• Home
  • EDITORIAL
  • ENGLISH
  • KANNADA
  • INTERVIEWS
  • LITERATURE
    • STORIES
    • NOVELS
    • HUMOUR
  • ENTERTAINMENT
  • Health
  • COMMUNITY
  • Home
  • EDITORIAL
  • ENGLISH
  • KANNADA
  • INTERVIEWS
  • LITERATURE
    • STORIES
    • NOVELS
    • HUMOUR
  • Entertainment
  • Health
  • Community
ಸಂಕುಚಿತ ಮಂಗಳೂರು V/s ವಿಶಾಲ ದಕ್ಷಿಣ ಕನ್ನಡ

ಕಳೆದ ಕೆಲ ದಿನಗಳ ಹಿಂದೆ ಪತ್ರಿಕೆಗಳಲ್ಲಿ ಚರ್ಚೆಯಾದ ಒಂದು ಅಸಹಜ ಮತ್ತು ಅಸಂಬದ್ಧ ಸಂಗತಿಯೆಂದರೆ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಬದಲಾಯಿಸುವ ಕುರಿತಾದದ್ದು. ಒಮ್ಮಿಂದೊಮ್ಮೆಲೇ ಈ ಸಂಗತಿಯು ಮೇಲೆ ಬಿದ್ದುದರ ರಹಸ್ಯವೇನೋ ಇನ್ನೂ ಸರಿಯಾಗಿ ಬಯಲಾಗಿಲ್ಲ. ಪತ್ರಿಕೆಗಳಲ್ಲಿ ಈ ಕುರಿತು ಬಹಳಷ್ಟು ಚರ್ಚೆಯಾಯಿತು. ಸಂತಸದ ಸಂಗತಿಯೆ...

ಸಿದ್ಧಾಂತಗಳು ಅಪ್ರಯೋಜಕ: ಪ್ರಜಾವಾಣಿ ಕಚೇರಿಯಲ್ಲಿ ಭೈರಪ್ಪ ಪ್ರತಿ...

ಬೆಂಗಳೂರು: ‘ಜವಾಹರಲಾಲ್ ನೆಹರೂ ಅವರ ಕಾಲದಿಂದಲೂ ಎಡ­ಪಂಥೀಯ ಸಿದ್ಧಾಂತದಿಂದ ಪ್ರಣೀತ­ವಾದ ಆರ್ಥಿಕ ನೀತಿಗಳೇ ದೇಶದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಬೆಳೆದು ಅಭಿ­ವೃದ್ಧಿ ಕುಂಠಿತವಾಗಲು ಕಾರಣ­ವಾಗಿವೆ’ ಎಂದು ಹಿರಿಯ ಕಾದಂಬರಿ­ಕಾರ ಎಸ್‌.ಎಲ್‌. ಭೈರಪ್ಪ ಅಭಿಪ್ರಾಯ­ಪಟ್ಟರು. ಮೊಟ್ಟಮೊದಲ ಬಾರಿಗೆ ಸೋಮ­ವಾರ (ಆಗಸ್ಟ್ 4, 2014) ‘ಪ್ರಜಾವಾಣಿ’...

ಸಿನೆಮಾ ಪರದೆಯಲ್ಲಿ ‘ಕಿಶೋರ ಚರಿತ’

ಪರಮ ಶ್ರೇಷ್ಠ ಗಾಯಕ, ‘ಸಂಪೂರ್ಣ ಕಲಾಕಾರ’ ಕಿಶೋರ್ ಕುಮಾರ್ ಅವರು ಹುಟ್ಟಿದ ದಿನವಾದ ಇಂದು (ಆಗಸ್ಟ್ 4) ಅವರ ಅಭಿಮಾನಿಗಳಿಗೊಂದು ಸಿಹಿ ಸುದ್ದಿ. ಚಿತ್ರ ನಿರ್ದೇಶಕ ಅನುರಾಗ್ ಬಸು ಅವರು ಕಿಶೋರ್ ದಾ ಜೀವನ ಕಥೆಯನ್ನಾಧರಿಸಿದ ಚಿತ್ರವೊಂದನ್ನು ತಯಾರಿಸುತ್ತಿದ್ದಾರೆ. ತಮ್ಮ ‘ಬರ್ಫಿ’ ಚಿತ್ರದಲ್ಲಿ ರಾಜ್ ಕಪೂರ್-ಚಾರ್ಲಿ ಚಾಪ್ಲಿನ್ ಶೇಡ್ ಇರುವ ಪಾತ...

ವರ್ಣಸ್ವಪ್ನಗಳಲ್ಲಿ ಸಪ್ನಾ ನೊರೊನ್ಹ

ಬಾನಿನಲ್ಲಿ ಹಾರಾಡುವ ಹಕ್ಕಿಗೂ ನೀರಿನಲ್ಲಿ ಈಜಾಡುವ ಮೀನಿಗೂ ತನ್ನದೇ ಆದಂತಹ ಸೀಮಿತ ವ್ಯಾಪ್ತಿಯ ಸ್ವಚ್ಛಂದ ಬದುಕಿದೆ. ಆ ಬದುಕಿನಲ್ಲಿ ಸುಖ ಕಾಣುವ ವಾತಾವರಣಗಳನ್ನು ಸ್ವಯಂ ಸೃಷ್ಟಿಸಿಕೊಂಡಾಗಲೇ ಸಂತೃಪ್ತ ಸಂದರ್ಭಗಳಿಗೆ ಪೂರಕ ಪಥವಾಗುವುದು. ಮಂಗಳೂರಿನ ಕಲಾವಿದೆ ಸಪ್ನಾ ನೊರೊನ್ಹರವರು ತಮ್ಮ ವರ್ಣ ಬದುಕಿನ ದಾರಿಯಲಿ,್ಲ ಅಭಿವ್ಯಕ್ತದ ಸಶಕ್ತ ಸೂರ...

ಹಳ್ಳಿ ಬಂದ್

ಪಾಲ್ದಟ್ಟೆ ಇಡೀ ಜಿಲ್ಲೆಯಲ್ಲೇ ಹೆಸರಾಂತ ಹಳ್ಳಿ. ಈ ಹಳ್ಳಿಯ ಜನರು ಈ ಕಾಲದಲ್ಲೂ ಶಾಂತಿ ಸಮಾಧಾನದಿಂದ ಬಾಳುವ ನಿವಾಸಿಗಳು. ಇವರು ಆಟೋಟಗಳಲ್ಲಿ ಬಹಳ ಆಸಕ್ತಿ ಉಳ್ಳವರು. ಈ ಹಳ್ಳಿಯಲ್ಲೇ ವಾಸಿಸುವ ಪೆದ್ರಾಮರು ಚಿಕ್ಕಂದಿನಿಂದಲೂ ಕ್ರಿಕೆಟ್‍ನ ಸಣ್ಣ ಕಿಲಾಡಿ. ಈ ಆಟದಲ್ಲಿ ಬಹಳ ಆಸಕ್ತಿಯುಳ್ಳವರು. ಕಳೆದ ಕೆಲವು ವರ್ಷಗಳಿಂದ ಉದ್ಯೋಗದ ನಿಮಿತ್ತ ಬ್ಯು...

ರಾಹುಲ್ ದ್ರಾವಿಡ್: ಮರೆಯಾದ ಮಹಾ ಗೋಡೆ

ಪ್ರತಿಯೊಬ್ಬರಿಗೆ ನನ್ನದು, ನಮ್ಮದು, ನಮ್ಮವರು ಎಂದರೆ ಏನೋ ಒಂಥರಾ ಅಟ್ಯಾಚ್‍ಮೆಂಟ್. ಅದೇ ರೀತಿ ಕರ್ನಾಟಕದ ಯಾವುದೇ ತಂಡವೆಂದರೆ ಅದು ಗೆಲ್ಲಬೇಕೆಂಬ ಹಪಾಹಪಿ. ರಣಜಿ ಟ್ರೋಫಿ ನಡೆಯುತ್ತಿರುವಾಗ ಪತ್ರಿಕೆಗಳಲ್ಲಿ ಆಗಾಗ ಒಂದು ಹೆಸರು ನನಗೆ ಆಕರ್ಷಕವೆನಿಸುತ್ತಿತ್ತು. ಆ ಹೆಸರು ಪ್ರತಿ ಬಾರಿ ಹೆಚ್ಚು ಹೆಚ್ಚು ಪ್ರಾಮುಖ್ಯತೆ ಪಡೆಯುವಾಗ ನನಗೆ ಇನ್ನೂ...

ತೃತೀಯ ರಂಗ: ಭಾರತದ ಪ್ರಗತಿಗೆ ಮಾರಕ

ರಾಜಕೀಯದ ಮತ್ತೊಂದು ಅಧ್ಯಾಯ ಆರಂಭವಾಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಮುಂದಿನ ಲೋಕಸಭಾ ಚುನಾವಣೆಗೆ ಮೊದಲ ಸೆಮಿಫೈನಲ್ ವಿಜೃಂಭಣೆಯಿಂದ ಆರಂಭವಾಗಿ ವೈಭವಯುತವಾಗಿ ಮುಂದುವರಿದು ನಾಟಕೀಯವಾಗಿ ಅಂತ್ಯ ಕಂಡಿದೆ. ನಿರೀಕ್ಷೆ, ಕಾತರಗಳಿಗೆ ಕೊಡಲಿಯೇಟು ನೀಡಿದ ಮತದಾರರು ತಮ್ಮನ್ನು ಕಡೆಗಣಿಸಿ ಯಾರು ಏನೇ ಆಟ ಆಡಿದರೂ ಪ್ರಯೋಜನವಿಲ್ಲ ಎಂಬ ಸ್ಪಷ್ಟ ...

ಅದ್ಭುತ ರಸಾನುಭೂತಿಯ ವಿಶಿಷ್ಟ ಕಲೆ ಜಾದೂ

ಮನುಷ್ಯನಿಗೆ ಹಸಿವಾದಾಗ ಆಹಾರ, ಉಡಲು ಬಟ್ಟೆ, ವಾಸಕ್ಕೆ ಒಂದು ಮನೆಯಂತಹ ಮೂಲಭೂತ ಅವಶ್ಯಕತೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆತನ ಮನಸ್ಸಿಗೆ ಸಿಗಬೇಕಾದ ರಂಜನೆ. ಅನಾದಿ ಕಾಲದಿಂದ ಸಂಗೀತ, ನಾಟ್ಯ, ನಾಟಕ, ಯಕ್ಷಗಾನದಂತಹ ಕಲಾ ಪ್ರಾಕಾರಗಳು  ಮಾನವನಿಗೆ ಮನರಂಜನೆ ನೀಡುತ್ತಾ ಬಂದಿವೆ. ಈ ಎಲ್ಲಾ ಕಲೆಗಳಿಗಿಂತ ಭಿನ್ನವಾಗಿ ಇದ್ಯಾವುದೂ ನೀಡದಿರದಂ...

ಎಲ್ಲೆಲ್ಲಿ ನೋಡಲಿ….. ನಿನ್ನನ್ನೇ ಕಾಣುವೆ!

ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ....  ಇದೇನು ಚಲನಚಿತ್ರದ ಹಾಡು ಕೇಳಿಸುತ್ತಿದೆಯಲ್ಲಾ, ಚಿತ್ರಗೀತೆ ಸ್ಪರ್ಧೆ ಏನಾದ್ರೂ ಶುರುವಾಯ್ತಾ ಎಂದು ಕಣ್‍ಬಾಯಿ ಬಿಟ್ಟು ನೋಡುತ್ತಿದ್ದೀರೋ ಹೇಗೆ? ನಿಮ್ಮ ಊಹೆ ತಪ್ಫೋ ತಪ್ಪು. ಮೇಲಿನ ಹಾಡಿನ ಗುನುಗುವಿಕೆ ಬೇರಿನ್ಯಾರದ್ದೂ ಅಲ್ಲ, its only ...

ಫಲಿಸಲಿದೆಯೇ ರಾಹುಲ್ ಕಿ ರಾಜ್‍ನೀತಿ?

(ಉತ್ತರ ಪ್ರದೇಶ ಚುನಾವಣಾ ಲೇಖನದ ಮುಂದುವರಿದ ಭಾಗ) ರಾಹುಲ್ ಗಾಂಧಿ ಅಧಿಕೃತವಾಗಿ ರಾಜಕೀಯಕ್ಕಿಳಿದಾಗಿನಿಂದಲೂ, ಅಂದರೆ ಸುಮಾರು ಏಳು ವರ್ಷಗಳಿಂದಲೂ, ಉತ್ತರ ಪ್ರದೇಶದಲ್ಲಿ ನರಸತ್ತ ಕಾಂಗ್ರೆಸ್‍ಗೆ ಆಕ್ಸಿಜನ್ ನೀಡಿ ಅದರ ನರನಾಡಿಗಳಲ್ಲಿ ಮತ್ತೆ ಜೀವ ತುಂಬಿಸಲು ಹರ ಸಾಹಸ ಪಟ್ಟಿದ್ದು ಇದುವರೆಗೆ ಹೇಳುವಂತಹ ಫಲಿತಾಂಶವನ್ನು ನೀಡಿಲ್ಲ. 2007ರಲ್ಲಿ...

  • « Previous Page
  • 1
  • …
  • 5
  • 6
  • 7
  • 8
  • Next Page »
  • Home
  • EDITORIAL
  • ENGLISH
  • KANNADA
  • INTERVIEWS
  • LITERATURE
  • ENTERTAINMENT
  • Health
  • COMMUNITY
Copyright 2021 © www.budkulo.com.
  • Privacy Policy
  • Disclaimer
  • Contact Us
Powered by Blueline Computers