಿಯಾಯಿತು. ನಮ್ಮ ಹವ್ಯಾಸಗಳು ನಮ್ಮನ್ನು ಹತ್ತಿರ ಇಟ್ಟುಕೊಳ್ಳುವ ಹೊಣೆ ವಹಿಸಿಕೊಂಡಿದ್ದವು. ಅಂತಹ ಪ್ರಮುಖ ಹವ್ಯಾಸಗಳಲ್ಲಿ, ಪುಸ್ತಕಗಳನ್ನು ಓದುವುದು ಒಂದು. ಬ... « Previous Page 1 2 3 4 5 … 7 Next Page »