ಜಾತಿ ರಾಜಕೀಯ: ಬರಗೆಟ್ಟ ಬಿಜೆಪಿಗೆ ಮತಿಗೆಟ್ಟ ಕಾಂಗ್ರೆಸಿಗರೇ ಟಾನ... ಲೇಖನ: ಡೊನಾಲ್ಡ್ ಪಿರೇರಾ, ಸಂಪಾದಕರು - ಬುಡ್ಕುಲೊ ಇ-ಪತ್ರಿಕೆ ‘ಬರಗೆಟ್ಟ’ ಬಿಜೆಪಿ ಎಂಬ ಮಾತು ಯಾಕೆ ಅಂತೀರಾ? ಇದನ್ನು ಸ್ವತಃ ಹಿರಿಯ ಬಿಜೆಪಿ ನಾಯಕರಾದ ಸಚಿವ ಆರ್. ಅಶೋಕ್‍ರೇ ಹೇಳಿದ್ದು! ಬೆಂಗಳೂರಿನಲ್ಲಿ ‘ಇಂಡಿಯಾ ಟುಡೇ’ ಸಂವಾದದಲ್ಲಿ ನಟಿ ರಮ್ಯಾ, ತನಗೆ ಬಿಜೆಪಿಯಿಂದ ಆಫರ್ ಬಂದಿದ್ದು ಮಂತ್ರಿ ಮಾಡುವ ಭರವಸೆಯನ್ನೂ ನೀಡಿದ್ದರು ಎಂದಿದ... ಮಹಾ ಸಾಹಸ: ಬರಿಗೈಯಲ್ಲಿ ಬೆಳ್ತಂಗಡಿಯ ಗಡಾಯಿಕಲ್ಲು ಏರಿದ ಕೋತಿರಾಜ್ ವರದಿ, ಲೇಖನ: ಡೊನಾಲ್ಡ್ ಪಿರೇರಾ, ಸಂಪಾದಕರು - ಬುಡ್ಕುಲೊ ಇ-ಪತ್ರಿಕೆ ಬೆಳ್ತಂಗಡಿ: ಬೆಳ್ತಂಗಡಿಯಲ್ಲಿಂದು ಮಹಾ ಸಾಹಸವೇ ನೆರವೇರಿತು. ಜಗತ್ ಪ್ರಸಿದ್ಧ ಏಕಶಿಲಾ ಪರ್ವತವಾದ ಗಡಾಯಿಕಲ್ಲಿನ ತೆರೆದ ಮೈಯನ್ನು ಬರಿಗೈಯಲ್ಲಿ ಏರುವುದರ ಮೂಲಕ ಕೋತಿರಾಜ್ ಎಂದೇ ಪ್ರಸಿದ್ಧರಾಗಿರುವ ಜ್ಯೋತಿರಾಜ್ ಅವರು ಅಪೂರ್ವ ಸಾಹಸವನ್ನೇ ಮೆರೆದಿದ್ದಾರೆ. ಜೊತೆಗೆ ... ಕರ್ನಾಟಕದ ಸ್ವಾಭಿಮಾನಿಗಳೇ ರಾಜಕೀಯ ಬಿಟ್ಟು ಕನ್ನಡಿಗರ ನೆಚ್ಚಿನ ‘... ಬರಹ: ಡೊನಾಲ್ಡ್ ಪಿರೇರಾ, ಸಂಪಾದಕರು, ಬುಡ್ಕುಲೊ ಇ-ಪತ್ರಿಕೆ www.Budkulo.com ಓದುಗರಿಗೆ ಸೂಚನೆ: ಇದು ರಾಜಕೀಯ ಲೇಖನವಲ್ಲ. ಕನ್ನಡ, ಕರ್ನಾಟಕ ಮತ್ತು ಕನ್ನಡಿಗರ ಬಗೆಗಿನ ಕಳಕಳಿಯ ಕುರಿತಾದ ವಸ್ತುನಿಷ್ಠ ಅಭಿಪ್ರಾಯ ಮತ್ತು ನಿಷ್ಪಕ್ಷಪಾತ ಆಗ್ರಹ. ಯಾವುದೇ ಪೂರ್ವಾಗ್ರಹವಿಲ್ಲದೇ ಇದನ್ನು ಓದಬೇಕೆಂದು ವಿನಂತಿ. -ಲೇಖಕ ‘ಕನ್ನಡಿಗರು ಸ್ವ... ಕೊಂಕಣಿ ಭವನ ಶಿಲಾನ್ಯಾಸ: ಕೊಂಕಣಿ ಕ್ರೈಸ್ತರ ಕಡೆಗಣನೆ ಅಕ್ಷಮ್ಯ, ... ನಿರೂಪಣೆ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ, ಸಂಪಾದಕ, ಬುಡ್ಕುಲೊ ಇ-ಪತ್ರಿಕೆ ಕರ್ನಾಟಕದ ಕೊಂಕಣಿ ಜನರ ಬಹು ವರ್ಷಗಳ ಕನಸೊಂದು ಸಾಕಾರಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಅದರ ಜೊತೆಗೇ ವ್ಯವಸ್ಥಿತ ಅನ್ಯಾಯದ ಸಂಚು ಸಹ ಬಹಿರಂಗವಾಗಿದೆಯೇ? ಹೌದು ಎನ್ನುತ್ತಿದೆ ಆಮಂತ್ರಣ ಪತ್ರ! ಕರ್ನಾಟಕ ಸರಕಾರವು ಕೊಂಕಣಿ ಭಾಷೆಗೂ ಒಂದು ಅಕಾಡೆಮಿ ಸ್ಥಾಪಿಸಿದ... ಟಿಪ್ಪುವಿನಿಂದ ಧರೆಗುರುಳಿದ ಆ 25 ಚರ್ಚುಗಳ ಪಟ್ಟಿ ಮತ್ತು ಅಂದಿನ ... ಲೇಖನ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ ಟಿಪ್ಪು ಸುಲ್ತಾನನು 1784ರಲ್ಲಿ, ಅಂದರೆ ರಾಜನಾಗಿ ಅಧಿಕಾರಕ್ಕೇರಿದ ಒಂದೇ ವರ್ಷದಲ್ಲಿ ಮಂಗಳೂರು ಸೇರಿದಂತೆ ಸಮಸ್ತ ಕರಾವಳಿ ಭಾಗದ ಕ್ರೈಸ್ತರನ್ನು ದಮನಿಸಲು, ನಾಶಪಡಿಸಲು ಮತ್ತು ತನ್ನ ಸುಪರ್ದಿಯಲ್ಲಿಡಲು ಯೋಜನೆ ರೂಪಿಸಿದ. ಅದರ ಪರಿಣಾಮವಾಗಿ ಕನಸು ಮನಸಿನಲ್ಲೂ ಊಹಿಸದ ಕರಾಳ ಯುಗವನ್ನು ಕರಾವಳಿಯ ಕ್ರೈ... ಕೋವಿಡ್-19 ಪ್ರಯೋಗಾಲಯದ ವರದಿಗಳಲ್ಲಿ ಗೊಂದಲ ಮತ್ತು ವಾಸ್ತವಿಕತೆ ಒಂದು ಪ್ರಯೋಗಾಲಯದಿಂದ ದೊರೆತ ಕೊರೊನ ರೋಗಿಯ ಪಾಸಿಟಿವ್ ವರದಿ ಇನ್ನೊಂದು ಪ್ರಯೋಗಾಲಯದಲ್ಲಿ ನೆಗೆಟಿವ್ ಬರುತ್ತಿರುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ. ಇದರ ಹಿಂದೆ ಕೆಲವರ ಕೈವಾಡವಿರಬಹುದೆಂದು ಜರೆಯುವವರೂ ಇದ್ದಾರೆ. ಯಾವುದೇ ಪ್ರಯೋಗಾಲಯದಿಂದ ಬರುವ ವರದಿಗಳು ಪ್ರತಿ ಬಾರಿಯೂ ಸರಿಯಾಗಿರು... ರಾಮ ಮಂದಿರ ನಿರ್ಮಾಣದ ವಿರೋಧಿಗಳು ಅಧರ್ಮಿಗಳಲ್ಲವೇ? ಬರಹ: ಡೊನಾಲ್ಡ್ ಪಿರೇರಾ, ಸಂಪಾದಕ - ಬುಡ್ಕುಲೊ ಇ-ಪತ್ರಿಕೆ www.Budkulo.com ಮೊನ್ನೆ, ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರವನ್ನು ಕಟ್ಟುವುದಕ್ಕೆ ದೇಶದ ಪ್ರಧಾನಿಯವರು ಭೂಮಿ ಪೂಜೆ ನೆರವೇರಿಸಿದರು. ಆ ಮೂಲಕ ಕೋಟ್ಯಂತರ ಭಾರತೀಯರ ಬಹು ದೀರ್ಘ ಕಾಲದ ಕನಸೊಂದು ಕೈಗೂಡುವ ಮಹತ್ಕಾರ್ಯಕ್ಕೆ ಚಾಲನೆ ದೊರಕಿತು. ಇತಿಹಾಸದಲ್ಲಿ... ಶಿರ್ವಾ ಪ್ರಕರಣ: ಫಾ. ಮಹೇಶ್ ಬರೆದಿದ್ದ ಪರ್ಸನಲ್ ಡೈರಿ ಮತ್ತು ‘ಡ... ಒಂದು ಲೆಕ್ಕದಲ್ಲಿ ಹೇಳುವುದಾದರೆ ಇದೊಂದು ನಿಜಕ್ಕೂ ಬಹು ವಿಚಿತ್ರ ಪ್ರಸಂಗ. ಬಹುಶಃ ಎಲ್ಲೂ ಹೀಗೆ ನಡೆದಿಲ್ಲವೆನಿಸುತ್ತದೆ. ಫಾ. ಮಹೇಶ್ ಡಿಸೋಜ ಅವರು ಅಸಹಜ ಸಾವಿಗೀಡಾಗಿ ಇಂದಿಗೆ ಭರ್ತಿ ಐದು ತಿಂಗಳು ಸಂದವು. ಶಿರ್ವಾದ ಡೊನ್ ಬೊಸ್ಕೊ ಸಿಬಿಎಸ್ಇ ಶಾಲೆಯ ಕ್ರಿಯಾಶೀಲ ಪ್ರಾಂಶುಪಾಲರಾಗಿದ್ದ, ಜನರ ಮತ್ತು ವಿದ್ಯಾರ್ಥಿಗಳ ಕಣ್ಮಣಿಯಾಗಿದ್ದ ಧರ್ಮಗು... ಫಾ. ಮಹೇಶ್ ಆತ್ಮಹತ್ಯೆ ಪ್ರಕರಣ: ಮಾನಹಾನಿಕರ ಅನಾಮಿಕ ಪತ್ರ ಬರೆದ ... ಉಡುಪಿ ಜಿಲ್ಲೆಯ ಶಿರ್ವಾದ ಡೊನ್ ಬೊಸ್ಕೊ ಶಾಲೆಯ ಪ್ರಿನ್ಸಿಪಾಲ್ ಆಗಿದ್ದ ಫಾ. ಮಹೇಶ್ ಡಿಸೋಜಾ ಅವರ ಅಸಹಜ ಸಾವಿನ ಪ್ರಕರಣದ ತನಿಖೆಯನ್ನು ದಕ್ಷತೆಯಿಂದ ನಡೆಸುತ್ತಿರುವ ಪೊಲೀಸರು ಈಗಾಗಲೇ ಒಂದು ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ಸಾಕ್ಷ್ಯಾಧಾರಗಳ ಆಧಾರದಲ್ಲಿ ಓರ್ವನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ತನಿಖೆ ನಡೆಸುತ್ತಿರುವ ಕಾಪು ಸರ್ಕಲ್ ಇನ... ಸಿಎಎ, ಎನ್ಆರ್ಸಿಯಿಂದ ಕ್ರೈಸ್ತರಿಗೆ ಯಾವುದೇ ಸಮಸ್ಯೆಯಿಲ್ಲ; ಮಾ... ಸಂದರ್ಶಕ: ಡೊನಾಲ್ಡ್ ಪಿರೇರಾ, ಸಂಪಾದಕ - ಬುಡ್ಕುಲೊ ಇ-ಪತ್ರಿಕೆ www.Budkulo.com ಕ್ರೈಸ್ತ ಮುಖಂಡ, ಮೂಡುಬಿದ್ರೆಯ ಉದಯೋನ್ಮುಖ ರಾಜಕಾರಣಿ ಜಾಯ್ಲಸ್ ಡಿಸೋಜರನ್ನು ಕರ್ನಾಟಕ ಸರಕಾರ ಕ್ರೈಸ್ತ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ಇತ್ತೀಚೆಗೆ ನೇಮಿಸಿದೆ. ಯುವ ಸಂಘಟನೆಗಳಲ್ಲಿ ದುಡಿದು ಕಳೆದೊಂದು ದಶಕದಿಂದೀಚೆಗೆ ಸಕ್ರಿಯ ರಾಜಕಾರಣಿಯಾಗಿ... « Previous Page 1 2 3 4 … 7 Next Page »