ಮನ್ಶಾಪಣಾಕ್ ಊಂಚ್ ಉಬಾರ್ಚಿ ಎಟ್ಯೆಲಾಚಿ ‘ವೇಳ್-ಘಡಿ’ (ಎಕಾ ಕೊಂಕ್ಣಿ ಸಾಹಿತಿಕ್ ಕಾರ್ಯಾಂತ್ ಮಂಡನ್ ಕೆಲ್ಲೆಂ ಪತ್ರ್) ಆಯ್ಚ್ಯಾ ಹ್ಯಾ ಸಾಹಿತ್ ಸಂಮೇಳಾಂತ್ ಹಾಜರ್ ಆಸ್ಚ್ಯಾ ಹರ್ಯೆಕ್ಲ್ಯಾಕ್ ಮ್ಹಜೆ ನಮಸ್ಕಾರ್. ಆಯ್ಚ್ಯಾ ಸಂದರ್ಬಾರ್ ಆಮಿಂ ಬಿಲ್ಕುಲ್ ಚಿಂತುಂಕ್ ಸಕಾನಾ ತಸಲ್ಯೊ ಥೊಡ್ಯೊ ಗಜಾಲಿ ಹ್ಯೊ: ಕ್ರಿಸ್ತಾಂವಾಂಚ್ಯಾ ಕಾಜಾರಾ ಬಾಬ್ತಿನ್ ಎಕಾ ಹಿಂದು ಮನ್ಶಾನ್ ನಿರ್ಣಾಯಕ್ ಪಾತ್ರ್ ಖೆಳ್ಚೆಂ... ಮೃಗ್ಜಳ್ ಪಾಪ್ಪಾ, ತುಕಾ ಮಾತ್ಯೆಂತ್ ಧಾಂಪುನ್ ಆಜ್ ಸಾತ್ವೊ ದೀಸ್; ತುಜ್ಯಾ ಮೊರ್ನಾಚೆ ದಿಸಾ ಹಾಂವ್ ರಡೊಂಕ್ ನಾ ಮ್ಹಳ್ಳೆಂ ದುರ್ಸೊಣೆಂ, ಹ್ಯಾ ಸಾತ್ ದಿಸಾಂನಿ ಕಾಂಯ್ ಸತ್ತರ್ ಪಾವ್ಟಿಂ ಜಾಯ್ತ್ ಹಾಂವೆಂ ಆಯ್ಕಾಲ್ಲೆಂ. ಪಾಪ್ಪಾ, ಪೆಟೆಂತ್ ನಿದಾಯಿಲ್ಲ್ಯಾ ತುಜೆ ನಿರ್ಜೀವ್ ಕುಡಿಚೊ ಉಮೊ ಘೆನಾತ್ಲ್ಲೆಂ ವಾ ತುಜ್ಯಾ ಮೊರ್ನಾಚೆ ಪೆಟೆಚೆಂ ದಾಂಪ್ಣೆಂ ದಾಂಪ... ಸರ್ದಾರಾಂಚಿ ಸಿನೊಲ್ ಆನಿ ಸಿಮಾಂವ್ಚೆ ಗ್ರಾಚಾರ್! (ಭಾಗ್ - 9; ಆದ್ಲ್ಯಾ ಅವಸ್ವರಾ ಥಾವ್ನ್ ಮುಂದರಿಲಾಂ) ಕೆನರಾಚ್ಯಾ ಕೊಂಕ್ಣಿ ಕ್ರಿಸ್ತಾಂವಾಂಕ್, ತಾಣಿಂ ಆಪ್ಲ್ಯಾ ದುಸ್ಮಾನಾಂಕ್ (ಬ್ರಿಟಿಶಾಂಕ್) ಕೆಲ್ಲ್ಯಾ ಕುಮ್ಕೆಕ್ ಆನಿ ಆಪ್ಲ್ಯಾ ರಾಜ್ಯಾಕ್ ತಶೆಂ ರಾಯ್ಪಣಾಕ್ ದ್ರೋಹ್ ಕೆಲ್ಲ್ಯಾ ಖಾತಿರ್ (ತಶೆಂ ಚಿಂತುನ್) ಟಿಪ್ಪು ಸುಲ್ತಾನ್ ಕಠಿಣ್ ಶಿಕ್ಷಾ ದಿತಾ. ಬೋವ್ ಥೊಡ್ಯಾ, ತೆಂಯ್ ಮಂಥನಾಚ್ಯ... ಸಾಂಗೊಡಿ ಪಯ್ಣಾರಿ [caption id="attachment_3732" align="alignright" width="288"] ರೊಆಲ್ಡ್ ದಾಹ್ಲ್[/caption] ಹಾಂವೆಂ ನವೆಂ ಕಾರ್ ಘೆತ್ಲ್ಲೆಂ. ಜಯ್ತ್ ಬಿ.ಎಂ.ಡಬ್ಲ್ಯು. 3.3 ಲೀ., ರೂಂದ್ ವ್ಹೀಲ್ ಬೇಸ್, ಫ್ಯೂಯೆಲ್ ಇಂಜೆಕ್ಷನ್ ಇತ್ಯಾದಿ. ಹಾಚೊ ಗರಿಷ್ಟ್ ವೇಗ್ ಘಂಟ್ಯಾಕ್ 129 ಮೈಲಾಂ ಆಸೊನ್ ಊಂಚಿ ಎಕ್ಸಲರೇಶನ್ ಆಸ್ಲ್ಲೆಂ. ಕಾರಾಚೊ ಬಣ್ ... ಧರ್ಮ್ ಆನಿ ಸಮಾಜ್ ಎಕಾಚ್ ನಾಣ್ಯಾಚೆ ದೋನ್ ಕುಶಿ: ಫಾ| ಸ್ಟೀಫನ್ ಖಾಲ್ತೆಪಣ್ ಮನ್ಶಾಕ್ ವ್ಹರ್ತೆಂ ಕರ್ತಾ. ಹೆಂ ಸತ್. ಭರ್ಲ್ಲೊ ಕೊಳ್ಸೊ ವೊಮ್ತನಾ ಮ್ಹಣ್ತಾತ್. ತೆಂಯ್ ಸತ್. ಉಣೆಂ ಭರ್ಲ್ಲ್ಯಾ ಕೊಳ್ಶ್ಯಾ ಥಾವ್ನ್ ಆವಾಜ್ ಚಡ್ ಯೆತಾ. ಥೊಡೆ ಇಲ್ಲೆಶೆಂ ಕರ್ತಾತ್, ಪುಣ್ ಚಡ್ ಆವಾಜ್ ಕರ್ತಾತ್. ಥೊಡೆ ಆವಾಜಾ ವಿಣೆ ಜಾಯ್ತೆಂ ಕರ್ತಾತ್. ತಾಂಕಾಂ ಪ್ರಚಾರಾಚಿ ಆಶಾ ನಾ. ಮಂಗ್ಳುರ್ಚ್ಯಾ ಕಾರ್ಮೆಲ್ ಗುಡ್ಯಾ ಥಾವ್ನ್... ಬೆಡ್ರೂಮಿನಲ್ಲಿ ಭಾರತೀಯರು ತುಂಬಾ ಫಾರ್ವರ್ಡ್ ಅಂತೆ! ಲೈಂಗಿಕ ವಿಚಾರಗಳನ್ನು ಮುಕ್ತವಾಗಿ ಚರ್ಚಿಸುವುದಕ್ಕೇ ಹಿಂಜರಿಯುವ ಜನರು ಭಾರತೀಯರು. ಸೆಕ್ಸ್ ಬಗ್ಗೆಯಾಗಲೀ, ಲೈಂಗಿಕ ಸಂಗತಿಗಳ ಬಗ್ಗೆಯಾಗಲೀ ಯಾರಾದರೂ ಏನಾದರೂ ಹೇಳಿದರೆ ಅಶ್ಲೀಲ, ಅಸಹ್ಯವೆಂದು ಹೀಗಳೆಯುವವರೇ ಹೆಚ್ಚು. ಇದೆಲ್ಲಾ, ಅಂದರೆ ಈ ವಿರೋಧ, ಮುಜುಗರವೆಲ್ಲಾ ನಾಲ್ಕು ಜನರ ಮುಂದೆಯಷ್ಟೇ ಎಂಬುದೂ ಸತ್ಯ. ಇಲ್ಲದಿದ್ದರೆ ಭಾರತದಲ್ಲಿ ಇಷ್ಟೊಂದ... ಭಾರತೀಯಾಂಚೆಂ ಸೆಕ್ಸ್ ಲೈಫ್ ವಂಡರ್ಫುಲ್ ಖಂಯ್ ಭಾರತೀಯ್ ಲೋಕ್, ತಾಂತುಂಯ್ ಆಮ್ಚೊ ಕೊಂಕ್ಣಿ ಕ್ರಿಸ್ತಾಂವ್, ಸೆಕ್ಸ್ ಸಂಬಂಧಿ ಗಜಾಲಿ ಉಗ್ತ್ಯಾನ್ ಉಲಂವ್ಕ್ ಪಾಟಿಂ. ತ್ಯಾ ವಿಶಿಂ ಕಿತೆಂಯ್ ಉಲಯ್ಲ್ಯಾರ್ ತಾಕಾ ಪೊಜ್ಡೆಂ ಮ್ಹಣ್ಚೆಂ, ಹಳ್ಶಿಕ್ ಗಜಾಲ್ ಮ್ಹಣ್ ವೊಲಾಂವ್ಚೆಂ ಸಾಮಾನ್ಯ್. ಪುಣ್ ತಿ ಗಜಾಲ್ ಫಕತ್ ಉಗ್ತ್ಯಾನ್, ಹೆರಾಂ ಮುಖಾರ್ ಉಲಂವ್ಚ್ಯಾಕ್ ಮಾತ್ರ್ ಸೀಮಿತ್ ಮ್ಹಳ್ಳೆಂ ಆಮಿಂ ಜಾಣಾಂ... ನಾನ್ಯಾಕೆ ದೇಶ ಬಿಡಲಿ? ಆಕೆ ಆತನಿಗೆ ಹೇಳಿದಳು ನಿನ್ನ ಹೆಂಡತಿಯನ್ನು ಬಿಟ್ಟು ಬಾ ಈತ ಅದನ್ನು ಮಾಡಿದ ಒಡಲಲ್ಲಿತ್ತು ಅಸಹಿಷ್ಣುತೆ ಬಿಟ್ಟೇ ಬಿಟ್ಟ ಹೆಂಡತಿ ಮಕ್ಕಳನ್ನು ಈಕೆಯ ಸಂಗವೇ ಹಿತಕರವಲ್ಲವೆ! ಈಗ ಆಕೆ ಮತ್ತೆ ಹೇಳುತ್ತಿದ್ದಾಳೆ ನಾವೀ ದೇಶವನ್ನು ಬಿಟ್ಟು ಬಿಡೋಣ ವಿದೇಶದಲ್ಲಿ ನೆಲೆಸೋಣವೇ ಕೇಳುತ್ತಾಳೆ, ಕೋರುತ್ತಾಳಾಕೆ ಆದರೆ ಈತನಿಗದು ಸ... ಮಸಾಲೆ ದೋಸೆ ಖಾಂವ್ಚಿ ರೀತ್ ತುಮ್ಚೆಂ ವ್ಯಕ್ತಿತ್ವ್ ಪಾಚಾರ್ತಾ, ಜ... ಸಂಸಾರಾಂತ್ ಥರಾವಳ್ ವ್ಯಕ್ತಿತ್ವಾಚೆ ಮನಿಸ್ ಆಸಾತ್. ಎಕೆಕ್ಲ್ಯಾಚೆಂ ವ್ಹಕ್ತಿತ್ವ್ ವಿಭಿನ್ನ್. ಥೊಡೆ ಮನಿಸ್ ಉಗ್ತೆ ತರ್, ಹೆರ್ ಥೊಡೆ ಲಿಪ್ತೆ. ಎಕ್ಲ್ಯಾಚೆಂ ನಡ್ತೆಂ ಪಳೆವ್ನ್ಂಚ್ ತಾಚೆಂ ವ್ಹಕ್ತಿತ್ವ್ ಕಶೆಂ ಆಸ್ಯೆತ್ ಮ್ಹಣ್ ಅಂದಾಜ್ ಕರ್ಯೆತ್. ಥೊಡೆ ಆಪ್ಲೆಂ ಖರೆಂ ವ್ಯಕ್ತಿತ್ವ್ ಹೆರಾಂಕ್ ದಾಕಯ್ನಾತ್ಲೆಪರಿಂ ಪ್ರಯತನ್ ಕರ್ತಾತ್. ಪುಣ... ಸಮೀಕ್ಷೆಗಳೆಂಬ ಪ್ರಹಸನ: ಮಾಧ್ಯಮಗಳಿಗೆ ಕಪಾಳಮೋಕ್ಷ ಮೊನ್ನೆ, ನವೆಂಬರ್ 8ರಂದು ಬೆಳಿಗ್ಗೆ ಬಿಹಾರದಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿ ಅರ್ಧ ಗಂಟೆ ಕಳೆದಿತ್ತಷ್ಟೇ. ಎನ್ಡಿಟಿವಿಯ ಪ್ರಣಯ್ ರಾಯ್ ದೇಶದ ಸೀನಿಯರ್ ಪತ್ರಕರ್ತ ಮತ್ತು ಪಳಗಿದ ಚುನಾವಣಾ ವಿಶ್ಲೇಶಕರು. ಎಂದಿನ ವಿಶ್ವಾಸದಲ್ಲಿ, ಪರದೆ ಮೇಲೆ ಏರುತ್ತಿದ್ದ ಅಂಕಿ ಅಂಶಗಳ ಗ್ರಾಫ್ ನೋಡಿದ್ದೇ ತಡ ಆತ ಬಿಜೆಪಿಯ ನಾಯಕರೊಬ್ಬರನ್ನು ಅಭಿನಂದಿಸ... « Previous Page 1 …40 41 42 43 44 … 47 Next Page »