Browsing the "KANNADA LOKA" Category

ಇದೀಗ ಚೀನಾ ಪ್ರವಾಸ ಮಂಗಳೂರಿನಿಂದಲೇ ಲಭ್ಯ

STOC China Tour_T Kan
ಕರಾವಳಿ ಕರ್ನಾಟಕದ ಜನರಿಗಿದು ಸಿಹಿ ಸುದ್ದಿ. ಚೀನಾ ದೇಶಕ್ಕೆ ಪ್ರವಾಸ ಹೋಗಬೇಕೆಂದಿದ್ದಲ್ಲಿ ಮುಂಬೈ, ಬೆಂಗಳೂರಿಗೆ ಹೋಗಬೇಕೆಂದಿಲ್ಲ. ಮಂಗಳೂರಿನಿಂದಲೇ ನೀವಿನ್ನು ನಿಮ್ಮ ಚೀನಾ ಪ್ರವಾಸವನ್ನು ಆರಂಭಿಸಬಹುದು. ಪ್ರಖ್ಯಾತ ಪ್ರವಾಸೋದ್ಯಮ ಸಂಸ್ಥೆ ಎಸ್.ಒ.ಟಿ.ಸಿ.ಯ ವತಿಯಿಂದ 9 ದಿನಗಳ ಚೀನಾ ಪ್ರವಾಸವನ್ನು ಆಯೋಜಿಸಲಾಗಿದೆ. ಮಂಗಳೂರಿನವರಿಗೆ ಈ…
Read More

Media Release

ನೆಲ, ಜಲಕ್ಕಾಗಿ ಪ್ರತಿಭಟಿಸದ ಕರಾವಳಿಗರು ಕಂಬಳಕ್ಕಾಗಿ ಹೋರಾಡುತ್ತಾರಾ?

Budkulo_Kambala_T
ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಭರ್ಜರಿಯಾಗಿ ಸುದ್ದಿಯಲ್ಲಿದೆ. ಸೂಕ್ತ ಸಮಯದಲ್ಲಿ ಅಲ್ಲಿನ ಜನರು, ರಾಜಕಾರಣಿ ಮತ್ತಿತರರೆಲ್ಲಾ ರಸ್ತೆಗಳಿದು ಹೋರಾಡಿ, ಸರಕಾರಗಳಿಗೂ ಸುಪ್ರೀಂ ಕೋರ್ಟಿಗೂ ಬಿಸಿ ಮುಟ್ಟಿಸಿ ನಿಷೇಧಕ್ಕೊಳಗಾಗಿದ್ದ ಜಲ್ಲಿಕಟ್ಟು ಕ್ರೀಡೆಗೆ ಮರು ಜೀವ ನೀಡುವ ಪ್ರಕ್ರಿಯೆಯನ್ನು ರಾಜಾರೋಷವಾಗಿ ನಡೆಸಲು ಕಾರಣರಾದರು. ನಿಷೇಧವನ್ನು…
Read More

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

ಪ್ರಾದೇಶಿಕ ಪಕ್ಷಗಳ ಅಡಿಪಾಯ ಆಪತ್ತಿನಲ್ಲಿ!?

budkulo_election_t
ಅಧಿಕಾರ, ಹಣಕ್ಕಾಗಿ ಮನುಷ್ಯ ಎಷ್ಟೊಂದು ಸಂವೇದನಾರಹಿತನಾಗುತ್ತಾನೆಂಬುದಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತ ಅವರು ನಿಧನರಾದ ಮತ್ತು ಆ ಘಳಿಗೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಚೆನ್ನೈನ ಅಧಿಕಾರ ಕೇಂದ್ರಗಳಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳೇ ಸಾಕ್ಷಿ. ಜಯಲಲಿತ ಅವಿವಾಹಿತರಾಗಿದ್ದರಿಂದ ಮತ್ತು ಪಕ್ಷದಲ್ಲಿ ತನ್ನ ಉತ್ತರಾಧಿಕಾರಿಯನ್ನು ತಯಾರಿಸದೇ ಹೋದ ಕಾರಣ…
Read More

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

ತಮಿಳರು, ತಮಿಳುನಾಡನ್ನು ಹಳ್ಳಕ್ಕಿಳಿಸಿದರೇ ಜಯಲಲಿತ?

budkulo_jayalalitha_politics_t
‘ಅಮ್ಮಾ’ ಖ್ಯಾತಿಯ ಕೆಚ್ಚೆದೆಯ ರಾಜಕಾರಣಿ, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತ ಇನ್ನು ನೆನಪಷ್ಟೇ. ವರ್ಣರಂಜಿತ ವ್ಯಕ್ತಿತ್ವ, ವಿವಾದಾತ್ಮಕ ಜೀವನ ಮತ್ತು ದಿಟ್ಟ ನಡೆನುಡಿಯ ಮೂಲಕ ಖ್ಯಾತಿ, ವರ್ಚಸ್ಸನ್ನು ಗಳಿಸಿಕೊಂಡಿದ್ದ ಜಯಲಲಿತ ಭಾರತದ ರಾಜಕೀಯ ರಂಗದಲ್ಲಿ ಹಲವು ವರ್ಷ ಉತ್ತುಂಗದಲ್ಲಿದ್ದವರು, ಮರೆಯಲಾರದಂಥ ಘಟನೆಗಳಿಗೆ ಹೆಸರಾದವರು.…
Read More

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

ಫೆಬ್ರವರಿಯಲ್ಲಿ ನಡೆಯಲಿದೆ ಸಮಸ್ತ ಕೊಂಕಣಿಗರ ಉತ್ಸವ

budkulo_academy_konkani-lokotsav_t
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮುಂದಿನ ಫೆಬ್ರವರಿ 10ರಿಂದ 12ರ ವರೆಗೆ ಮೂರು ದಿನಗಳ ಕೊಂಕಣಿ ಲೋಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದು ಸಮಗ್ರ ಕೊಂಕಣಿಗರನ್ನು ಒಗ್ಗೂಡಿಸಲಿದೆ. ಮಂಗಳೂರಿನ ಪುರಭವನದಲ್ಲಿ ಈ ಉತ್ಸವ ಜರಗಲಿದೆ. ಕಾರ್ಯಕ್ರಮದ ಧ್ಯೇಯೋದ್ದೇಶ: ಕೊಂಕಣಿ ಭಾಷೆ, ಸಾಹಿತ್ಯ, ಕಲೆ, ಜಾನಪದಗಳ…
Read More

Media Release

ಕರ್ನಾಟಕದ ರಾಜಕಾರಣಿಗಳೇ, ನೀಚ ಬುದ್ಧಿಯನ್ನು ಬಿಟ್ಟು ರಾಜ್ಯಕ್ಕಾಗಿ ಹೋರಾಡಿ

Budkulo_Karnataka Concern_T
ಇದಕ್ಕಿಂತಲೂ ನಾಚಿಕೆಗೇಡು ಬೇರೇನಿದೆ? ಅತ್ಯಂತ, ಹೀನಾತಿಹೀನ ಸಂಗತಿಯಿದು. ನೀಚಾತಿನೀಚ ಪರಿಸ್ಥಿತಿಯಿದು. ನೀವೇ ಹೇಳಿ, ಇಡೀ ಭಾರತದಲ್ಲಿ ಕರ್ನಾಟಕವನ್ನು, ಕನ್ನಡಿಗರನ್ನು ಗಂಭೀರವಾಗಿ ಯಾರಾದರೂ ತೆಗೆದುಕೊಂಡಿದ್ದಾರೆಯೆ? ರಾಷ್ಟ್ರಕ್ಕೆ ಬಹಳ ಹಿಂದಿನಿಂದಲೂ ಮಹತ್ತರ ಕೊಡುಗೆಗಳನ್ನು ನೀಡಿದ ಈ ನಾಡಿಗೆ ಬೇರೆಯವರು ಏನು ಬೆಲೆ ಕೊಡುತ್ತಿದ್ದಾರೆ? ದೇಶದ…
Read More

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

ನಾವೆಂದಿಗೂ ಮರೆಯಲಾಗದ ಪ್ರೀತಿಯ ಕಲಾಂರನ್ನು ನೆನೆಯುತ್ತಾ…

Budkulo_APJ Abdul Kalam_T
ನಾನಾಗ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿ. ಹೊಸ ಜೀವನ, ಹೊಸ ಹುರುಪು ಮತ್ತು ನೂತನ ಗೆಳೆಯರು. ಕೆಲ ದಿನಗಳಲ್ಲಿಯೇ ಒಂದೇ ಅಭಿರುಚಿಯ ಹಳೆಯ ಹಾಗೂ ಹೊಸ ಗೆಳಯರ ಸಹವಾಸ ಗಟ್ಟಿಯಾಯಿತು. ನಮ್ಮ ಹವ್ಯಾಸಗಳು ನಮ್ಮನ್ನು ಹತ್ತಿರ ಇಟ್ಟುಕೊಳ್ಳುವ ಹೊಣೆ ವಹಿಸಿಕೊಂಡಿದ್ದವು. ಅಂತಹ…
Read More

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

ಅಧಿಕಾರ, ಹುದ್ದೆಯ ಆಸೆಗೆ ಸ್ವಾಭಿಮಾನ ಬಲಿ ಕೊಡಲಾರೆ: ಜಯಪ್ರಕಾಶ್ ಹೆಗ್ಡೆ

Budkulo_Jaya Prakash Hegde_Interview_T
ಸಂದರ್ಶನ, ಚಿತ್ರಗಳು: ಡೊನಾಲ್ಡ್ ಪಿರೇರಾ, ಸಂಪಾದಕ – ಬುಡ್ಕುಲೊ.ಕೊಮ್ ಕಳೆದೊಂದು ವರ್ಷದಲ್ಲಿ ರಾಜ್ಯದ ರಾಜಕಾರಣದಲ್ಲಿ ಅಪಾರ ಸದ್ದು ಮಾಡಿದ ರಾಜಕಾರಣಿಗಳಲ್ಲಿ ಬ್ರಹ್ಮಾವರದ ಜಯಪ್ರಕಾಶ್ ಹೆಗ್ಡೆಯವರು ಒಬ್ಬರು. ಸರಳ ವ್ಯಕ್ತಿತ್ವದ, ಜನರೊಡನೆ ಬೆರೆಯುವ ಅವರ ಗುಣ, ಕೈಯಲ್ಲಿ ಹಿಡಿದ ಕೆಲಸವನ್ನು ಹಟ ಹಿಡಿದು…
Read More

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

ಹೊಡೆದರು, ಬಡಿದರು; ಮಕ್ಕಳು ಮಹಿಳೆಯರೆನ್ನದೆ ಲಾಠಿ ಬೀಸಿದರು!

Budkulo_Church Attack_T5
(ಹಿಂದಿನ ಸಂಚಿಕೆಯಿಂದ) ಆ ಸೋಮವಾರ, 2008ರ ಸಪ್ಟೆಂಬರ್ 15ರಂದು ಕರಾವಳಿ ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ಸಹಿತ ವಿಶ್ವದಾದ್ಯಂತ ಅಲ್ಲೋಲ ಕಲ್ಲೋಲವಾಗಿತ್ತು. ಹಿಂದಿನ ದಿನವೇ ಬೆಳಗ್ಗಿನಿಂದ ಸಂಜೆಯ ವರೆಗೆ ಘಟನೆಗಳ ಮೇಲೆ ಘಟನೆಗಳು ನಡೆದು ಮಂಗಳೂರನ್ನು ಪ್ರಕ್ಷುಬ್ದ ಪ್ರದೇಶವೆಂಬಂತೆ ಸುದ್ದಿ ಮಾಧ್ಯಮಗಳು…
Read More

ಡೊನಾಲ್ಡ್ ಪಿರೇರಾ ಬೆಳ್ತಂಗಡಿ