ಸಮೃದ್ಧ ಭಾರತದ ನಿರ್ಮಾಣಕ್ಕಾಗಿ ಸರ್ವ ಧರ್ಮೀಯರು ಒಗ್ಗೂಡಿ ಶ್ರಮಿಸ... ವರದಿ: ಡೊನಾಲ್ಡ್ ಪಿರೇರಾ ಚಿತ್ರಗಳು: ಸ್ಟ್ಯಾನ್ಲಿ ಬಂಟ್ವಾಳ್, ಬಿಕರ್ನಕಟ್ಟೆ ಮಂಗಳೂರು: ಭಾರತ ದೇಶವನ್ನು ಸಮೃದ್ಧವಾಗಿ ಕಟ್ಟಲು ಎಲ್ಲರೂ ಒಗ್ಗೂಡಿ ಶ್ರಮಿಸುವುದು ಅಗತ್ಯ ಎಂದು ಎನ್‌ಆರ್‌ಐ ಉದ್ಯಮಿ, ಕೊಡುಗೈ ದಾನಿ ಮೈಕಲ್ ಡಿಸೋಜ ಕರೆ ನೀಡಿದ್ದಾರೆ. ದೇಶಪ್ರೇಮ, ಸಾಮರಸ್ಯ ಮತ್ತು ಶಾಂತಿ, ಸೌಹಾರ್ದತೆಯನ್ನು ಹೆಚ್ಚಿಸುವುದರ ಜೊತೆಗೆ ಮಾನವತ... ದ.ಕ. ಜಿಲ್ಲಾ ಮಕ್ಕಳ ಮೆಚ್ಚಿನ ಡಿ.ಸಿ.ಯಾಗಿದ್ದ ಸಂಸದ ಸಸಿಕಾಂತ್ ಸ... ಮಂಗಳೂರು: ಸತತ ಮಳೆಯಿಂದಾಗ ಹಲವು ದಿನಗಳ ಕಾಲ ಶಾಲೆಗಳೆಗೆ ರಜೆ ನೀಡಿ ಮಕ್ಕಳಿಗೆ ಪ್ರಿಯರೂ ಅಪಾರ ಜನಪ್ರಿಯರೂ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೆಪ್ಟೆಂಬರ್ 3ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿರುವ, ಮಾಜಿ ಐಎಎಸ್ ಅಧಿಕಾರಿ ಸೆಂಥಿಲ್... ಹಿಂದೂ ಯುವಕರನ್ನು ಜೈಲಿಗಟ್ಟುವುದೇ ಬಿಜೆಪಿಯ ಕೊಡುಗೆ: ವಸಂತ ಬಂಗೇರ 2018ರಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ಹೊಸ್ತಿಲಲ್ಲಿದ್ದಾಗ ಆಗಿನ ಶಾಸಕರಾಗಿದ್ದ, ಕೆಲ ದಿನಗಳ ಹಿಂದಷ್ಟೇ ನಿಧನರಾದ ವಸಂತ ಬಂಗೇರ ಅವರ ಜೊತೆಗೆ ನಡೆಸಿದ ಸಂದರ್ಶನವಿದು. ಎಪ್ರಿಲ್ 6, 2018ರಂದು ಈ ಸಂದರ್ಶನ ತೆಗೆದುಕೊಳ್ಳಲಾಗಿತ್ತು. ಬೇರೊಂದು ಮಾಧ್ಯಮಕ್ಕಾಗಿ ನಡೆಸಿದ ಸಂದರ್ಶನವನ್ನು ಇಲ್ಲಿ ಅವರ ಗೌರವಾರ್ಥ ಪ್ರಕಟಿಸಲಾಗಿದೆ. -ಸಂಪಾದಕ ... ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಬಸ್ರೀಕಟ್ಟೆಯ ಸುಂದರ ಹಿಮಗ... ನಗರ ಪಟ್ಟಣಗಳಲ್ಲಿ ದೈನಂದಿನ ಕೆಲಸದ ಒತ್ತಡದಿಂದ ಜಡ್ಡು ಹಿಡಿದ ಮೈ ಮನಸ್ಸಿಗೆ ಕೇವಲ ವಿಶ್ರಾಂತಿ ಸಾಕಾಗುವುದಿಲ್ಲ. ಹುಮ್ಮಸ್ಸು ಪಡೆಯಲು ಆಹ್ಲಾದಕರ ವಾತಾವರಣದಲ್ಲಿ ಸಮಯ ಕಳೆಯುವುದೇ ಇದಕ್ಕಿರುವ ಪರಿಹಾರ. ದಣಿದ ದೇಹಕ್ಕೆ, ಸ್ಫೂರ್ತಿ ಬಯಸುವ ಮನಸ್ಸಿಗೆ ಉಲ್ಲಾಸ ದೊರಕಿಸಿ ಕೊಡುವ ಚಟುವಟಿಕೆ ಮನುಷ್ಯನಿಗೆ ಅಗತ್ಯ. ಅಂತಹ ಅನುಭವವನ್ನು ನಿಮಗೆ ದೊರಕ... ಎಂಎಲ್‍ಎಗಳನ್ನೇ ಕದ್ದು, ಸರಕಾರವನ್ನೇ ಹೈಜಾಕ್ ಮಾಡಿ ಮುಖ್ಯಮಂತ್ರಿ... ಲೇಖನ: ಡೊನಾಲ್ಡ್ ಪಿರೇರಾ, ಸಂಪಾದಕರು - Budkulo.com ವಿದ್ಯುತ್ ‘ಕದ್ದು’ ಸಿಕ್ಕಿ ಬಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ವಿರೋಧಿಗಳಿಂದ ‘ಕರೆಂಟ್ ಕಳ್ಳ’ ಎಂಬ ಬಿರುದನ್ನು ಪಡೆದು ಕುಖ್ಯಾತಿಗೆ ಈಡಾಗಿದ್ದಾರೆ! ರಾಜ್ಯದ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದು ಆರು ತಿಂಗಳು ಸಂದರೂ ಇನ್ನೂ ಸೋತ ದುಃಖದಲ್ಲಿರುವವರಲ್ಲಿ ಕುಮ... 50 ವರುಷ ಶಿಕ್ಷಕಿಯಾಗಿ ನನ್ನ ಅನುಭವ: ಮೇರಿ ಟೀಚರ್‌ರ ಕೊನೆಯ ಬರಹ ಮೊನ್ನೆ ಶನಿವಾರ ಸಪ್ಟೆಂಬರ್ 23ರಂದು ನಿಧನರಾದ ಬೆಳ್ತಂಗಡಿ ಸಂತ ತೆರೇಸಾ ಹೈಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ಸುದೀರ್ಘ 50 ವರ್ಷಗಳ ಕಾಲ ಶಿಕ್ಷಕಿಯಾಗಿ ಜನಾನುರಾಗಿಯಾಗಿದ್ದ, ಸಾವಿರಾರು ವಿದ್ಯಾರ್ಥಿಗಳ ಪ್ರೀತಿಯ, ನೆಚ್ಚಿನ ಮೇರಿ ಟೀಚರ್ ಅವರು ಕೆಲ ಸಮಯದ ಹಿಂದೆ ಬರೆದಿದ್ದ ಪುಟ್ಟ ಆತ್ಮ ಚರಿತ್ರೆ ಇದು. ಅದನ್ನು ಇಲ್ಲಿ ಯಥಾವತ್ತಾಗಿ ಕೊಡಲಾಗ... ಮಂಗಳೂರಿನಲ್ಲಿ ಸಂಭ್ರಮದಿಂದ ನೆರವೇರಿದ ಮದರ್ ತೆರೇಸಾ ವೇದಿಕೆಯ ವಿ... Photos by: Stanly Bantwal, Bikarnakatte ಮಂಗಳೂರು: ಸಮಾಜದ ಸ್ವಾಸ್ಥ್ಯಕ್ಕಾಗಿ ಮೈತ್ರಿಯ ಭಾವನೆ ಅಗತ್ಯ ಎಂದು ಸಾಹಿತಿ, ವಿಮರ್ಶಕ ಪ್ರೊ. ಕೆ. ಫಣಿರಾಜ್ ಪ್ರತಿಪಾದಿಸಿದರು. ನಗರದ ಪುರಭವನದಲ್ಲಿ ಗುರುವಾರ ಸಂತ ಮದರ್ ತೆರೆಸಾರ 26ನೇ ಸಂಸ್ಮರಣಾ ದಿನದ ಪ್ರಯುಕ್ತ ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ಆಶ್ರಯದಲ್ಲಿ ವೈವಿಧ್ಯ ಭಾರತದಲ್ಲಿ... ನಾಳೆ ಮಂಗಳೂರು ಪುರಭವನದಲ್ಲಿ ಮದರ್ ತೆರೆಸಾ ಸಂಸ್ಮರಣೆ ಪ್ರಯುಕ್ತ ... ಮಂಗಳೂರು: ಸಂತ ಮದರ್ ತೆರೆಸಾರ 26ನೇ ಸಂಸ್ಮರಣಾ ದಿನದ ಪ್ರಯುಕ್ತ ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ಆಶ್ರಯದಲ್ಲಿ ಮಂಗಳೂರಿನ ಟೌನ್ಹಾಲ್ನಲ್ಲಿ ಸಪ್ಟೆಂಬರ್ 21ರಂದು ಗುರುವಾರ ‘ವೈವಿಧ್ಯ ಭಾರತದಲ್ಲಿ ಪ್ರೀತಿಯ ಸೆಲೆಗಳು’ ಎಂಬ ತತ್ವದಡಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬೆಳಿಗ್ಗೆ 9.30ಕ್ಕೆ ಪ್ರ... ಬಿ.ಕೆ. ಹರಿಪ್ರಸಾದ್ ಅವರೇ ಸಿದ್ಧರಾಮಯ್ಯನವರ ಪಂಚೆಯೊಳಗೆ ಇಣುಕುವು... ಲೇಖನ: ಡೊನಾಲ್ಡ್ ಪಿರೇರಾ, ಸಂಪಾದಕರು - Budkulo.com ಮೊನ್ನೆ ಮೊನ್ನೆಯ ವರೆಗೆ ನಿಷ್ಠಾವಂತ ಕಾಂಗ್ರೆಸ್ಸಿಗನೆಂದೇ ಕರೆಸಿಕೊಂಡಿದ್ದ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಅವರು ಇದೀಗ ಕಾಂಗ್ರೆಸ್ ವಿರುದ್ಧವೇ ಡೈನಮೈಟ್ನಂತಾಗಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ನನ್ನ ಮೊದಲ ಪ್ರಶ್ನೆ: ಹರಿಪ್ರಸಾದ್ ಅವರೇ ನೀವು ಯಾರ ಮತ್ತು ಯಾವುದರ ಪ್ರತಿ... ಅಕ್ಕಿಯೇ ಏಕೆ ಸಿಎಂ ಸಿದ್ಧರಾಮಯ್ಯನವರೇ, ರಾಗಿ, ಗೋಧಿ, ಜೋಳವನ್ನೂ ... ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಗಮನಕ್ಕೆ - ಜನರ ಪರವಾಗಿ ಬಹಿರಂಗ ಬೇಡಿಕೆ ಚುನಾವಣೋತ್ಸವ ಎಂಬ ಅದ್ಭುತ ಸಂಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಮಹಾ ವಿಜಯ ಸಾಧಿಸಿದ ತರುವಾಯ ಮತ್ತೊಮ್ಮೆ ಸರಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ನಿಮಗೆ ಅಭಿನಂದನೆಗಳು. ಸಾಮಾನ್ಯ ಜನರು ನಿಮ್ಮನ್ನು ಬಡವರ ಭಾಗ್ಯ ದೇವತೆ ಎಂದೇ ಭಾ... 1 2 3 … 7 Next Page »