ಅಧಿಕಾರ, ಹುದ್ದೆಯ ಆಸೆಗೆ ಸ್ವಾಭಿಮಾನ ಬಲಿ ಕೊಡಲಾರೆ: ಜಯಪ್ರಕಾಶ್ ... ಸಂದರ್ಶನ, ಚಿತ್ರಗಳು: ಡೊನಾಲ್ಡ್ ಪಿರೇರಾ, ಸಂಪಾದಕ - Budkulo.com ಕಳೆದೊಂದು ವರ್ಷದಲ್ಲಿ ರಾಜ್ಯದ ರಾಜಕಾರಣದಲ್ಲಿ ಅಪಾರ ಸದ್ದು ಮಾಡಿದ ರಾಜಕಾರಣಿಗಳಲ್ಲಿ ಬ್ರಹ್ಮಾವರದ ಜಯಪ್ರಕಾಶ್ ಹೆಗ್ಡೆಯವರು ಒಬ್ಬರು. ಸರಳ ವ್ಯಕ್ತಿತ್ವದ, ಜನರೊಡನೆ ಬೆರೆಯುವ ಅವರ ಗುಣ, ಕೈಯಲ್ಲಿ ಹಿಡಿದ ಕೆಲಸವನ್ನು ಹಟ ಹಿಡಿದು ಸಾಧಿಸುವ ಛಲ, ಜನಪರ ನಿಲುವಿನಿಂದಾಗಿ... ಹೊಡೆದರು, ಬಡಿದರು; ಮಕ್ಕಳು ಮಹಿಳೆಯರೆನ್ನದೆ ಲಾಠಿ ಬೀಸಿದರು! (ಹಿಂದಿನ ಸಂಚಿಕೆಯಿಂದ) ಆ ಸೋಮವಾರ, 2008ರ ಸಪ್ಟೆಂಬರ್ 15ರಂದು ಕರಾವಳಿ ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ಸಹಿತ ವಿಶ್ವದಾದ್ಯಂತ ಅಲ್ಲೋಲ ಕಲ್ಲೋಲವಾಗಿತ್ತು. ಹಿಂದಿನ ದಿನವೇ ಬೆಳಗ್ಗಿನಿಂದ ಸಂಜೆಯ ವರೆಗೆ ಘಟನೆಗಳ ಮೇಲೆ ಘಟನೆಗಳು ನಡೆದು ಮಂಗಳೂರನ್ನು ಪ್ರಕ್ಷುಬ್ದ ಪ್ರದೇಶವೆಂಬಂತೆ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು. ಅದಕ್ಕೆ ಪೂರ... ಕ್ರೈಸ್ತರು ಜತೆಗೂಡಿದ್ದು ಪ್ರಾರ್ಥಿಸಲು, ಸ್ವರಕ್ಷಣೆಗಾಗಿ; ಹಲ್ಲೆ... (ಹಿಂದಿನ ಸಂಚಿಕೆಯಿಂದ) ಈಗಲೂ ಕೂಡ ಬಹಳ ಜನರು, ಅದರಲ್ಲೂ ಬಿಜೆಪಿ ಬೆಂಬಲಿಗರು ಮತ್ತು ಮೋದಿ ಭಕ್ತರು 2008ರ ಚರ್ಚ್ ದಾಳಿ ಸಂದರ್ಭ ಮಂಗಳೂರಿನ ಕ್ರೈಸ್ತರು ಗೂಂಡಾಗಳಂತೆ ವರ್ತಿಸಿದ್ದರು, ಕಾನೂನು ಕೈಗೆ ತೆಗೆದುಕೊಂಡಿದ್ದರು, ಚರ್ಚುಗಳಲ್ಲಿ ಮಾರಕಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು ಮುಂತಾಗಿ ಆರೋಪಿಸುತ್ತಾರೆ, ದೂರುತ್ತಾರೆ. ಡಿವೈಎಸ... ಮತಾಂತರವೆಂಬ ಮಿಥ್ಯಾರೋಪ ಮತ್ತು ಲೆಕ್ಕ ತಪ್ಪಿದ ಚರ್ಚ್ ದಾಳಿ (ಹಿಂದಿನ ಸಂಚಿಕೆಯಿಂದ) 2008ರ ಸೆಪ್ಟೆಂಬರ್‍ನಲ್ಲಿ ನಡೆದ ಚರ್ಚ್ ದಾಳಿ ಸಂದರ್ಭ ಮತ್ತು ತದ ನಂತರ ಕೇಳಿ ಬಂದ ಬಹು ದೊಡ್ಡ ಆರೋಪವೆಂದರೆ ಕ್ರೈಸ್ತರಿಂದ ನಡೆಯುವ ಮತಾಂತರದ ಬಗ್ಗೆ. ನಿಮಗೆ ನೆನಪಿರಬಹುದು, ದಾಳಿ ನಡೆಸಿದ ಹಿಂದೂ ಸಂಘಟನೆಗಳವರು ಮತ್ತವರ ಬೆಂಬಲಿಗರು, ನಿರ್ದೇಶಕರು ಎಲ್ಲಾ ಸೇರಿ, ಯಾವುದೋ ಕ್ರೈಸ್ತ ಪಂಗಡದವರು ಒಂದು ಪುಸ್ತಕವನ್ನು... ಮೌನ ರೋದನಗೈಯುತ್ತಿದ್ದ ಕ್ರೈಸ್ತರನ್ನು ರೊಚ್ಚಿಗೆಬ್ಬಿಸಿದ್ದು ಯಾರು? (ಹಿಂದಿನ ಸಂಚಿಕೆಯಿಂದ) ಭಾನುವಾರ, ಸೆಪ್ಟೆಂಬರ್ 14, 2008. ಅಂದು ಬೆಳಿಗ್ಗೆ ನೆರೆದ ಜನರು ಮಿಲಾಗ್ರಿಸ್ ಸಭಾಂಗಣದೆದುರು ಧರಣಿ ಕುಳಿತಿದ್ದರು. ದಿಕ್ಕುಗಾಣದಂತಾಗಿದ್ದ ಆ ಗುಂಪನ್ನು ಸರಿಯಾಗಿ ನಿರ್ವಹಿಸುವ, ದಾರಿ ತೋರಿಸುವ ಒಬ್ಬನೇ ಒಬ್ಬ ನಾಯಕನಿರಲಿಲ್ಲ. ಅಲ್ಲೂ ಇರಲಿಲ್ಲ, ಬೇರೆಲ್ಲಿಯೂ ಇರಲಿಲ್ಲ. ಪ್ರತಿಯೊಂದಕ್ಕೂ ಪಾದ್ರಿಗಳನ್ನೇ ಆಶ್... ಚರ್ಚ್ ಎಟ್ಯಾಕ್: ಆ ದಿನ ಮಂಗಳೂರಿನ ಕ್ರೈಸ್ತರು ರೌಡಿಗಳಂತೆ ವರ್ತಿ... ಕೆಲವು ಘಟನೆಗಳು ಹಾಗೆಯೇ. ಎಂದೋ ಒಮ್ಮೆ ಘಟಿಸುತ್ತವೆ, ಆದರೆ ಅದರ ನೆನಪು ಮತ್ತೆ ಮತ್ತೆ ಧುತ್ತೆಂದು ಮರುಕಳಿಸುತ್ತದೆ. ಅಸಹಜವಾಗಿ ಸತ್ತವರ ಪೋಸ್ಟ್‍ಮಾರ್ಟಮ್ ಒಂದೇ ಬಾರಿ ಮಾಡುವುದುಂಟು. ಆದರೆ ಕೆಲವೊಮ್ಮೆ ವಿಶೇಷ ಪ್ರಕರಣಗಳಲ್ಲಿ ಯಾವಾಗಲೋ ಹೂತವರನ್ನು ಸಮಾಧಿಯಿಂದ ಹೊರ ತೆಗೆದು ಮತ್ತೆ ಪೋಸ್ಟ್‍ಮಾರ್ಟಮ್ ಅಥವಾ ಡಿಎನ್‍ಎ ಮುಂತಾದ ಪರೀಕ್ಷೆಗಳನ್ನ... ಕೊಂಕಣಿಯ ಬೆಳವಣಿಗೆಗೆ ಸಹಕಾರ ಅಗತ್ಯ, ಗೊಂದಲ ಬೇಡ: ಅಕಾಡೆಮಿ ಮನವಿ ಕೊಂಕಣಿಯ ಏಕತೆಗೆ ಎಲ್ಲರ ಸಹಕಾರ ಅಗತ್ಯ. ದೇವನಾಗರಿ, ಕನ್ನಡ, ರೋಮಿ ಎಂದು ಲಿಪಿಗಾಗಿ ಹೋರಾಡಿದರೆ ಕೊಂಕಣಿಗರಲ್ಲೇ ಪ್ರತ್ಯೇಕತೆ ಬಂದು ಒಡಕು ಹುಟ್ಟಿಕೊಳ್ಳುತ್ತದೆ. ಇದು ಭಾಷಾ ಅಭಿವೃದ್ಧಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆಯೆಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಹೇಳಿದ್ದಾರೆ. ಅವರಿಂದು ಮಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ... ನೀವು ಫೇಸ್ಬುಕ್ನಲ್ಲಿದ್ರೆ ಈ 7 ಸಂಗತಿಗಳನ್ನು ಅವಶ್ಯವಾಗಿ ತಿಳ್... Join our WhatsApp Group for Kannada Readers 👇👇 https://chat.whatsapp.com/CxzVPIf7DAIBDtNI53fgme ಇಂದಿನ ಪ್ರಪಂಚದಲ್ಲಿ ಫೇಸ್ಬುಕ್ ಪ್ರೊಫೈಲ್ ಇರದವರು ವಿರಳ. ಹಳ್ಳಿಯಿಂದ ನಗರಗಳಲ್ಲಿ, ದೇಶ ವಿದೇಶಗಳಲ್ಲಿರುವ ಪ್ರತಿಯೊಬ್ಬರೂ ಫೇಸ್ಬುಕ್ ಅಕೌಂಟ್ ಹೊಂದಿದ್ದಾರೆ. ಇಲ್ಲದವರು ತೆರೆಯಲು ಹಾತೊರೆಯುತ್ತಾರೆ. ಕೆಲವರಿಗಂತೂ ಫೇ... ನಮ್ಮನ್ನು ಕೇಳುತ್ತಾ ಜನ ತಮ್ಮ ಕಷ್ಟ ಮರೆಯುತ್ತಾರೆ: ಆರ್.ಜೆ. ರಕ್... ಸಂದರ್ಶನ: ಡೊನಾಲ್ಡ್ ಪಿರೇರಾ, ಸಂಪಾದಕ - ಬುಡ್ಕುಲೊ.ಕೊಮ್ ಫೊಟೊ: ಡೊನಾಲ್ಡ್ ಪಿರೇರಾ ಮತ್ತು ಆರ್.ಜೆ. ಎರೊಲ್ ಮಾತಿನ ಮಲ್ಲಿ, ಚಾಟರ್ ಬಾಕ್ಸ್ ಎಂದು ಖ್ಯಾತಿ ಪಡೆದಿರುವ ಆರ್.ಜೆ. ರಕ್ಷಿತಾ ನಿರಂತರ 106 ಘಂಟೆಗಳ ಕಾಲ ಆರ್.ಜೆ. ಮ್ಯಾರಥಾನ್ನಲ್ಲಿ ಭಾಗವಹಿಸಿ ಲಿಮ್ಕಾ ದಾಖಲೆ ಸೃಷ್ಟಿಸಿದ್ದಾಳೆ. ಮಂಗಳೂರಿನ ಜನಪ್ರಿಯ ಖಾಸಗಿ ಎಫ್.ಎಂ. ಸ್ಟೇ... ಇಲೆಕ್ಟ್ರಿಕಲ್ ಪಾಂಯ್ಟ್: ಎಲ್ಇಡಿ ಬಲ್ಬ್, ಫ್ಯಾನ್ಗಳಿಗೆ ವಿಶೇಷ... ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ (ಕದ್ರಿ ರಸ್ತೆಯಲ್ಲಿ ಸಿವಿ ನಾಯಕ್ ಸಭಾ ಭವನದ ಎದುರುಗಡೆ) ಯ “ಇಲೆಕ್ಟ್ರಿಕಲ್ ಪಾಂಯ್ಟ್ ಕಾಂಪ್ಲೆಕ್ಸ್”ನಲ್ಲಿ ಮತ್ತು ಉಡುಪಿಯ ಕರಾವಳಿ ಸರ್ಕಲ್ ಬಳಿಯ “ರೀಗಲ್ ಎಂಟ್ರಿ” ಕಟ್ಟಡದಲ್ಲಿ ಕಾರ್ಯವೆಸಗುತ್ತಿರುವ ಕರ್ನಾಟಕದಲ್ಲೇ ಅಲಂಕಾರ ದೀಪಗಳ ಮತ್ತು ಫ್ಯಾನುಗಳ ಬೃಹತ್ ಮಳಿಗೆ “ಇಲೆಕ್ಟ್ರಿಕಲ್ ಪಾೈಂಟ್” ನವೆಂಬರ್... « Previous Page 1 2 3 4 5 6 7 Next Page »