Health Archives - Budkulo

ಕೋವಿಡ್-19 ಪ್ರಯೋಗಾಲಯದ ವರದಿಗಳಲ್ಲಿ ಗೊಂದಲ ಮತ್ತು ವಾಸ್ತವಿಕತೆ
ಒಂದು ಪ್ರಯೋಗಾಲಯದಿಂದ ದೊರೆತ ಕೊರೊನ ರೋಗಿಯ ಪಾಸಿಟಿವ್ ವರದಿ ಇನ್ನೊಂದು ಪ್ರಯೋಗಾಲಯದಲ್ಲಿ ನೆಗೆಟಿವ್ ಬರುತ್ತಿರುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ. ಇದರ ಹಿಂದೆ ಕೆಲವರ ಕೈವಾಡವಿರಬಹುದೆಂದು ಜರೆಯುವವರೂ ಇದ್ದಾರೆ.

ಯಾವುದೇ ಪ್ರಯೋಗಾಲಯದಿಂದ ಬರುವ ವರದಿಗಳು ಪ್ರತಿ ಬಾರಿಯೂ ಸರಿಯಾಗಿರುವುದಿಲ್ಲ. ರಕ್ತ ಪರೀಕ್ಷೆಯ ವರದಿಗಳಲ್ಲಿ ಹೆಚ್ಚು ಕಮ್ಮಿಯಾಗುವುದು ಮಾತ್ರವಲ್ಲ, ಕೆಲವೊಂದು ಬಾರಿ ಕ್ಯಾನ್ಸರ್ ಪೀಡಿತ ಅಂಗಾಂಶದಲ್ಲಿ ‘ಕ್ಯಾನ್ಸರಿನ ಯಾವುದೇ ಲಕ್ಷಣಗಳಿಲ್ಲ’ ಎಂದು ವರದಿ ಬರುವುದೂ ಇದೆ. ಆದರೆ ಇಂತಹ ಗೊಂದಲದ ವರದಿಗಳು ಅಪರೂಪವಾಗಿದ್ದು, ವ್ಯಕ್ತಿಯ ರೋಗ ಲಕ್ಷಣಗಳಿಗೆ ತಾಳೆಯಾಗದೇ ಇದ್ದಂತಹ ಸಂದರ್ಭಗಳಲ್ಲಿ ಮತ್ತೊಮ್ಮೆ ತಪಾಸಣೆ ಮಾಡಲು ವೈದ್ಯರು ಸೂಚಿಸಿವುದು ಸಾಮಾನ್ಯವಾಗಿರುತ್ತದೆ. ಈ ದಿನಗಳಲ್ಲಿ ದೈನಂದಿನ ಕೊರೊನಾ ಕಾಯಿಲೆಗೆ ಸಂಬಂಧಪಟ್ಟಂತೆ ನೂರಾರು ಮಂದಿಯ ಗಂಟಲ ದ್ರವವನ್ನು ವೈರಾಣುವಿನ ಪತ್ತೆಗಾಗಿ ತಪಾಸಣೆ ಮಾಡುವುದರಿಂದ ಗೊಂದಲದ ವರದಿಗಳು ಹೆಚ್ಚಾಗಿವೆಯೇ ಹೊರತು, ತಪ್ಪು ವರದಿಗಳ ಪ್ರಮಾಣ ವಾಸ್ತವಿಕವಾಗಿ ಜಾಸ್ತಿಯಾದಂತಿಲ್ಲ.

ಕಾಯಿಲೆಗೆ ಸಂಬಂಧಪಟ್ಟ ಪ್ರಯೋಗಾಲಯದ ಅಥವಾ ಕ್ಷ-ಕಿರಣದ ಯಾವುದೇ ತಪಾಸಣೆಯು ನೂರಕ್ಕೆ ನೂರರಷ್ಟು ನಿಖರವಾಗಿರುವುದಿಲ್ಲವಾದುದರಿಂದ, ವೈದ್ಯಕೀಯ ಪರೀಕ್ಷೆಯನ್ನು ಎರಡು ಮಾನದಂಡಗಳ ಮೂಲಕ ತಿಳಿಯಲಾಗುತ್ತದೆ – ತಪಾಸಣೆಯ ಸೂಕ್ಷ್ಮತೆ-(sensitivity) ಮತ್ತು ನಿರ್ದಿಷ್ಟತೆ (specificity). ಸೂಕ್ಷ್ಮತೆಯೆಂದರೆ ತಪಾಸಣೆಯ ಶೇಕಡಾವಾರು ಸ್ವಷ್ಟತೆ – ಸಮಸ್ಯೆಯಿದ್ದ 100 ಮಂದಿ ರೋಗಿಗಳಲ್ಲಿ 90 ಮಂದಿಯಲ್ಲಿ ಕಾಯಿಲೆಯನ್ನು ಪತ್ತೆ ಹಚ್ಚುವಲ್ಲಿ ಒಂದು ತಪಾಸಣೆ ಯಶಸ್ವಿಯಾದರೆ ಅದರ ಸೂಕ್ಷ್ಮತೆ 90% ಎಂದಾಯಿತು. ಇನ್ನುಳಿದ 10 ಮಂದಿಯಲ್ಲಿ ಈ ತಪಾಸಣೆಯಿಂದ ರೋಗ ಪತ್ತೆಯಾಗುವುದಿಲ್ಲ. ಒಂದು ತಪಾಸಣೆಯ ನಿರ್ದಿಷ್ಟತೆಯಲ್ಲಿ 100 ಮಂದಿ ರೋಗವಿಲ್ಲದವರಲ್ಲಿ ಎಷ್ಟು ಮಂದಿಯಲ್ಲಿ ರೋಗವಿಲ್ಲವೆಂಬ ವರದಿ ಬರುತ್ತದೆಯೆಂದು ತಿಳಿಯುತ್ತದೆ. ಒಂದು ಪರೀಕ್ಷೆಯು 95% ನಿರ್ದಿಷ್ಟವಾದುದು ಎಂದರೆ ರೋಗವಿಲ್ಲದ 100 ಮಂದಿಯಲ್ಲಿ 95 ಮಂದಿಯಲ್ಲಿ ರೋಗವಿಲ್ಲವೆಂದೂ, 5 ಮಂದಿಯಲ್ಲಿ ರೋಗವಿದೆ ಎಂದೂ ತಿಳಿಸುತ್ತದೆ ಎಂದರ್ಥ. ಹೀಗೆ ರೋಗವಿಲ್ಲದವರಲ್ಲಿ ರೋಗವಿದೆಯೆಂದು ವರದಿಯಾದರೆ ಅದನ್ನು ‘false positive’ ಎಂದೂ, ರೋಗವಿದ್ದರೂ ಅದನ್ನು ತಪಾಸಣೆಯು ಪತ್ತೆ ಹಚ್ಚುವಲ್ಲಿ ವಿಫಲವಾದರೆ ಅದನ್ನು ‘false negative’ ಎಂದೂ ಹೇಳಲಾಗುತ್ತದೆ.

ಕೋವಿಡ್-19 ತಪಾಸಣೆಯಲ್ಲಿ ನ್ಯೂನ್ಯತೆಗಳು

ಪ್ರಸ್ತುತ ನಮ್ಮ ದೇಶದಲ್ಲಿ ಕೊವಿಡ್-19 ಸೋಂಕು ಪತ್ತೆ ಹಚ್ಚಲು RT-PCR Test ಮತ್ತು Rapid Antigen Test ಎಂಬ ಎರಡು ತಪಾಸಣೆಗಳನ್ನು ಅಧಿಕೃತವಾಗಿ ಮಾನ್ಯ ಮಾಡಲಾಗಿದೆ. ಇದರಲ್ಲಿ RT-PCR Test ಮೊದಲಿಂದಲೂ ಬಳಸಲಾಗುತ್ತಿದ್ದು, ಹೆಚ್ಚಿನ ಪ್ರಯೋಗಾಲಯಗಳಲ್ಲಿ ವೈರಾಣುವನ್ನು ಪತ್ತೆ ಹಚ್ಚಲು ಇದನ್ನೇ ಉಪಯೋಗಿಸಲಾಗುತ್ತದೆ. RT-PCR ಪರೀಕ್ಷೆಯ ಪ್ರಕ್ರಿಯೆಗೆ ಕನಿಷ್ಠ 5 ಗಂಟೆಗಳು ತಗಲುತ್ತಿದ್ದು, ಸ್ಯಾಂಪಲ್ ಕೊಟ್ಟ ನಂತರ ತಪಾಸಣೆಯ ವರದಿ ಬರಲು ಕನಿಷ್ಟ 24 ಗಂಟೆಗಳಾದರೂ ಬೇಕಾಗುತ್ತವೆ. ತಪಾಸಣೆಯ ಒತ್ತಡದ ಮೇಲೆ ಹೊಂದಿಕೊಂಡು, ಹೆಚ್ಚಿನ ಸರಕಾರಿ ಆರೋಗ್ಯ ಸಂಸ್ಥೆಗಳಿಗೆ ಸೇರಿದ ಪ್ರಯೋಗಾಲಯಗಳಲ್ಲಿ ತಪಾಸಣೆಯ ವರದಿ ಬರಲು ನಾಲ್ಕೈದು ದಿನಗಳು ಬೇಕಾಗುತ್ತವೆ.

Rapid Antigen Test ತಪಾಸಣೆಯ ವರದಿಯನ್ನು ಒಂದು ಗಂಟೆಯೊಳಗಾಗಿ ಪಡೆಯಬಹುದಾಗಿದೆ. ತಪಾಸಣೆಯಿಂದಾಗುವ ವಿಳಂಬವನ್ನು ತಡೆಯುವುದಕ್ಕಾಗಿ Rapid Antigen Test ಪರೀಕ್ಷೆಯನ್ನು ಬಳಸಬಹುದಾಗಿದ್ದರೂ, ಇದರಲ್ಲಿ ಸೋಂಕು ಇದ್ದರೂ ಇಲ್ಲವೆಂಬ ವರದಿಗಳು ಬರುವ ಸಾಧ್ಯತೆಗಳು ಹೆಚ್ಚು. ಸದ್ಯಕ್ಕೆ ಈ ಎರಡೂ ತಪಾಸಣೆಗಳಿಂದ ನೂರಕ್ಕೆ ನೂರು ಸರಿಯಾದ ವರದಿಗಳನ್ನು ನಿರೀಕ್ಷೆ ಮಾಡಲಾಗುವುದಿಲ್ಲ.

ಸ್ಯಾಂಪಲ್ ಪಡೆಯುವುದು

ಮೇಲಿನ ಎರಡೂ ಪರೀಕ್ಷೆಗಳಲ್ಲಿ ತಪಾಸಣೆ ಮಾಡಬೇಕಾದ ವ್ಯಕ್ತಿಯ ಗಂಟಲಿನ ದ್ರವವನ್ನು ತಪಾಸಣೆಗೆ ಬಳಸಲಾಗುತ್ತದೆ. ಈ ದ್ರವವನ್ನು ಪಡೆಯುವುದಕ್ಕಾಗಿ, ವ್ಯಕ್ತಿಯ ಮೂಗಿನ ಮೂಲಕ ಸಪೂರವಾದ ನಳಿಗೆಯ ತುದಿಗೆ ದ್ರವವನ್ನು ಹೀರುವ ಸ್ವ್ಯಾಬ್ (ಹೀರುಮೆತ್ತೆ) ಇರುವ ಒಂದು ಸಾಧನವನ್ನು ತೂರಿಸಿ, ಅದನ್ನು ಮೂಗಿನ ಹಿಂಬಾಗದ ಗಂಟಲಿಗೆ ತಾಗಿಸಿ ಅಲ್ಲಿಂದ ದ್ರವವನ್ನು ಸಂಗ್ರಹಿಸಬೇಕಾಗುತ್ತದೆ. ಹೀರುಮೆತ್ತೆ ಸರಿಯಾದ ಜಾಗಕ್ಕೆ ತಾಗಿದೇಯೋ ಇಲ್ಲವೋ ಎಂಬುದು ಅಂದಾಜಿನ ಮೇಲೆ ಹೊಂದಿಕೊಂಡಿರುವುದರಿಂದ, ಅನೇಕ ಬಾರಿ ಗಂಟಲಿನ ಬದಲಾಗಿ ಮೂಗಿನ ಯಾವುದೋ ಭಾಗದಿಂದ, ಅಥವಾ ಗಂಟಲಿನ ಮುಂಬಾಗದಿಂದ ದ್ರವವನ್ನು ಸಂಗ್ರಹಿಸುವ ಸಾಧ್ಯತೆಯಿದೆ. ಸೂಕ್ತವಾದ ಭಾಗದಿಂದ ದ್ರವವನ್ನು ಪಡೆಯದಂತಹ ಸಂದರ್ಭಗಳಲ್ಲಿ ತಪಾಸಣೆಯಲ್ಲಿ ವೈರಸ್ ಸೋಂಕು ಇಲ್ಲವೆಂದು ವರದಿ ಬರುವ ಸಾಧ್ಯತೆಯಿದೆ.

ಅನೇಕ ಪ್ರಯೋಗಾಲಯಗಳಲ್ಲಿ, ಪಡೆದ ಸ್ಯಾಂಪಲುಗಳನ್ನು ಅಂದೇ ತಪಾಸಣೆಗೆ ಒಳಪಡಿಸಲೂ ಸಾಧ್ಯವಾಗದಷ್ಟು ಸ್ಯಾಂಪಲ್‍ಗಳು ಜಮೆಯಾಗುತ್ತವೆ. ಹೀಗೆ ಜಮೆಯಾದ ಸ್ಯಾಂಪಲುಗಳನ್ನು ತಪಾಸಣೆಗೆ ಒಳಪಡಿಸುವವರೆಗೆ ಸೂಕ್ತವಾಗಿ ಸಂರಕ್ಷಿಸಿ ಇಡಬೇಕು. ಎಲ್ಲೋ ಸಂಗ್ರಹಿಸಿದ ಸ್ಯಾಂಪಲನ್ನು ಮತ್ತೆಲ್ಲಿಗೋ ಕಳುಹಿಸಬೇಕಾಗುತ್ತದೆ. ಇಂತಹ ವ್ಯವಸ್ಥೆಗಳಲ್ಲಿ ಅನೇಕ ಕಡೆ ಹೆಚ್ಚು ಕಡಿಮೆಯಾಗಿ ಸ್ಯಾಂಪಲ್‍ಗಳಲ್ಲಿರುವ ವೈರಾಣು ನಾಶವಾಗಿ, ಫಲಿತಾಂಶ ‘ಇಲ್ಲ’ ಎಂದು ಬರುವ ಸಾಧ್ಯತೆಯಿದೆ.

ತಪ್ಪು ವರದಿ ಬರಲು ಸ್ಯಾಂಪಲ್ ಪಡೆಯುವ ಮತ್ತು ಅದನ್ನು ತಪಾಸಣೆಗೆ ಒಳಪಡಿಸುವವರೆಗಿನ ಸಮಸ್ಯೆಗಳು ಪ್ರಮುಖ ಕಾರಣವಾಗಿರುತ್ತವೆ. ಪ್ರಯೋಗಾಲಯದ ಸಾಮನ್ಯ ತಪ್ಪು ವರದಿಗೆ ಸರಿ ಸುಮಾರು 70% ಸೂಕ್ತವಾದ ಸ್ಯಾಂಪಲ್ ಪಡೆಯದೇ ಇರುವುದೇ ಕಾರಣವಾಗಿರುತ್ತದೆ.

ಯಂತ್ರ ಮತ್ತು ಮಾನವ ದೋಷ

ಸಾಮಾನ್ಯವಾಗಿ ಪ್ರಯೋಗಾಲಯಗಳಲ್ಲಿ ಯಾವುದೇ ಒಂದು ತಪಾಸಣೆಗೆ ದಿನಕ್ಕೆ ಹೆಚ್ಚೆಂದರೆ ಹತ್ತಿಪ್ಪತ್ತು ಸ್ಯಾಂಪಲ್‍ಗಳು ಬರುತ್ತವೆ. ಅಂತಹ ಸಂದರ್ಭಗಳಲ್ಲಿ ಪ್ರಯೋಗಾಲಯದಲ್ಲಿ ಯಂತ್ರಗಳ ದೋಷದಿಂದ ಸುಮಾರು 13%ರಷ್ಟು, ಫಲಿತಾಂಶವನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದರಿಂದ 20%ದಷ್ಟು ವರದಿಗಳ ಎಡವಟ್ಟಿಗೆ ಕಾರಣವಾಗುತ್ತವೆ. ಈಗ ಕೋವಿಡ್19 ಸೋಂಕು ತಪಾಸಣೆ ಮಾಡುವ ಪ್ರಯೋಗಾಲಯಗಳಲ್ಲಿ ದಿನವೊಂದಕ್ಕೆ 400ರಿಂದ 600ರ ವರೆಗೆ ಸ್ಯಾಂಪಲ್‍ಗಳನ್ನು ತಪಾಸಣೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಯಂತ್ರದಿಂದ ದೋಷವಾಗುವುದಿಲ್ಲ ಅಂದುಕೊಂಡರೂ, ಫಲಿತಾಂಶವನ್ನು ನೊಂದಾಯಿಸಿ ಅದನ್ನು ಸಂಬಂಧಪಟ್ಟವರಿಗೆ ತಿಳಿಸುವಾಗ ತಪ್ಪಾಗುವುದೂ ಇದೆ.

ಸ್ಯಾಂಪಲ್ ತಪಾಸಣೆಗೆ ಪಡೆಯುವಾಗಲೂ ಎಡವಟ್ಟು ಆಗುವುದಿದೆ. ಅನೇಕ ಮಂದಿ ಬೇರೆ ಯಾರದೋ ಮೊಬೈಲ್ ನಂಬರ್ ಕೊಟ್ಟಿರುತ್ತಾರೆ, ಇತ್ತೀಚಿಗೆ ಮೈಸೂರಿನಲ್ಲಿ ತಪಾಸಣೆಗೆ ಬಂದ ವ್ಯಕ್ತಿ ಜಿಲ್ಲಾಧಿಕಾರಿಯದ್ದೇ ಮೊಬೈಲ್ ನಂಬರ್ ಕೊಟ್ಟಿದ್ದು, ವರದಿ ಪಾಸಿಟಿವ್ ಬಂದು ಗೊಂದಲವಾದದ್ದಿದೆ. ಮತ್ತೆ ಕೆಲವು ಕಡೆ ಒಂದೇ ಹೆಸರಿನವರೂ ಅನೇಕರಿರುತ್ತಾರೆ. ಹೀಗೆ ಯಂತ್ರ ಮತ್ತು ಮಾನವವನ ದೋಷದಿಂದ ವರದಿಯಲ್ಲಿ ತಪ್ಪಾಗುವುದನ್ನು, ಒಬ್ಬರ ವರದಿ ಇನ್ನೊಬ್ಬರಿಗೆ ಹೋಗುವುದನ್ನು ಸಂಪೂರ್ಣವಾಗಿ ತಡೆಯಲಾಗುವುದಿಲ್ಲ.

ದೋಷರಹಿತವಾಗಿಲ್ಲ

ಕೋವಿಡ್19 ಸೋಂಕು ತಪಾಸಣೆಗೆ ಬಳಸುವ RT-PCR ತಪಾಸಣೆ ಇದ್ದ ತಪಾಸಣೆಗಳಲ್ಲಿ ಉತ್ತಮವಾದುದೇ ಹೊರತು ಅದು ಸಂಪೂರ್ಣವಾಗಿ ದೋಷರಹಿತವಾಗಿರುವುದಿಲ್ಲ. ಬೇರೆ ಬೇರೆ ಕಡೆ ವಿದೇಶಗಳಲ್ಲಿ ನಡೆದ ಸಂಶೋಧನೆಗಳಿಂದ ವೈರಸ್ ಸೋಂಕು ತಗಲಿದ್ದರೂ ಸುಮಾರು 29% ವರೆಗೆ ಸೋಂಕು ಇಲ್ಲವೆಂದೂ (false negative), 17%ದಷ್ಟು ಸೋಂಕು ಇಲ್ಲದವರಲ್ಲಿ ಸೋಂಕು ಇದೆಯೆಂದು (false-positive) ಫಲಿತಾಂಶ ಬರುವ ಸಾಧ್ಯತೆಯಿದೆಯೆಂದು ತಿಳಿದು ಬಂದಿರುತ್ತದೆ. ಹೀಗೆ ತಪ್ಪು ವರದಿ ಬರಲು ಗಂಟಲಿನಿಂದ ತಪಾಸಣೆಗೆ ಸ್ವ್ಯಾಬ್ ಪಡೆಯುವಾಗ ಆಗಬಹುದಾದ ನ್ಯೂನತೆ ಹೊರತುಪಡಿಸಿ ಇತರ ಅನೇಕ ಕಾರಣಗಳೂ ಇವೆ.

ಸಾಮಾನ್ಯವಾಗಿ ತಪಾಸಣೆಗೆ ಬಳಸುವ ಕಿಟ್‍ನಲ್ಲಿ ಯಾವುದೇ ದೋಷಗಳು ಇಲ್ಲದಂತೇ ಪದೇ ಪದೇ ಪರಿಷ್ಕರಿಸಿ, ಉತ್ತಮವಾದ ಕಿಟ್‍ನ್ನು ತಪಾಸಣೆಗೆ ಸಿದ್ಧಪಡಿಸುತ್ತಾರೆ. ಇದಕ್ಕೆ ಕೆಲವೊಂದು ಬಾರಿ ಅನೇಕ ವರ್ಷಗಳೇ ಹಿಡಿಯಬಹುದಾಗಿದೆ. ಆದರೆ ಈ ಬಾರಿ ಕೋವಿಡ್19 ವೈರಾಣುವಿನ ಪತ್ತೆಗಾಗಿ ತಯಾರಿಸಿದ ಕಿಟ್‍ಗಳನ್ನು ಈ ಥರದ ದೀರ್ಘಾವಧಿವರೆಗೆ ತಪಾಸಣೆಗೆ ಒಳಪಡಿಸಲು ಸಾಧ್ಯವಾಗಿಲ್ಲ. ವೈರಾಣು ವೇಗವಾಗಿ ಹರಡುತ್ತಿದ್ದುದರಿಂದ ತಪಾಸಣೆಯ ಕಿಟ್‍ಗಳನ್ನು ಅವಸರದಿಂದಲೇ ಬಿಡುಗಡೆ ಮಾಡಬೇಕಾಗಿ ಬಂದಿದೆ.

ಸೋಂಕು ಮತ್ತು ತಪಾಸಣೆ

ಸೋಂಕಿತ ವ್ಯಕ್ತಿಯ ಸನಿಹಕ್ಕೆ ಬಂದ ಕೂಡಲೇ ಸ್ಯಾಂಪಲ್ ಸಂಗ್ರಹಿಸಿದರೆ ಫಲಿತಾಂಶ ತಪ್ಪಾಗಿ ಬರಬಹುದಾಗಿದೆ. ಕೆಲವೊಂದು ಬಾರಿ ಸೋಂಕು ತಗಲಿದರೂ ಮೊದಲು ವೈರಸ್‍ಗಳ ಪ್ರಮಾಣ (viral load) ಕಡಿಮೆಯಿದ್ದು ಗಂಟಲಿನ ದ್ರವದಲ್ಲಿ ಅವು ಸಿಗದೇ ಇರಬಹುದು. ಒಂದೆರಡು ದಿನಗಳಲ್ಲಿ ಪತ್ತೆಯಾಗಬಹುದು. ಆಗ ಮೊದಲಿನ ತಪಾಸಣೆಯಲ್ಲಿ ಇಲ್ಲವೆಂದೂ, ತದ ನಂತರದ ತಪಾಸಣೆಯಲ್ಲಿ ಪಾಸಿಟಿವ್ ಎಂದೂ ವರದಿ ಬರುವ ಸಾಧ್ಯತೆಯಿದೆ. ವೈರಸ್ ಸೋಂಕು ತಗಲಿದ ನಾಲ್ಕನೇ ದಿನ ಸುಮಾರು 67% ಮಂದಿಯಲ್ಲಿ ತಪಾಸಣೆಯ ಫಲಿತಾಂಶ ನೆಗೆಟಿವ್ ಬರಬಹುದು. ರೋಗದ ಲಕ್ಷಣಗಳು ಕಂಡು ಬಂದಾಗಲೂ 38% ಮಂದಿಯಲ್ಲಿ ವೈರಾಣು ಪತ್ತೆಯಾಗದೇ ಇರಬಹುದು. ವೈರಾಣು ತಗಲಿದ ಎಂಟನೇ ದಿನಕ್ಕೆ 20% ಮಂದಿಯಲ್ಲಿ ವೈರಾಣು ದೇಹದಲ್ಲಿ ನಾಶವಾಗುವ ಸಾಧ್ಯತೆಯಿದೆ. ಹೀಗೆ ಅನೇಕ ಬಾರಿ ಸೂಕ್ತವಾದ ದಿನಗಳಲ್ಲಿ ಸ್ಯಾಂಪಲ್ ಪಡೆಯದೇ ಇದ್ದರೆ ಫಲಿತಾಂಶದಲ್ಲಿ ನ್ಯೂನ್ಯತೆ ಬರಬಹುದು.

ಮನುಷ್ಯನ ದೇಹದೊಳಗೆ ಸೇರಿದ ಕೋವಿಡ್19 ವೈರಾಣು ಸುಮಾರು 10 ದಿನಗಳಿಂದ 21 ದಿನಗಳೊಳಗೆ ದೇಹದಲ್ಲಿ ನಾಶವಾಗುತ್ತದೆ. ಅದರೂ ಕೆಲವೊಂದು ಬಾರಿ ಮೂರು ನಾಲ್ಕು ವಾರಗಳ ಅನಂತರವೂ ಗಂಟಲಿನ ದ್ರವದಲ್ಲಿ ವೈರಾಣು ಇದೆ ಎಂದು ಫಲಿತಾಂಶ ಬಂದದ್ದಿದೆ. ವೈರಾಣು ಹೋದರೂ ವೈರಾಣುವಿನ RNAಯ ಸ್ವಲ್ಪಾಂಶವಿದ್ದರೂ RT-PCR ತಪಾಸಣೆಯಲ್ಲಿ ಕಂಡು ಬರುವುದಿದೆ. ಇದನ್ನೇ ವೈರಾಣುವಿನಿಂದ ಮತ್ತೆ ಸೋಂಕು ತಗಲಿದೆ ಎಂದು ಭಾವಿಸಲು ಕಾರಣವಾಗಬಹುದು. ಈ ತಪಾಸಣೆಗಳು ಸತ್ತ ವೈರಾಣುವನ್ನೂ (dead RNA) ಪತ್ತೆಹಚ್ಚಬಲ್ಲವು.

ವಾಸ್ತವಿಕತೆಯನ್ನು ಸ್ವೀಕರಿಸುವುದು

ಸದ್ಯಕ್ಕೆ RT-PCR ತಪಾಸಣೆ ಮಾತ್ರ ಕೋವಿಡ್19 ವೈರಾಣುವಿನ ಪತ್ತೆಗಾಗಿ ಇರುವ ಸ್ವೀಕರಿಸಬಹುದಾದ ಒಂದೇ ಪರೀಕ್ಷೆ. Rapid antigen ತಪಾಸಣೆಯು ಶೀಘ್ರವಾಗಿ ವೈರಾಣುವಿನ ಸೋಂಕನ್ನು ಪತ್ತೆ ಮಾಡಬಲ್ಲದು. ಈ ತಪಾಸಣೆಯಲ್ಲಿ ಪಾಸಿಟಿವ್ ಬಂದರೆ ಅದನ್ನು ವೈರಾಣು ಇದೆಯೆಂದು ಪರಿಗಣಿಸಬಹುದಾಗಿದೆ. ಆದರೆ ನೆಗೆಟಿವ್ ಬಂದರೆ ವೈರಾಣು ಇಲ್ಲ ಎಂದು ಹೇಳಲು ಬರುವುದಿಲ್ಲ. ವೈರಾಣುವಿಲ್ಲ ಎಂದು ಧೃಡಪಡಿಸಲು ಮತ್ತೆ RT-PCR ಪರೀಕ್ಷೆ ಮಾಡಬೇಕಾಗುತ್ತದೆ.

ಇನ್ನು ಆಂಟಿಬಾಡಿಸ್ ತಪಾಸಣೆಯೂ ಇದೆ. ಇದು ವೈರಾಣುವಿನ ಸೋಂಕು ಆಗಿತ್ತೇ ಎಂಬುದನ್ನು ಪತ್ತೆ ಹಚ್ಚಬಲ್ಲದು ವಿನಃ, ವ್ಯಕ್ತಿಯ ದೇಹದಲ್ಲಿ ತಪಾಸಣೆಯ ಸಂದರ್ಭದಲ್ಲಿ ವೈರಾಣುಗಳಿವೆಯೋ ಇಲ್ಲವೋ ಎಂದು ನಿರ್ಧರಿಸಲು ಉಪಯೋಗಕ್ಕೆ ಬರುವುದಿಲ್ಲ. ಸದ್ಯ ಈ ತಪಾಸಣೆಯನ್ನು ಎಷ್ಟು ಮಂದಿಯ ದೇಹದಲ್ಲಿ ವೈರಾಣು ವಿರುದ್ಧ ಹೋರಾಡಬಲ್ಲ ಆಂಟಿಬಾಡಿಸ್ ಇವೆ ಎಂಬುದನ್ನು ಕಂಡುಹಿಡಿಯಲು ಮಾತ್ರ ಬಳಸಬಹುದಾಗಿದೆ.

ಕೋವಿಡ್19 ವೈರಾಣುವಿನ ಸೋಂಕು ತಗಲಿದ್ದರೂ ಫಲಿತಾಂಶ ನೆಗೆಟಿವ್ ಬಂದರೂ, ಸೋಂಕು ತಗಲುವವರು ವಹಿಸಿಕೊಳ್ಳುವ ಮುಂಜಾಗ್ರತೆಗಳನ್ನು ಪಾಲಿಸಿ ರೋಗದ ಲಕ್ಷಣಗಳೇನಾದರೂ ಕಂಡು ಬರುತ್ತವೆಯೋ ಎಂದು ಕಾದು ನೋಡುವುದು ಒಳಿತು. ಫಲಿತಾಂಶ ಪಾಸಿಟಿವ್ ಬಂದರೂ ಸುಮಾರು 80% ಮಂದಿಯಲ್ಲಿ ರೋಗದ ಲಕ್ಷಣಗಳು ಇರುವುದಿಲ್ಲವಾದುದರಿಂದ, ನೆಗೆಟಿವ್ ಫಲಿತಾಂಶಕ್ಕಾಗಿ ಮತ್ತೆ ಮತ್ತೆ ತಪಾಸಣೆ ಮಾಡಿಸುವುದು ಸೂಕ್ತವಲ್ಲ. ಕೆಲವೊಂದು ಬಾರಿ ಒಂದೆರಡು ದಿನಗಳಲ್ಲೇ ನೆಗೆಟಿವ್ ಬರುವ ಸಾಧ್ಯತೆಯಿದೆ. ರೋಗ ಲಕ್ಷಣಗಳಿಲ್ಲದಿದ್ದರೂ, ರಿಪೋರ್ಟ್ ನೆಗೆಟಿವ್ ಬಂದರೂ ಸೋಂಕು ತಗಲಿದ ಸಾಧ್ಯತೆಗಳಿದ್ದರೆ ಮುಂಜಾಗ್ರತೆ ವಹಿಸುವುದು ಜಾಣತನ.

ಲೇಖಕರಾದ ಡೊ. ಎಡ್ವರ್ಡ್ ನಜ್ರೆತ್ ಅವರು ಮಂಗಳೂರಿನ ಪ್ರಸಿದ್ಧ ಆರ್ಥೋಪೆಡಿಕ್ ಸರ್ಜನ್; ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದಾರೆ. ಅವರು ಕೊಂಕಣಿಯ ಪ್ರಮುಖ ಸಾಹಿತಿಯಾಗಿದ್ದು 150ಕ್ಕೂ ಹೆಚ್ಚು ಸಣ್ಣ ಕಥೆ ಮತ್ತು ಸಹಸ್ರಾರು ವೈದ್ಯಕೀಯ ಮತ್ತಿತರ ಲೇಖನಗಳನ್ನು ಬರೆದಿದ್ದಾರೆ.

Send Feedback to: budkuloepaper@gmail.com

Like us at: www.facebook.com/budkulo.epaper

The post ಕೋವಿಡ್-19 ಪ್ರಯೋಗಾಲಯದ ವರದಿಗಳಲ್ಲಿ ಗೊಂದಲ ಮತ್ತು ವಾಸ್ತವಿಕತೆ appeared first on Budkulo.

ವ್ಯಕ್ತಿಚ್ಯಾ ಆನಿ ದೇಶಾಚ್ಯಾ ಭಲಾಯ್ಕೆಚೊ ಸಂಕೇತ್ – ಖೆಳ್
ಭಲಾಯ್ಕಿ ಆನಿ ಫಿಟ್‍ನೆಸ್ – ಆಜ್ ಹರ್ಯೆಕ್ಲ್ಯಾನ್ ಖಂತ್ ಕರ್ಚ್ಯಾ ಸಂಗ್ತಿಂ ಪಯ್ಕಿ ಪ್ರಮುಖ್ ಜಾಂವ್ಕ್ ಪಾವ್ಲ್ಯಾತ್. ಪ್ರಾಯ್ವಂತಾಂ, ವ್ಹಡಾಂಕ್ ಮಾತ್ರ್ ನ್ಹಯ್ ಆಸ್ತಾಂ ಯುವಜಣಾಂ ಆನಿ ಭುಗ್ರ್ಯಾಂ ಥಂಯ್‍ಯೀ ಆಯ್ಚ್ಯಾ ಕಾಳಾರ್ ಭಲಾಯ್ಕೆಚೆ ಸಮಸ್ಸೆ ಪಳೆಂವ್ಕ್ ಮೆಳ್ತಾತ್. ಫಕತ್ ದೈಹಿಕ್ ಮಾತ್ರ್ ನ್ಹಯ್, ಮಾನಸಿಕ್ ಸಂಗ್ತಿಂತ್‍ಯೀ ನಮೂನ್ಯಾವಾರ್ ಉಣೆಂಪಣ್, ಸಮಸ್ಸೆ ಸದಾಂಚೆ ಜಾಲ್ಯಾತ್.

ಹ್ಯಾ ಸಗ್ಳ್ಯಾಕ್ ಮೂಳ್ ಕಾರಣ್ ದೈಹಿಕ್ ಚಟುವಟಿಕ್ಯೊ ಉಣ್ಯೊ ಜಾಲ್ಲ್ಯೊ ವಾ ನಾ ಆಸ್ಚ್ಯೊ. ಚಲ್ಚೆಂ, ವ್ಯಾಯಾಮ್ ಆನಿ ಖೆಳ್ ಮನ್ಶ್ಯಾಕ್ ಸಕ್ರಿಯ್ ಜಾವ್ನಾಸೊಂಕ್ ಆನಿ ಭಲಾಯ್ಕೆಭರಿತ್ ಉರೊಂಕ್ ವ್ಹಡ್ ದೇಣ್ಗಿ ದಿತಾತ್.

ಖೆಳಾ ಶೆತ್ – ಸಂಸಾರಾಂತ್ ಬೋವ್ ಪ್ರಮುಖ್ ಶೆತ್. ಅಭಿವೃದ್ಧಿ ಜೊಡ್‍ಲ್ಲೆ ಹರ್ ದೇಶ್ ಖೆಳಾ ಸ್ಪಧ್ರ್ಯಾಂನಿ ಮುಖಾರ್ ಆಸಾತ್. ಹರ್ ಚಾರ್ ವರ್ಸಾಂಕ್ ಏಕ್ ಪಾವ್ಟಿಂ ಚಲ್ಚ್ಯಾ ಒಲಿಂಪಿಕ್ಸ್ ಗೇಮ್ಸಾಂತ್ ಚಡ್ ಆನಿ ಚಡ್ ಪದಕಾಂ ಆಪ್ಣಾಂವ್ಚೆಂ ಗ್ರೇಸ್ತ್ ಆನಿ ಬಲಿಷ್ಠ್ ರಾಷ್ಟ್ರಾಂನಿ. ಆಫ್ರಿಕಾಚಿಂ ದುಬ್ಳಿ ರಾಷ್ಟ್ರಾಂಯೀ ಥೊಡ್ಯಾ ಖೆಳಾಂನಿ ಮುಖಾರ್ ಆಸೊನ್ ಪ್ರಮುಖ್ ಪದಕಾಂ ತಿಂ ಆಪ್ಣಾಯ್ತಾತ್.

ಪುಣ್, 125 ಕೊರೊಡ್ ಜಣಾ ಸಂಖೊ ಆಸ್ಚೆಂ ಭಾರತ್ ಖೆಳಾಂಗ್ಣಾಂತ್ ಕಿತ್ಲೆಂ ಮುಖಾರ್ ಆಸಾ ಮ್ಹಳ್ಯಾರ್ ಜಾಪ್ ದೀಂವ್ಕ್ ನಿರಾಸ್ ಜಾತಾ. ಪಾಟ್ಲ್ಯಾ ಥೊಡ್ಯಾ ಒಲಿಂಪಿಕ್ಸಾಂನಿ ದೋನ್ ತೀನ್ ಪದಕಾಂ ಆಪ್ಣಾಯಿಲ್ಲ್ಯಾಕ್‍ಚ್ಚ್ ಭಾರತಾಂತ್ ವ್ಹಡ್ ಸಂಭ್ರಮ್ ಚಲ್ಲೊ. ಭಾರತಾಪರಿಂಚ್ ಅಭಿವೃದ್ಧಿಶೀಲ್ ದೇಶ್ ಜಾವ್ನಾಸ್ಚೆಂ ಚೀನಾ ಖೆಳಾ ಸ್ಪಧ್ರ್ಯಾಂನಿ ಪಾಟಿಂ ಉರ್ಲ್ಯಾರ್ ಮೋಲ್ ನಾ ಮ್ಹಣ್ ಸಮ್ಜೊನ್ ಜಿದ್ದಾಕ್ ಪಡೊನ್ ಇತ್ಲೆಂ ಮುಖಾರ್ ಪಾವ್ಲಾಂಗೀ, ಪಯ್ಲ್ಯಾ ಸ್ಥಾನಾರ್ ಆಸ್‍ಲ್ಲ್ಯಾ ಅಮೆರಿಕಾಕ್ ಸಮಾಸಮ್ ಸ್ಪರ್ಧೊ ದೀಂವ್ಕ್ ಲಾಗ್ಲಾಂ.

ತರ್ ಆತಾಂ ಖೆಳಾ ವರ್ವಿಂ ಕಿತೆಂ ಫಾಯ್ದೊ ಮ್ಹಣ್ ವಿಚಾರ್ಚೆಯೀ ಆಸ್ತಿತ್. ಭಾರತೀಯಾಂಕ್ ಖೆಳ್ ಮ್ಹಳ್ಯಾರ್ ಫಕತ್ ಕ್ರಿಕೆಟ್. ವರ್ಸಾಚ್ಯಾ ಬಾರಾಯೀ ಮಹಿನೆ ಅಂತಾರಾಷ್ಟ್ರೀಯ್ ತಶೆಂ ಐಪಿಲ್ ಮ್ಹಣೊನ್ ಕ್ರಿಕೆಟ್ ಮ್ಯಾಚಾಂ ಮುಗ್ದಲ್ಲಿಂ ಮ್ಹಣ್ ನಾಂತ್. ಸಗ್ಳೊ ದೀಸ್ ತಿಂ ಪಳೆವ್ನ್ ಆಮ್ಚೊ ಲೋಕ್ ಆಸ್‍ಲ್ಲಿ ಭಲಾಯ್ಕಿ ಹೊಗ್ಡಾವ್ನ್ ಘೆಂವ್ಚ್ಯಾಂತ್ ಮುಖಾರ್.

ಹೊ ಸ್ಮಾರ್ಟ್‍ಫೊನಾಂಚೊ ಕಾಳ್. ಆತಾಂಚ್ಯಾಂಕ್ ಖೆಳ್ ಮ್ಹಳ್ಯಾರ್ ವೀಡಿಯೊ ಗೇಮ್ಸ್, ಮೊಬೈಲಾಂತ್ಲೆ ಖೆಳ್‍ಚ್ಚ್ ಪ್ರಮುಖ್ ಜಾಲ್ಯಾತ್. ಮೊಬೈಲಾಂತ್ ವಾ ಕಂಪ್ಯೂಟರಾಂನಿ ಖೆಳ್ಚ್ಯಾ ಹ್ಯಾ ಗೇಮಾಂ ವರ್ವಿಂ ಗೊಮ್ಟಿ, ಪಾಟ್, ದೊಳೆ ಆನಿ ಹಾತಾಂಚ್ಯಾ ಬೊಟಾಂಚಿ ಭಲಾಯ್ಕಿ ಭಿಗ್ಡೊಂಚಿ ಸಾಧ್ಯತಾ ಚಡ್. ತೊ ಅಪಾಯ್ ಕಳಿತ್ ನಾಸ್ತಾನಾಂ ಆತಾಂಚಿಂ ಭುರ್ಗಿಂ ಆನಿ ಯುವಜಣಾಂ ದೀಸ್ ರಾತ್ ಮೊಬೈಲಾಂನಿ, ಕಂಪ್ಯೂಟರಾಂನಿ ಮಗ್ನ್ ಜಾವ್ನ್ ಆಸ್ತಾತ್.

ಭಲಾಯ್ಕೆಭರಿತ್ ಆಸ್ಚೊ ದೇಶ್ ಕೆದ್ನಾಂಯ್ ಗ್ರೇಸ್ತ್ ಜಾವ್ನಾಸ್ತಾ ಮ್ಹಣ್ತಾತ್. ಹ್ಯಾ ಸಾಂಗ್ಣೆ ಪ್ರಕಾರ್ ಖೆಳಾಕ್ ಪ್ರಾಮುಖ್ಯತಾ ದಿಂವ್ಚಿ ಅಧಿಕ್ ಗರ್ಜೆಚೆಂ ಮ್ಹಣ್ ಕಳ್ತಾ.

ಖೆಳ್ ಮ್ಹಳ್ಯಾರ್ ದೈಹಿಕ್ ತಶೆಂ ಮಾನಸಿಕ್ ಚಟುವಟಿಕಾಂಚಿ ಪ್ರಕ್ರಿಯಾ. ಥೊಡ್ಯಾ ಖೆಳಾಂನಿ ವಿಪ್ರೀತ್ ದೈಹಿಕ್ ಕಸ್ರತ್ ಗರ್ಜ್ ಪಡ್ತಾ ತರ್ ಥೊಡ್ಯಾ ಖೆಳಾಂನಿ ಫಕತ್ ಮಾನಸಿಕ್ ವಾವ್ರ್ ಮಾತ್ರ್ ವಾಪರ್ ಜಾತಾ. ರಗ್ಬಿ, ಫುಟ್ಬಾಲ್ ತಸಲ್ಯಾ ಖೆಳಾಂನಿ ದೈಹಿಕ್ ಫಿಟ್‍ನೆಸ್ ಬಲಿಷ್ಠ್ ಆಸಜೆ. ಚೆಸ್ ಖೆಳೊಂಕ್ ಯುಕ್ತಿ ಪಾವ್ತಾ.

ಸಂಸಾರಾಂತ್ ಜಾಯ್ತೆ ಸ್ಪೋರ್ಟ್ಸ್ ಐಕಾನ್ ಆಸಾತ್. ಫುಟ್ಬಾಲ್, ಟೆನ್ನಿಸ್, ಬಾಸ್ಕೆಟ್‍ಬಾಲ್, ಫಾರ್ಮುಲಾ ವನ್ ರೇಸ್, ಸ್ವಿಮ್ಮಿಂಗ್, ಅಥ್ಲೆಟಿಕ್ಸ್ ಆನಿ ಸಬಾರ್ ಖೆಳಾಂತ್ಲೆ ಚಾಂಪಿಯನ್ ಸಂಸಾರ್ ಭರ್ ಅಭಿಮಾನಿಂಕ್ ಆಪ್ಣಾಂವ್ಕ್ ಸಕ್ತಾತ್. ಫುಟ್ಬಾಲಾಂತ್ World Cup, ಯುರೋ ಕಪ್ ತಶೆಂ ಕ್ಲಬ್ಬಾಂಚಿಂ ಪಂದ್ಯಾಂ ಪ್ರಮುಖ್ ಆಕರ್ಷಣ್ ತರ್, ಟೆನ್ನಿಸ್ ಖೆಳ್ಗಾಡ್ಯಾಂಕ್ ಗ್ರ್ಯಾಂಡ್‍ಸ್ಲಾಂ, ಅಥ್ಲೆಟಿಕ್ಸಾಂತ್ ವಿಶ್ವ್ ಚಾಂಪಿಯನ್‍ಶಿಪ್ ತವಳ್ ತವಳ್ ಚಲೊನ್ ಆಸ್ತಾತ್ ತರ್, ಸರ್ವ್ ಖೆಳಾಂಚೆಂ ವ್ಹಡ್ಲೆಂ ಫೆಸ್ತ್ ಜಾವ್ನಾಸ್ಚೆಂ ಒಲಿಂಪಿಕ್ಸ್ ಹರ್ ಚಾರ್ ವರ್ಸಾಂಕ್ ಏಕ್ ಪಾವ್ಟಿಂ ನಿಯಮಿತ್ ಥರಾನ್ ಚಲ್ತಾ.

ಅಸಲೆ ಖೆಳಾ ಸ್ಪರ್ಧೆ ನಿರಂತರ್ ಚಲೊನ್ ಆಸ್ತಾತ್. ಭಾರತ್ ಏಷ್ಯನ್ ಗೇಮ್ಸ್ ಆನಿ ಕಾಮನ್‍ವೆಲ್ತ್ ಗೇಮ್ಸಾಂನಿಯೀ ಭಾಗ್ ಘೆತಾ.

ಪುಣ್ ಭಾರತಾಚೆಂ ಸ್ಥಾನ್ ಹ್ಯಾ ಸ್ಪರ್ಧ್ಯಾಂನಿ ಖಂಯ್ಸರ್ ಆಸಾ? ಫಕತ್ ಕ್ರಿಕೆಟಾಂತ್ ಮಾತ್ರ್ ಉನ್ನತೆಚ್ಯಾ ಸ್ಥಾನಾಕ್ ಭಾರತೀಯ್ ಪಾವ್ಲ್ಯಾತ್ ಶಿವಾಯ್ ಹೆರ್ ಖೆಳಾಂನಿ ಸಂಸಾರಾಂತ್ ಪ್ರಮುಖ್ ಸ್ಥಾನಾಕ್ ಪಾವ್‍ಲ್ಲೆಂ ಉಣೆಂ. ಕ್ರಿಕೆಟ್ ತರೀ ಫಕತ್ ಧಾ ಬಾರಾ ರಾಷ್ಟ್ರಾಂನಿ ಖೆಳ್ಚೊ ಖೆಳ್. ಆಯ್ಲೆವಾರ್ ಖೆಳಾಂಗ್ಣಾಂತ್ ಭಾರತಾಚೆಂ ಪ್ರದರ್ಶನ್ ಸುಧ್ರೊನ್ ಆಯ್ಲಾಂ ತರೀ, ತೆಂ ಫಕತ್ ಥೊಡ್ಯಾಚ್ ಖೆಳ್ಗಾಡ್ಯಾಂಚೆಂ ಸಾಧನ್ ಶಿವಾಯ್ ಒಟ್ಟಾರೆ ಪರಿಗತ್ ವಿಶೇಸ್ ಸುಧ್ರಲ್ಲಿ ದಿಸನಾ.

ಭಾರತಾಂತ್ ಸ್ಪೋಟ್ರ್ಸ್ ಕಲ್ಚರ್ ವಾ ಖೆಳಾ ಸಂಸ್ಕೃತಿ ಇತರ್ ಪ್ರಮುಖ್ ರಾಷ್ಟ್ರಾಂಕ್ ತುಲನ್ ಕೆಲ್ಯಾರ್ ಜಾಯ್ತಿ ದುಬ್ಳಿ ದಿಸ್ತಾ. ಖೆಳಾ ಸಂಸ್ಕøತೆಕ್ ಪ್ರಮುಖ್ ಪ್ರೇರಣ್ ಆನಿ ಆವ್ಕಾಸ್ ಜೊಡುನ್ ದಿಂವ್ಚೆಂಚ್ ಇಸ್ಕೊಲಾಂನಿ ಆನಿ ಕೊಲೆಜಿಂನಿ. ಪುಣ್ ವಿಪರ್ಯಾಸ್ ಮ್ಹಳ್ಯಾರ್ ಆತಾಂಚೆಂ ಶಿಕ್ಷಣ್ ಭುರ್ಗ್ಯಾಂಕ್ ಖೆಳಾ ಶೆತಾ ಥಾವ್ನ್ ವಿಮುಖ್ ಕರ್ಚ್ಯಾಂತ್‍ಚ್ ಚಡ್ ಮುಖಾರ್ ಆಸಾ ತಶೆಂ ದಿಸ್ತಾ. ಎಲ್‍ಕೆಜಿ ವಾ ಪ್ರಿಕೆಜಿ ಥಾವ್ನ್ ಸುರ್ವಾತ್ ಕೆಲ್ಯಾರ್ ಕೊಲೆಜ್ ಸಂಪಯ್ತಾ ಪರ್ಯಾಂತ್ ಘರಾ ಭಾಯ್ರ್ ಪಡ್‍ಲ್ಲೆಂಚ್ ವಾಹನಾಂನಿ ಇಸ್ಕೊಲ್ ಕೊಲೆಜಿಂಕ್, ತಶೆಂಚ್ ಸಾಂಜೆರ್ ಪಾಟಿಂ ಘರಾಕ್ ವೆಚೆಂ-ಯೆಂವ್ಚೆಂ. ಹ್ಯಾ ವರ್ವಿಂ ಚಲೊಂಕ್‍ಚ್ಚ್ ಆವ್ಕಾಸ್ ಮೆಳನಾ.

ಘರಾಂತ್ ತರೀ ವ್ಹಡಿಲಾಂ ಭುರ್ಗ್ಯಾಂಕ್ ಖೆಳೊಂಕ್ ಸೊಡ್ತಾತ್‍ಗಿ? ತೆಂಯೀ ನಾ. ನೋಟ್ಸ್, ವಾಚುಂಕ್, ಹೋಮ್‍ವರ್ಕ್, ಪ್ರೊಜೆಕ್ಟ್ ತೆಂ ಹೆಂ ಮ್ಹಣ್ ಸಾರ್ಕೆಂ ನಿದೊಂಕ್‍ಯೀ ಆವ್ಕಾಸ್ ನಾತ್‍ಲ್ಲ್ಯಾ ಹ್ಯಾ ಶಿಕ್ಪಾ ವ್ಯವಸ್ಥೆಂತ್ ಖೆಳ್ಚೆಂ ಮ್ಹಳ್ಯಾರ್ ವೇಳ್ ಪಾಡ್ ಮ್ಹಳ್ಳಿ ಮನಸ್ಥಿತಿ ಜಾಯ್ತ್ಯಾಂಚಿ. ಇತ್ಲ್ಯಾಕೀ, ಖೆಳ್ಚೆಂ ತರೀ ಕೊಣಾ ಸಂಗಿಂ? ಫ್ಲೆಟಾಂನಿ ಮುಖ್ಲ್ಯಾ ಘರಾಂತ್ ಕೋಣ್ ಜಿಯೆತಾ ಮ್ಹಳ್ಳೆಂಯ್ ಕಳಿತ್ ಆಸನಾ. ಆನಿ ಖೆಳೊಂಕ್ ಮಯ್ದಾನ್ ತರೀ ಖಂಯ್ ಆಸಾ.

ಇಸ್ಕೊಲಾಂಚಿ ಪರಿಗತ್‍ಯೀ ಅಶಿಚ್ಚ್. ಶಿಕಾಪ್‍ಚ್ಚ್ ಆಜ್ ವ್ಯವಹಾರ್ ಜಾಲಾಂ. ಅಸಲ್ಯಾ ಪರಿಗತಿಂತ್ ಖೆಳಾ ಶೆತಾಕ್ ಪ್ರಾಮುಖ್ಯತಾ ಮೆಳ್ಚೆಂ ತರೀ ಕಶೆಂ?

ಖೆಳಾ ವರ್ವಿಂ ಜಾಯ್ತೊ ಫಾಯ್ದೊ ಆಸಾ. ಖೆಳ್‍ಲ್ಲ್ಯಾ ವರ್ವಿಂ ದೈಹಿಕ್ ಆನಿ ಮಾನಸಿಕ್ ಉಲ್ಲಾಸ್ ಫಾವೊ ಜಾತಾ. ದೀಸ್‍ಭರ್ ವಾವ್ರ್, ಉದ್ಯೋಗ್ ಆನಿ ಹೆರ್ ದಬಾವಾಂಕ್ ಒಳಗ್ ಜಾಲ್ಲೆಲ್ಯಾನ್ ಖೆಳ್‍ಲ್ಲ್ಯಾ ವರ್ವಿಂ ಕುಡಿಕ್ ತಶೆಂ ಮತಿಕ್ ಸುಶೆಗ್ ಆಪ್ಣಾಂವ್ಕ್ ಸಾಧ್ಯ್ ಜಾತಾ.

ಭಾರತೀಯಾಂಕ್ ಕ್ರಿಕೆಟಾಚೆಂ ಪಿಶೆಂ ಚಡ್‍ಚ್ ತರೀ, ಹೆರ್ ವಿಭಾಗಾಚ್ಯಾ ಖೆಳಾಂನಿ ಜಾಯ್ತ್ಯಾ ಮಾಪಾನ್ ಪ್ರಗತಿ ಜಾವ್ನ್ ಆಯ್ಲ್ಯಾ. ಭಾರತಾಚೊ ರಾಷ್ಟ್ರೀಯ್ ಖೆಳ್ ಜಾವ್ನಾಸ್ಚ್ಯಾ ಹಾಕಿಂತ್ ಎಕಾ ತೆಂಪಾರ್ ಭಾರತಾನ್ 8 ಒಲಿಂಪಿಕ್ ಭಾಂಗ್ರಾಚಿಂ ಪದಕಾಂ ಆಪ್ಣಾಯಿಲ್ಲಿಂ ತರ್ ಆಜ್ ಹೆರ್ ರಾಷ್ಟ್ರಾಂ ಮುಖಾರ್ ನಿಕೃಷ್ಟ್ ಸ್ಥಿತೆಕ್ ಪಾವ್ಲಾಂ. ಟೆನ್ನಿಸ್, ಕುಸ್ತಿ, ಶೂಟಿಂಗ್, ಬ್ಯಾಡ್‍ಮಿಂಟನಾಂತ್ ಥೊಡ್ಯಾ ಸಾಧಕಾಂನಿ ಅಂತಾರಾಷ್ಟ್ರೀಯ್ ಮಟ್ಟಾರ್ ಭಾರತಾಚೆಂ ನಾಂವ್ ಪರ್ಜಳಾಯ್ಲಾಂ ತರೀ ತೆಂ ಪಾವನಾ. ಪ್ರಮುಖ್ ಪಂಗ್ಡಾ ಖೆಳ್ ಜಾವ್ನಾಸ್ಚ್ಯಾ ಫುಟ್‍ಬಾಲ್, ವಾಲಿಬಾಲ್, ಬಾಸ್ಕೆಟ್‍ಬಾಲ್ ಆನಿ ಸ್ವಿಮ್ಮಿಂಗ್, ಅಥ್ಲೆಟಿಕ್ಸಾಂತ್ ಭಾರತೀಯ್ ಬೋವ್ ಸಕಯ್ಲ್ ಆಸಾತ್, ಮ್ಹಣ್ಜೆ ಸಂಸಾರಾ ಮುಖಾರ್ ನಿಕೃಷ್ಟ್ ಜಾವ್ನಾಸಾತ್!

ಸಂಸಾರಾಂತ್ಲೆ ಬಲಿಷ್ಠ್ ಆನಿ ಗ್ರೇಸ್ತ್ ರಾಷ್ಟ್ರ್ ಖೆಳಾ ಶೆತಾಂತ್‍ಯೀ ಮುಖಾರ್ ಆಸಾತ್. ಒಲಿಂಪಿಕ್ಸ್ ತಶೆಂ ಹೆರ್ ಖೆಳಾ ಸ್ಪರ್ಧ್ಯಾಂಚ್ಯಾ ಕೂಟಾಂನಿ ಪದಕಾಂಚ್ಯಾ ಪಟ್ಟೆರ್ ಹಿಂ ರಾಷ್ಟ್ರಾಂ ಪಯ್ಲ್ಯಾ ಪಂಗ್ತೆರ್ ಸೊಭ್ತಾತ್. ಅಮೆರಿಕ, ರಷ್ಯಾ, ಜರ್ಮನಿ, ಆಸ್ಟ್ರೇಲಿಯಾ, ಜಪಾನ್, ಬ್ರಿಟನ್ ತಸಲಿಂ ರಾಷ್ಟ್ರಾಂ ಒಲಿಂಪಿಕ್ಸಾಂತ್ ಕೆದ್ನಾಂಯ್ ವಯ್ಲ್ಯಾ ಪಟ್ಟೆರ್ ಆಸ್ತಾಲಿಂ. ಖೆಳಾ ಶೆತಾಂತ್ ಪಾಟಿಂ ಉರ್ಲ್ಯಾರ್ ಮೋಲ್ ನಾ ಮ್ಹಣ್ ಕಳ್ತಚ್ ಚೀನಾನ್ ಕ್ರಾಂತಿಚ್ಚ್ ಕೆಲಿ ಆನಿ ಪಾಟ್ಲ್ಯಾ ಥೊಡ್ಯಾ ಒಲಿಂಪಿಕ್ಸಾಂನಿ ಅಮೆರಿಕಾಚ್ಯಾ ಉಪ್ರಾಂತ್ಲೆಂ ದುಸ್ರೆಂ ಸ್ಥಾನ್ ಕಾಯಾಮ್ ಕರ್ನ್ ಘೆತ್ಲಾಂ. 2008 ಬೀಜಿಂಗ್ ಒಲಿಂಪಿಕ್ಸಾಂತ್ ಸಕ್ಡಾಂ ಪ್ರಾಸ್ ಚಡ್ ಭಾಂಗ್ರಾಚಿಂ ಪದಕಾಂ ಆಪ್ಣಾವ್ನ್ ಚೀನಾನ್ ದಾಖ್ಲೊ ರಚ್‍ಲ್ಲೊ.

ಆಮ್ಕಾಂ ಭಾರತೀಯಾಂಕ್ ಖೆಳಾಚೊ ಮಹತ್ವ್ ಕಳಿತ್ ಆಸ್ಚೆಂ ಉಣೆಂ. ಖೆಳ್‍ಲ್ಲ್ಯಾನ್ ಕಿತೆಂ ಮೆಳ್ತಾ ಮ್ಹಳ್ಳೊ ತಾತ್ಸಾರ್ ಮನೋಭಾವ್‍ಚ್ ಚಡ್. ಖೆಳ್‍ಲ್ಲ್ಯಾನ್ ದೈಹಿಕ್ ಭಲಾಯ್ಕಿ ಸುದೃಢ್ ಜಾಂವ್ಚೆ ಸವೆಂ ಮಾನಸಿಕ್‍ಪಣಿಯೀ ಬರೆಂಪಣ್ ಲಾಭ್ತಾ. ಖೆಳಾ ವರ್ವಿಂ ವ್ಯಕ್ತಿತ್ವ್ ಸುಧ್ರತಾ, ಮುಖೇಲ್ಪಣ್ ಆಪಾಪಿಂಚ್ ಪ್ರಾಪ್ತ್ ಜಾತಾ.

ಖೆಳಾ ವಿಭಾಗಾಂನಿ ಇಸ್ಕೊಲ್ ಕೊಲೆಜಿಂಚ್ಯಾ ಮಟ್ಟಾರ್ ಸ್ಪರ್ಧ್ಯಾಂನಿ ಜಿಕ್ಲೆಲ್ಯಾಂಕ್ ಆಪಾಪ್ಲ್ಯಾ ಖುಶೆಚ್ಯಾ ಖೆಳಾಂತ್ ಚಡ್ತಿಕ್ ತರ್ಬೆತಿ ಜೊಡ್ಲ್ಯಾರ್ ಆನಿ ಸಾಧನ್ ಕೆಲ್ಯಾರ್ ಫುಡೆಂ ರಾಷ್ಟ್ರ್ ಮಟ್ಟಾರ್ ತಶೆಂ ಅಂತಾರಾಷ್ಟ್ರೀಯ್ ಮಟ್ಟಾರ್ ಪಾವೊಂಕ್ ಸಾಧ್ಯ್ ಜಾತಾ. ಹಾಂತುಂ ಅಪರಿಮಿತ್ ಸ್ಪರ್ಧೊ ಆಸಾ, ಪುಣ್ ಊಂಚಾಯೆಕ್ ಪಾವ್‍ಲ್ಲ್ಯಾಂಕ್ ಸಮಾಜ್ ಒಳ್ಕತಾ. ಖೆಳಾಂಗ್ಣಾಂತ್ ಚಾಂಪಿಯನ್ ಜಾಲ್ಲ್ಯಾಂಕ್ ಪ್ರಾಯೋಜಕ್ ಸೊಧುನ್ ಯೆತಾತ್ ಆನಿ ವಿಶ್ವ್ ಮಟ್ಟಾಚಿ ತರ್ಬೆತಿ ಜೊಡುಂಕ್, ಕೋಚ್ ಆಪ್ಣಾಂವ್ಕ್ ಆನಿ ತ್ಯಾ ಮುಖಾಂತ್ರ್ ವಿಶ್ವ್ ಮಟ್ಟಾರ್ ಪ್ರದರ್ಶನ್ ದೀಂವ್ಕ್, ಪರ್ಜಳೊಂಕ್ ಆವ್ಕಾಸ್ ಆಸಾ. ಏಕ್ ಪಾವ್ಟಿಂ ವ್ಹಡ್ ಜೀಕ್ ಲಾಭ್ಲ್ಯಾರ್ ಮಾಗಿರ್ ಸಂಸಾರ್‍ಚ್ಚ್ ತಾಚ್ಯಾ ಮುಟಿಂತ್ ಆಸ್ತಾ. (ಪುಣ್ ನಿರಂತರ್ ಮ್ಹಿನತ್ ಕರ್ಚೆಂ ಗರ್ಜೆಚೆಂ).

ಹೆಂ ಹರ್ಯೆಕ್ಲ್ಯಾಕ್ ಸಾಧ್ಯ್ ನಾ ಜಾಂವ್ಕ್ ಪುರೊ. ಆನಿ ಖೆಳಾಂತ್ ಆಸಕ್ತ್ ಆಸ್‍ಲ್ಲ್ಯಾ ಹರ್ಯೆಕ್ಲ್ಯಾನ್ ತ್ಯಾಚ್ಚ್ ವಿಭಾಗಾಂತ್ ಫುಡಾರ್ ಜೊಡಿಜೆ ಮ್ಹಣೊನ್‍ಯೀ ನಾ. ಪುಣ್ ಸುದೃಢ್ ಜೀವ್ ಆಪ್ಣಾಂವ್ಕ್, ಸುಡ್ಸುಡಿತ್ ಉರೊಂಕ್, ಬರಿ ಭಲಾಯ್ಕಿ, ಮಾನಸಿಕ್ ಸಮತೋಲನ್ ಅಶೆಂ ಸಕ್ಕಡ್ ಸಂಗ್ತಿಂನಿ ಭಲಾಯ್ಕೆಭರಿತ್ ಆನಿ ಫಿಟ್ ಆಸೊಂಕ್ ಆನಿ ತ್ಯಾ ಮುಖಾಂತ್ರ್ ಬರೆಂ ವ್ಯಕ್ತಿತ್ವ್ ಆಪ್ಣಾಂವ್ಕ್ ಖೆಳ್ ತಶೆಂ ಹೆರ್ ವ್ಯಾಯಾಮ್ ಮನ್ಶ್ಯಾಕ್ ಆಧಾರ್ ಜಾತಾತ್.

ಆತಾಂಚ್ಯಾ ಕಾಳಾರ್ ದೈಹಿಕ್ ಚಟುವಟಿಕ್ಯೊ ಪಾತಳ್ ಜಾಲ್ಲ್ಯಾನ್ ಜಿಣ್ಯೆ ಶೈಲೆಂತ್ ಬದ್ಲಾವಣ್ ಜಾಲ್ಯಾ. ಆನ್ಯೇಕಾ ರಿತಿತ್ ಸಾಂಗ್ಚೆಂ ತರ್, ಜಿಣ್ಯೆ ಶೈಲಿ ಬದ್ಲಲ್ಲ್ಯಾನ್ ಮನ್ಶ್ಯಾಚೆಂ ಜಿವಿತ್ ಆನಿ ಸದಾಂಚ್ಯೊ ಚಟುವಟಿಕ್ಯೊ ಅಸ್ತವ್ಯಸ್ತ್ ಜಾಲ್ಯಾತ್. ಜಿವಿತ್ ದರ್ವಡಾಚೆಂ, ಯಾಂತ್ರಿಕ್ ಜಾಲಾಂ. ಹ್ಯಾ ವರ್ವಿಂ ಪಿಡಾ, ಅತೃಪ್ತಿ ಚಡೊನ್ ಆಸಾ. ಚಾರ್ ಜಣ್ ವಾ ಧಾ ಜಣ್ ಸಾಂಗಾತಾ ಮೆಳ್ತಾನಾಂಯೀ ಹಾತಾಂನಿ ಮೊಬೈಲಾಂ ಖೆಳ್ತಾತ್. ಆದ್ಲೆಪರಿಂ ಥಂಯ್ ಥಂಯ್ ವೆವೆಗ್ಳೆ ಖೆಳಾ ಪಂದ್ಯಾಟ್ ಆತಾಂ ದಿಸೊಂಕ್ ಮೆಳನಾಂತ್. ಕಾಂಯ್ ಚಡ್ ಮ್ಹಳ್ಯಾರ್ ಸಕ್ಡಾಂನಿ ಕ್ರಿಕೆಟ್ ಖೆಳ್ಚೆಂಚ್ ದಿಸ್ತಾ ಸೊಡ್ಲ್ಯಾರ್ ಕಬಡ್ಡಿ, ವಾಲಿಬಾಲ್, ಫುಟ್ಬಾಲ್ ತಸಲೆ ಖೆಳಾ ಪಂದ್ಯಾಟ್ ವಾ ಸಾಂಪ್ರದಾಯಿಕ್ ಖೆಳ್ ಬೋವ್ ಆಪ್ರೂಪ್ ಜಾಲ್ಯಾತ್.

ಆದಿಂ ಇಗರ್ಜೆಂನಿ ವಾಡ್ಯಾಂವಾರ್ ತಶೆಂ ಫಿರ್ಗಜಾಂ ಮಟ್ಟಾರ್ ಖೆಳಾ ಸ್ಪರ್ಧೆ ಚಲ್ತಾಲೆ. ಸಾಂಪ್ರದಾಯಿಕ್ ಖೆಳ್ (ದೊರಿ ವೊಡ್ಚಿ, ಕಬಡ್ಡಿ, ಧಾಂವ್ಣಿ ಇತ್ಯಾದಿ) ಆನಿ ಹೆರ್ ದೈಹಿಕ್ ಚಟುವಟಿಕ್ಯೊ, ಸ್ಪರ್ಧೆ ಮಾಂಡುನ್ ಹಾಡ್ತಾಲೆ. ಐಸಿವೈಎಂ ತಶೆಂ ಹೆರ್ ಸಂಘಟನಾಂ ವರ್ಸಾಂತ್ ಏಕ್ ವಾ ಚಡ್ ಪಾವ್ಟಿಂ ಖೆಳಾ ಸ್ಪರ್ಧೆ ಆಸಾ ಕರ್ನ್ ಲೊಕಾಚ್ಯಾ ಹಾತಾಂ ಪಾಂಯಾಂಚ್ಯೊ ಗಾಂಟಿ ಸಡಿಳ್ ಕರಂವ್ಕ್ ಸಂದರ್ಭ್ ಒದಗ್ಸುನ್ ದಿತಾಲಿಂ.

ಪುಣ್ ಆಜ್‍ಕಾಲ್ ಚಡ್ತಾವ್ ಅಶೆಂ ಫಿರ್ಗಜ್ ಮಟ್ಟಾರ್ ವಾ ವ್ಹಡ್ ತಶೆಂ ಲ್ಹಾನ್ ಮಟ್ಟಾರ್ ಕಿತೆಂಯ್ ಸ್ಪರ್ಧೆ ವಾ ಚಟುವಟಿಕ್ಯೊ ಚಲ್ತಾತ್ ತರ್ ತಿಂ ಚಡಾವತ್ ಸಾಂಸ್ಕೃತಿಕ್ ವಿಭಾಗಾಂನಿ ಆಸ್ತಾತ್ ಶಿವಾಯ್ ಖೆಳಾ ಸ್ಪರ್ಧೆ ಉಣೆಂ ಜಾಲ್ಯಾತ್. ಸಂಘ್ ಸಂಸ್ಥ್ಯಾಂಕ್ ಖೆಳಾ ಸ್ಪರ್ಧ್ಯಾಂಚೆರ್ ಆಸಕ್ತ್, ಅಭಿರುಚ್ ಉಣಿಂ ಜಾಲ್ಯಾ ತಶೆಂ ದಿಸ್ತಾ. ಲೊಕಾಕ್‍ಯೀ ತಾಂತುಂ ಉರ್ಬಾ ನಾ! ತಾಚ್ಯಾ ಬದ್ಲಾಕ್ ಸಂಗೀತ್, ನಾಚ್ ಇತ್ಯಾದಿ ಸಾಂಸ್ಕೃತಿಕ್ ಚಟುವಟಿಕ್ಯೊ, ಹೆರ್ ಸ್ಪರ್ಧೆ ಚಲ್ತಾತ್. ರೆತಿರ್ ವಾ ನೊವೆನ್ ದವರ್ಲ್ಯಾರ್ ಸಾಲ್‍ಭರ್ ಲೋಕ್ ಚಿಡ್ಕೊನ್ ಮ್ಹಳ್ಳೆಪರಿಂ ಜಮ್ತಾ! (ಕಸಲಿಯೀ ಪಿಡಾ ಆಸ್ಲ್ಯಾರ್ ಕಿತೆಂ, ರೆತಿರೆಂನಿ ಮಾಗ್ಲ್ಯಾರ್ ಗೂಣ್ ಜಾತಾ ಮ್ಹಳ್ಳೆಂ ಫಿತಿಸ್ಪಣ್‍ಯೀ ಆಮ್ಚೆ ಮಧೆಂ ಚಾಲು ಆಸಾ! ತರ್ ಭೊಂಗ್ ಕಾಡುನ್ ಖೆಳ್ಚೆಂ ಕಿತ್ಯಾಕ್ ನ್ಹಯ್ಗಿ?!).

ಆಜ್ ಭಲಾಯ್ಕೆಚೆ ಸಮಸ್ಸೆ ಚಡೊಂಕ್, ಪರಿಸ್ಥಿತಿ ಭಿಗ್ಡೊಂಕ್ ಮನ್ಶ್ಯಾಕ್ ದೈಹಿಕ್ ಚಟುವಟಿಕ್ಯೊ ನಾತ್‍ಲ್ಲೆಂಚ್ ಕಾರಣ್. ವೃತ್ತಿಪರ್ ಖೆಳ್ ಸೊಡ್ಯಾಂ, ದಿಸಾಕ್ ಚಾರ್ ಮೆಟಾಂ ಚಲನಾತ್‍ಲ್ಲೆಯೀ ಆಸಾತ್. ಚಡಾವತ್ ದಫ್ತರಾಂನಿ ಬಸೊನ್ ವಾವುರ್ತೆಲ್ಯಾಂಕ್ ವರ್ಸಾಂ ಉಪ್ರಾಂತ್ ತಾಂಚ್ಯಾ ತಾಂಚ್ಯಾ ಜಿಣ್ಯೆ ರಿತಿಕ್, ಶೈಲೆಕ್ ಸಹಜ್‍ಲ್ಲೆ ರಗ್ಳೆ, ಸಮಸ್ಸೆ ಉಬ್ಜತಾತ್. ಭುರ್ಗ್ಯಾಂಕ್ ಧರ್ನ್ ವ್ಹಡಾಂ ಪರ್ಯಾಂತ್, ಘರಾ ಥಾವ್ನ್ ಭಾಯ್ರ್ ಪಡ್ತಚ್ ವಾಹನಾಂನಿ ಇಸ್ಕೊಲ್, ವಾವ್ರಾ ಜಾಗ್ಯಾಕ್ ಪಾಂವ್ಚೆಂ, ವಾವ್ರ್ ಕರ್ತಾನಾಂಯೀ ಎಕಾಚ್ಚ್ ಪರ್ಮಾಣೆಂ ಬಸೊನ್ ವಾ ರಾವೊನ್ ದೀಸ್‍ಭರ್ ಕಾಮ್ ಕರ್ಚೆಂ, ಪುರ್ಸತ್ ಮೆಳ್ತಾನಾ ಮೊಬೈಲ್, ಕಂಪ್ಯೂಟರ್ ವಾ ಟಿವಿ ಪಳೆವ್ನ್ ಬಸ್ಚೆಂ… ಅಶೆಂ ಖೆಲ್ಲೆಂ ಖಾಣ್ ಜಿರಂವ್ಕ್ ಆವ್ಕಾಸ್ ಮೆಳನಾ. ತ್ಯಾ ವಯ್ರ್ ಚಡ್ತಿಕ್ ಖಾಣ್, ಜಂಕ್ ಫುಡ್ ಸೆಂವ್ಚೆಂ ಕುಡಿಂತ್ ಚರಬ್ ಸಂಗ್ರಹ್ ಜಾಂವ್ಕ್ ಕಾರಣ್ ಜಾತಾ. ವರ್ಸಾಂಗಟ್ಲ್ಯಾನ್ ಅಶೆಂ ಜಿಯೆಲ್ಲ್ಯಾನ್ ಉಪ್ರಾಂತ್ ಎಕೆಕ್‍ಚ್ಚ್ ಸಮಸ್ಸೆ ಭಾಯ್ರ್ ಪಡ್ತಾತ್.

ಆಯ್ಚ್ಯಾ ಪರಿಗತಿಂತ್ ಖೆಳೊಂಕ್ ಹರ್ಯೆಕ್ಲ್ಯಾಕ್ ಸಾಧ್ಯ್ ನಾ ಜಾಂವ್ಕ್ ಪುರೊ. ಆಪ್ಲ್ಯಾ ಕಾಮಾಂತ್, ವಾವ್ರಾಂತ್ ದೈಹಿಕ್ ವ್ಯಾಯಾಮಾಕ್ ಆವ್ಕಾಸ್ ಮೆಳನಾತ್‍ಲ್ಲಿಂ ಜಾಯ್ತಿಂ ಸಕಾಳಿಂಚೆಂ ವಾ ಸಾಂಜೆಚೆಂ ವೊಕಿಂಗ್, ಜೊಗಿಂಗ್ ಕರ್ತಾತ್. ಥೊಡಿಂ ಶಟ್ಲ್ ವಾ ಹೆರ್ ಖೆಳ್, ವ್ಯಾಯಾಮ್ ಕರ್ತಾತ್. ಯೋಗಾ ಕರ್ಚಿಂಯೀ ಆಸಾತ್. ಒಟ್ಟಾರೆ ದೈಹಿಕ್ ಚಟುವಟಿಕ್ಯೊ ಕರಿನಾತ್ಲ್ಯಾರ್ ಕುಡಿಂತ್ ಆಳ್ಸಾಯ್ ಆನಿ ಪಿಡಾ ಜಮೊ ಜಾತಾ ಮ್ಹಳ್ಳೆಂ ಸರ್ವ್ ಮಾನ್ತಾತ್.

ಹರ್ಯೆಕ್ಲ್ಯಾಕ್ ಉಸೇನ್ ಬೋಲ್ಟ್, ಮೈಕಲ್ ಫೆಲ್ಪ್ಸ್, ರೋಜರ್ ಫೆಡರರ್, ರಫಾಯೆಲ್ ನಡಾಲ್, ರೊನಾಲ್ಡೊ, ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಲಿಯಾಂಡರ್ ಪೇಸ್, ಸಾನಿಯಾ ಮಿರ್ಜಾ, ಮೇರಿ ಕೋಮ್, ಸೈನಾ ನೆಹ್ವಾಲ್, ಪಿ.ವಿ. ಸಿಂಧು ತಸಲ್ಯಾಂಪರಿಂ ವಿಶ್ವ್ ಆನಿ ರಾಷ್ಟ್ರ್ ಚಾಂಪಿಯನ್ ಜಾಂವ್ಕ್ ಸಾಧ್ಯ್ ನಾಂ ಆಸೊಂಕ್ ಪುರೊ. ಪುಣ್ ಆಮ್ಚ್ಯಾಚ್ ಬರ್ಯಾ ಭಲಾಯ್ಕೆಕ್, ಫಿಟ್‍ನೆಸ್ ಆನಿ ವ್ಯಕ್ತಿತ್ವಾಕ್ ಪೂರಕ್ ಆನಿ ಆಧಾರ್ ಜಾಂವ್ಚ್ಯಾ ಪಾಸತ್ ನಿರಂತರ್ ಖೆಳ್ ತಶೆಂ ಹೆರ್ ದೈಹಿಕ್ ಚಟುವಟಿಕ್ಯಾಂನಿ ಮೆತೆರ್ ಜಾಂವ್ಚೆಂ ಖಂಡಿತ್ ಫಾಯ್ದ್ಯಾಭರಿತ್ ಮ್ಹಳ್ಳೆಂ ಖರೆಂ. ಅಶೆಂ ಜಾಲ್ಲ್ಯಾನ್ ಆಮ್ಚೆಂ ಜಿವಿತ್ ಚಡ್ ಆನಿ ಚಡ್ ಸುಡ್ಸುಡಿತ್ ತಶೆಂ ಯಶಸ್ವಿ ಜಾತಾ ಮ್ಹಳ್ಳೆಂ ಉಗ್ಡಾಸ್ ದವರಿಜೆ.

ಖೆಳ್, ಫಕತ್ ಮಯ್ದಾನಾರ್ ಮಾತ್ರ್ ಖೆಳ್ಚೆ ನ್ಹಯ್!

ಖೆಳ್ ಮ್ಹಣ್ತಾನಾ ಉಗ್ತ್ಯಾ ಮಯ್ದಾನಾರ್ ದೈಹಿಕ್ ಪರಿಶ್ರಮ್ ಕಾಡಂವ್ಚೆಂ ವ್ಯಾಯಾಮ್ ಮಾತ್ರ್ ನ್ಹಯ್. ಸಕ್ಡಾಂಕ್ ಅಶೆಂ ಖೆಳೊಂಕ್ ಸಾಧ್ಯ್ ನಾ ಜಾಂವ್ಕ್ ಪುರೊ. ಪುಣ್ ಘರಾ ಭಿತರ್‍ಚ್ಚ್ ಖೆಳ್ಚೆ ಖೆಳ್‍ಯೀ ಆಸಾತ್. ಇಂಡೋರ್ ಗೇಮ್ಸ್ ಮ್ಹಣ್ ಆಪಂವ್ಚೆ ಅಸಲೆ ಖೆಳ್ ಪಾಕ್ಯಾ ಪಂದಾ, ವೋತ್, ಪಾವ್ಸಾಚಿ ಹರ್ಕತ್ ನಾಸ್ತಾಂ ಖೆಳ್ಯೆತ್ ಜಾಲ್ಲೆ ಖೆಳ್. ಸಾಧ್ಯ್ ಆಸ್‍ಲ್ಲ್ಯಾಂನಿ ಸಕಾಳಿಂಚೆಂ ವಾ ಪುರ್ಸತ್ ಆಸ್ತಾನಾ ಶಟಲ್ ಘರ್ಚ್ಯಾ ಆಂಗ್ಣಾಂತ್ ವಾ ಟೆರೆಸಾರ್ ಖೆಳೊಂಕ್ ಜಾತಾ. ಚಡ್ ಜಣ್ ಆಸ್ಲ್ಯಾರ್ ವೊಲಿಬೊಲ್, ತ್ರೊಬೊಲ್ ಇತ್ಯಾದಿ ಖೆಳ್ಯೆತ್.

ಆನಿಕೀ ಸಲೀಸಾಯೆಚೆ ಥೊಡೆ ಖೆಳ್ ಆಸಾತ್, ಜೆ ಹರ್ಯೆಕ್ಲ್ಯಾನ್ ಆಪಾಪ್ಲ್ಯಾ ಘರಾಂತ್‍ಚ್ಚ್ ಖೆಳ್ಯೆತ್ ಜಾಲ್ಲೆ ಮ್ಹಳ್ಯಾರ್ – ಚೆಸ್, ಕೇರಂ, ಪ್ಲೇಯಿಂಗ್ ಕಾಡ್ರ್ಸ್ ಇತ್ಯಾದಿ. ಘರಾಂತ್ ಭುರ್ಗಿಂ ಆಸ್ಲ್ಯಾರ್ ತಾಂಕಾಂ ಚೆಸ್ ಖೆಳೊಂಕ್ ಉತ್ತೇಜನ್ ದಿಯಾ. ಪ್ಲೇಯಿಂಗ್ ಕಾರ್ಡಾಂತ್ ಜಾಯ್ತೆ ಗೇಮ್ ಆಸಾತ್. ಹೆ ಭುಗ್ರ್ಯಾಂಕ್ ಏಕಾಗ್ರತಾ ಆನಿ ಬುದ್ವಂತ್ಕಾಯ್ ಚಡೊಂಕ್ ಆಧಾರ್ ಜಾತಾತ್. ಜಿಣ್ಯೆಂತ್ ಸಮಸ್ಸೆ, ಕಷ್ಟ್ ವಾ ಖಂಯ್ಚಿಯೀ ಕಠಿಣ್ ಪರಿಸ್ಥಿತಿ ಫುಡ್ ಕರುಂಕ್ ಪಡ್ತಾನಾ ಅಸಲೆ ಖೆಳ್ ಖೆಳೊನ್ ಆಸ್‍ಲ್ಲಿಂ ಸಲೀಸಾಯೆನ್ ಬಚಾವ್ ಜಾತಾತ್, ಯಶಸ್ವಿ ಆಪ್ಣಾಂವ್ಕ್ ಸಕ್ತಾತ್. ದೆಕುನ್ ತುಮ್ಚ್ಯಾ ಕುಟ್ಮಾಂತ್ಲ್ಯಾ, ಲಾಗ್ಶಿಲ್ಯಾಂಚ್ಯಾ ಭುಗ್ರ್ಯಾಂಕ್ ಕೆದ್ನಾಂಯ್ ಖೆಳಾಂನಿ ಮೆತೆರ್ ಕರಾ, ಪ್ರೇರಣ್ ದಿಯಾ. ಗರ್ಜೆಕ್ ಪಡನಾತ್‍ಲ್ಲ್ಯೊ ವಸ್ತು ಕಾಣಿಕ್ ದಿಂವ್ಚ್ಯಾ ಬದ್ಲಾಕ್ ತಾಂಚೆಂ ವ್ಯಕ್ತಿಕ್ವ್ ಫುಲೊಂಕ್ ಆಧಾರ್ ಜಾಂವ್ಚ್ಯೊ ಖೆಳಾಚ್ಯೊ ವಸ್ತು ದಿಯಾ. ಹ್ಯಾ ವರ್ವಿಂ ತಾಂಚೆಂ ವ್ಯಕ್ತಿತ್ವ್ ಬಲಿಷ್ಠ್ ಆನಿ ಸುದೃಢ್ ಜಾತೆಲೆಂ.

ಖೆಳಾ ವರ್ವಿಂ ಫಾಯ್ದೆಚ್ಚ್ ಫಾಯ್ದೆ

ಖೆಳ್‍ಲ್ಲ್ಯಾ ವರ್ವಿಂ ದೈಹಿಕ್ ಆನಿ ಮಾನಸಿಕ್ ಬರೆಂಪಣ್ ಲಾಭ್ತಾ, ತ್ಯಾ ವರ್ವಿಂ ವ್ಯಕ್ತಿತ್ವ್ ಫುಲ್ತಾ ಮ್ಹಳ್ಳೆಂ ವಾಚ್ಲೆಂ; ತೆಂ ಕಶೆಂ ಮ್ಹಣ್ ಜಾಣಾ ಜಾವ್ಯಾಂ.

ಭುರ್ಗ್ಯಾಂನಿ ಖೆಳಾಂತ್ ಪಾತ್ರ್ ಘೆತ್‍ಲ್ಲ್ಯಾನ್ ವಾಡೊನ್ ಯೆಂವ್ಚ್ಯಾ ತಾಂಚ್ಯಾ ಜಿವಿತಾಕ್ ಸಬಾರ್ ಬರೆಂಪಣಾಂ ಲಾಭ್ತಾತ್. ಸಬಾರಾಂನಿ ಚಿಂತ್ಚೆಂ ಖೆಳ್‍ಲ್ಲ್ಯಾ ವರ್ವಿಂ ಭೆಷ್ಟೆಂಚ್ ವೇಳ್ ವಿಭಾಡ್ ಜಾತಾ ಮ್ಹಣ್. ಪುಣ್ ತೆಂ ಸಾರ್ಕೆಂ ನ್ಹಯ್. ಖೆಳೊಂಕ್ ವೇಳ್ ಗರ್ಜ್ ಖರೆಂ. ಪುಣ್ ಖೆಳಾಂತ್ ನಿಯಮಿತ್ ಭಾಗ್ ಘೆತೆಲ್ಯಾಂ ಥಂಯ್ ಶಿಸ್ತ್ ವಾಡ್ತಾ, ವೆಳಾಚೊ ಮಹತ್ವ್ ಆನಿ ಮೋಲ್ ತಿಂ ಜಾಣಾಂ ಜಾತಾತ್. ತಾಂಚೆ ಥಂಯ್ ಉಗ್ಡಾಸಾಚಿ ಸಕತ್ ವಾಡ್ತಾ, ಶಿಕ್ಚಿ ಉರ್ಬಾ ಚಡ್ತಾ ಆನಿ ಉಣ್ಯಾ ವೆಳಾರ್ ಚಡ್ ಸಾಧನ್ ಕರುಂಕ್ ತಿಂ ಶಿಕ್ತಾತ್. ಮತಿಚಿ ದೃಢತಾ, ಧ್ಯೇಯ್ ಆನಿ ಶೆವಟಾ ಖಾತಿರ್ ವಾವುರ್ಚೆಂ ತಿಂ ಜಾಣಾ ಜಾತಾತ್.

ಖೆಳ್ ಟೀಮ್‍ವರ್ಕಾಕ್ ಸಾಂಗ್‍ಲ್ಲೆಂ ಅಧ್ಯಯನ್. ಖೆಳಾಂತ್ ಪಂಗಡ್, ತರ್ಬೆತಿದಾರ್, ಜಿಕೊಂಕ್ ಧ್ಯೇಯ್ ಹೆಂ ಸರ್ವ್ ಆಸ್ತಾ ಜಾಲ್ಲ್ಯಾನ್ ಖೆಳ್ಚೊ ವಿದ್ಯಾರ್ಥಿ ಜಿಣ್ಯೆಂತ್ ಕಷ್ಟ್, ಸಮಸ್ಸೆ ಫುಡ್ ಕರುಂಕ್ ಸಕ್ತಾ ಆನಿ ವಿಘ್ನಾಂ ಆಯಿಲ್ಲ್ಯಾ ವೆಳಾರ್ ದೃಢ್ ಮನಾನ್ ರಾವ್ತಾ, ಜಯ್ತ್ ಜೊಡ್ತಾ.

ಖೆಳ್ಗಾಡಿ ಜಿವಿತಾಂತ್ ಶಿಸ್ತ್ ಸಾಂಬಾಳುಂಕ್ ಶಿಕ್ತಾ. ವಾಯ್ಟ್ ಸವಯಾಂ ಥಾವ್ನ್ ಪಯ್ಸ್ ರಾವೊಂಕ್ ಸಕ್ತಾ. ಖೆಳ್ಗಾಡಿ ಪರಿಶ್ರಮ್ ಕರ್ತಾ, ಶೆವಟಾ ಖಾತಿರ್ ಸಾಧನ್ ಕರ್ತಾ. ನಿರಂತರ್ ತರ್ಬೆತಿ ಆನಿ ಪರಿಶ್ರಮಾ ವರ್ವಿಂ ತಾಕಾ ದೈಹಿಕ್, ಮಾನಸಿಕ್ ದೃಢತಾ, ಫಿಟ್‍ನೆಸ್ ಆನಿ ಆತ್ಮ್‍ವಿಶ್ವಾಸ್ ಫಾವೊ ಜಾತಾ. ಸ್ಪಧ್ರ್ಯಾಂನಿ ಜೀಕ್ ಮುಖ್ಲ್ಯಾ ಹಂತಾಕ್ ಚಡೊಂಕ್, ಥಂಯ್ ಜಿಕೊನ್ ಆನಿಕೀ ವ್ಹಡ್ ಮಟ್ಟಾಕ್ ಪಾವೊಂಕ್ ಉತ್ತೇಜಿತ್ ಕರ್ತಾ. ಹ್ಯಾ ವರ್ವಿಂ ಮೆಳ್ಚೊ ಸಂತೊಸ್, ತೃಪ್ತಿ ಅವರ್ಣನೀಯ್. ಆನಿ ಕುಟ್ಮಾಂತ್ ತಶೆಂ ಸಮಾಜೆಂತ್ ಮಾನ್‍ಯೀ ಫಾವೊ ಜಾತಾ.

ಖೆಳ್‍ಲ್ಲ್ಯಾ ವರ್ವಿಂ ಮನ್ಶ್ಯಾನ್ ಆಪ್ಣಾಕ್ ಧೊಸ್ಚ್ಯಾ ಸಬಾರ್ ಸಮಸ್ಸ್ಯಾಂ ಥಾವ್ನ್ ಮುಕ್ತಿ ಜೊಡ್ಯೆತ್. ದಬಾವ್ (ಒತ್ತಡ್), ಉದ್ವೇಗ್ ಆನಿ ಹೆರ್ ಮಾನಸಿಕ್ ಧೊಶಿಂ ಥಾವ್ನ್ ಮುಕ್ತಿ ಜೊಡುಂಕ್ ಖೆಳ್ ಆಧಾರ್ ಜಾತಾ.

ಭುರ್ಗ್ಯಾಂಕ್ ಜಾಂವ್ ವ್ಹಡಾಂಕ್, ಖೆಳಾ ವರ್ವಿಂ ಮಾನಸಿಕ್ ಸ್ಥಿತಿ (ಮೂಡ್), ಏಕಾಗ್ರತಾ ಸುಧ್ರತಾ, ಡಿಪ್ರೆಶನಾ ಥಾವ್ನ್ ಮುಕ್ತಿ ಜೊಡ್ಯೆತ್, ಬರಿ ನೀದ್ ಜೊಡುಂಕ್, ಕುಡಿಚೆಂ ಸಮತೋಲನ್ ಸಾಂಬಾಳುಂಕ್ ಆನಿ ಆತ್ಮ್‍ವಿಶ್ವಾಸ್ ಚಡಂವ್ಕ್ ಕಾರಣ್ ಜಾತಾ. ಹ್ಯಾ ವರ್ವಿಂ ಮುಖೇಲ್ಪಣ್ ಘೆವ್ನ್, ಹೆರಾಂಕ್ ಮಾರ್ಗದರ್ಶನ್ ದಿಂವ್ಚಿ ತಾಂಕ್‍ಯೀ ಫಾವೊ ಜಾತಾ.

ತರ್ ಆತಾಂ ಕಳ್ಳೆಂ ನೆ ತುಮ್ಕಾಂ ಖೆಳಾ ವರ್ವಿಂ ಕಿತ್ಲೆಂ ಸರ್ವ್ ಬರೆಂಪಣ್, ಫಾಯ್ದೊ ಮೆಳ್ತಾ ಮ್ಹಣ್.

(ಹೆಂ ಲೇಖನ್ ‘ಆಮ್ಚೊ ಯುವಕ್’ ಪತ್ರಾಚ್ಯಾ ಮೇ 2018 ಆಂಕ್ಯಾಂತ್ ಫಾಯ್ಸ್ ಜಾಲಾಂ).

Feedback can be sent to: budkuloepaper@gmail.com

Like us at: www.facebook.com/budkulo.epaper

The post ವ್ಯಕ್ತಿಚ್ಯಾ ಆನಿ ದೇಶಾಚ್ಯಾ ಭಲಾಯ್ಕೆಚೊ ಸಂಕೇತ್ – ಖೆಳ್ appeared first on Budkulo.

ಮಸಾಲೆ ದೋಸೆ ಖಾಂವ್ಚಿ ರೀತ್ ತುಮ್ಚೆಂ ವ್ಯಕ್ತಿತ್ವ್ ಪಾಚಾರ್ತಾ, ಜಾಣಾಂತ್‌ವೇ?
ಸಂಸಾರಾಂತ್ ಥರಾವಳ್ ವ್ಯಕ್ತಿತ್ವಾಚೆ ಮನಿಸ್ ಆಸಾತ್. ಎಕೆಕ್ಲ್ಯಾಚೆಂ ವ್ಹಕ್ತಿತ್ವ್ ವಿಭಿನ್ನ್. ಥೊಡೆ ಮನಿಸ್ ಉಗ್ತೆ ತರ್, ಹೆರ್ ಥೊಡೆ ಲಿಪ್ತೆ. ಎಕ್ಲ್ಯಾಚೆಂ ನಡ್ತೆಂ ಪಳೆವ್ನ್ಂಚ್ ತಾಚೆಂ ವ್ಹಕ್ತಿತ್ವ್ ಕಶೆಂ ಆಸ್ಯೆತ್ ಮ್ಹಣ್ ಅಂದಾಜ್ ಕರ್ಯೆತ್. ಥೊಡೆ ಆಪ್ಲೆಂ ಖರೆಂ ವ್ಯಕ್ತಿತ್ವ್ ಹೆರಾಂಕ್ ದಾಕಯ್ನಾತ್ಲೆಪರಿಂ ಪ್ರಯತನ್ ಕರ್ತಾತ್.

ಪುಣ್ ಕೊಣೆಂಯ್ ಆಪ್ಲೆಂ ವ್ಯಕ್ತಿತ್ವ್ ಲಿಪಂವ್ಕ್ ಜಾತಾಗಿ?

ಥೊಡ್ಯಾ ಮಟ್ಟಾಕ್ ತೆಂ ಸಾಧ್ಯ್ ತರೀ, ಸಂಪೂರ್ಣ್ ಥರಾನ್ ಕೊಣೆಂಯ್ ಆಪ್ಲೆಂ ವ್ಯಕ್ತಿತ್ವ್ ಲಿಪಂವ್ಕ್ ಜಾಯ್ನಾ. ಮನಿಸ್ ಆಪ್ಲ್ಯಾ ನಡ್ತ್ಯಾಂ ಮುಖಾಂತ್ರ್, ಥರಾವಳ್ ಆವ್ತಾರಾಂ ಮುಖಾಂತ್ರ್, ಸವಯೊ ಆನಿ ಕೃತ್ಯಾಂ ಮುಖಾಂತ್ರ್ ಆಪ್ಲೆಂ ವ್ಯಕ್ತಿತ್ವ್ ರುಜು ಕರುನ್ ಆಸ್ತಾ.

ಮಸಾಲೆ ದೋಸೆ ವ ಮಸಾಲಾ ದೋಸಾ ದಕ್ಷಿಣ್ ಭಾರತಾಚೆಂ ಏಕ್ ಫಾಮಾದ್ ಖಾಣ್. ವಿಶಿಷ್ಟ್ ರಿತಿನ್ ತಯಾರ್ ಕರ್ನ್ ಆಕರ್ಷಕ್ ರಿತಿನ್ ಮಾಂಡುನ್ ದಿಂವ್ಚ್ಯಾ ಮಸಾಲೆ ದೋಸೆಚ್ಯಾ ಮೊಗಾರ್ ಪಡನಾತ್ಲೆ ಕೊಣೀ ಆಸ್ಚೆ ನಾಂತ್. ಆಪ್ರೂಪ್ ಹೊಟೆಲಾಕ್ ವಚೊನ್ ಮಸಾಲೆ ದೋಸೆ ಖಾವ್ನ್ ಆಯಿಲ್ಲ್ಯಾಂತ್ ವಿಶೇಸ್ ಧಾದೊಸ್ಕಾಯ್.

ಆತಾಂ, ಮಸಾಲೆ ದೋಸೆ ಖಾಂವ್ಚ್ಯಾಕ್ ಆನಿ ವ್ಯಕ್ತಿತ್ವಾಕ್ ಕಸಲೊ ಸಂಬಂಧ್ ಮ್ಹಣ್ ತುಮಿ ವಿಚಾರುಂಕ್ ಪುರೊ. ಖಂಡಿತ್ ಸಂಬಂಧ್ ಆಸಾ ಮ್ಹಣ್ತಾತ್ ಹೆ ವಿಶಿಂ ಅಧ್ಯಯನ್ ಚಲಯಿಲ್ಲೆ ತಜ್ಞ್.

ಆನಿ ಹಿ ಗಜಾಲ್‍ಯೀ ತಿತ್ಲಿಚ್ ಆಕರ್ಷಕ್ ಆಸಾ.

ಚಿಂತ್ಯಾಂ ಎಕ್ಲೊ ಆಪ್ಣೆಂ ಹಾಡಯಿಲ್ಲೊ ಪೊಳೊ (ಮಸಾಲೆ ದೋಸೆ) ಮಧೆಂಚ್ ಬುರಾಕ್ ಕರ್ನ್ ಪಯ್ಲೆಂ ಖಾತಾ ಆನಿ ಉಪ್ರಾಂತ್ ದೊನೀ ಪೊಂತಾಂ ಕುಶಿನ್ ಪಾವ್ತಾ. ಅಸಲೆ ವ್ಯಕ್ತಿ ಆಪ್ಲ್ಯಾ ಜಿಣ್ಯೆ ವಿಶಿಂ ನಿಶ್ಚಿತ್ ಆಸ್ತಾತ್ ಖಂಯ್. ತಾಂಚ್ಯಾ ಫುಡಾರಾ ಬಾಬ್ತಿಂ ತಾಂಕಾಂ ಸ್ಪಷ್ಟ್ ದಿಶಾ ಆಸ್ತಾ. ಪುಣ್ ಥೊಡೆ ಮಾತ್ರ್ ಜಿಣ್ಯೆಂತ್ ಫುಡ್ ಜಾಂವ್ಚ್ಯಾ ಕಠಿಣ್ ಪರಿಸ್ತಿತೆಂಕ್ ಸಾಂಪಡ್‍ಲ್ಲ್ಯಾ ವೆಳಾರ್ ತಾಚೆ ಥಾವ್ನ್ ಭಾಯ್ರ್ ಯೇಂವ್ಕ್ ಕಷ್ಟತಾತ್ ಖಂಯ್. ಹೆ ಆಪ್ಲ್ಯಾ ಜಿಣ್ಯೆಚ್ಯಾ ಸುರ್ವಿಲ್ಯಾ ಹಂತಾರ್‌ಚ್ಚ್ ಆಪ್ಲಿ ಸಕತ್, ಮ್ಹಿನತ್ ಖರ್ಚುನ್ ಮುಗ್ದಿತಾತ್ ಮ್ಹಣ್ ಸಂಶೋಧಕ್ ಸಾಂಗ್ತಾತ್.

ಥೊಡೆ ಮಸಾಲೆ ದೋಸೆ ಉಗ್ತೆಂ ಕರ್ನ್, ಸೊಡವ್ನ್ ಖಾತಾತ್. ತಸಲೆ ಜಿಣ್ಯೆಂತ್ ಉಗ್ತೆ ಜಾವ್ನಾಸ್ತಾತ್. ಅಶೆಂ ಕರ್ಚೆಂ ಚೆಡ್ವಾಂ ವರ್ನಿ ಚಡ್ ಚೆಡ್ಯಾಂನಿ ಖಂಯ್. ಅಶೆಂ ಖಾತೆಲೆ ಆಪ್ಲೆಂ ವ್ಯಕ್ತಿತ್ವ್ ಉಗ್ತೆಂ ದವರ್ಚೆ ತಸಲೆ, ಹೆರಾಂಕ್ ತಾಂಚೆ ವಿಶಿಂ ಕಳಿತ್ ಜಾಂವ್ಚೆಪರಿಂ ತೆ ಜಿಯೆತಾತ್ ಮ್ಹಣ್ತಾತ್ ತಜ್ಞ್.

ಹೆರ್ ಥೊಡೆ ಪೊಳೊ ಆನಿ ತಾಂತ್ಲೊ ಮಸಾಲಾ (ಭಾಜಿ) ಸಾಂಗಾತಾ ಖಾತಾತ್ ಮಾತ್ರ್ ನ್ಹಯ್, ಪೊಳೊ ಮುಗ್ದತಾ ಮ್ಹಣಾಸಾರ್ ಮಸಾಲಾ ಸಾಂಬಾಳ್ತಾತ್. ಹೆ ಜಾವ್ನಾಸಾತ್ ಪರ್ಫೆಕ್ಷನಿಸ್ಟ್. ಅಸಲೆ ಚಡಾವತ್ ಎಕ್ಸುರೆ ಮನಿಸ್ ಖಂಯ್. ಜಿಣ್ಯೆಂತ್ ಸ್ಥಿರತಾ ಸಾಂಬಾಳ್ಚೆ ಅಸಲೆ, ಹೆರಾಂ ಪ್ರಾಸ್ ಸಂಖ್ಯಾನ್ ಉಣೆ. ಅಸಲ್ಯಾಂಕ್ ಹೆರಾಂನಿ ತಿತ್ಲ್ಯಾ ಸುಲಭಾಯೆನ್ ಬೆಜಾರ್ ಹಾಡಂವ್ಕ್ ತಶೆಂಚ್ ಖುಶ್ ಕರುಂಕ್ ಜಾಯ್ನಾ ಖಂಯ್. ಎಕ್ಸುರೆಂ ಜಿಯೆಂವ್ಚೆ ಹ್ಯಾ ವರ್ಗಾಚೆ ವ್ಯಕ್ತಿ ಹೆರಾಂ ಸಂಗಿಂ ಚಡ್ ಭರ್ಸನಾಂತ್.

ಥೊಡೆ, ಮಸಾಲೆ ದೋಸೆಚೊ ಪಯ್ಲೊ ಕುಡ್ಕೊ ಹೆರಾಂಕ್ ಖಾವಯ್ತಾತ್. ಅಸಲೆ ಮೊಗಾಳಿ ವ್ಯಕ್ತಿತ್ವಾಚೆ, ಕೆದ್ನಾಂಯ್ ಹೆರಾಂಚ್ಯಾ ಬರೆಪಣಾ ಪಾಸತ್ ವಾವುರ್ಚೆ ಮನಿಸ್. ಹೆರಾಂ ಸಂಗಿಂ, ಪಂಗ್ಡಾಂತ್ ಭರ್ಸೊಂಕ್ ತೆ ಮುಖಾರ್. ಪಂಗ್ಡಾಂತ್ ಅಸಲೆ ಆಸ್ಲ್ಯಾರ್ ಸಕ್ಡಾಂಕ್ ಸಂತೊಸ್ ಹಾಡಯ್ತಾತ್ ಮ್ಹಣ್ ಸಂಶೋಧಕ್ ಸಾಂಗ್ತಾತ್.

ಹೆರ್ ಥೊಡೆ ದೊನೀ ಪೊಂತಾಂ ಥಾವ್ನ್ ಮಸಾಲೆ ದೋಸೆ ಖಾಂವ್ಕ್ ಸುರು ಕರ್ತಾತ್ ಆನಿ ಉಪ್ರಾಂತ್ ಮಧೆಂ ಪಾವ್ತಾತ್. ಅಸಲೆ ವ್ಯಕ್ತಿ ಜಿಣ್ಯೆಂತ್ ಸಕಾರಾತ್ಮಕ್ ಜಾವ್ನಾಸ್ತಾತ್. ಜಿಣ್ಯೆಚ್ಯಾ ವಿಶೇಸ್ ಘಡಿತಾಂಕ್ ಹೆ ಸೊಸ್ಣಿಕಾಯೆನ್ ರಾಕೊಂಕ್ ಖುಶಿ ವ್ಹರ್ತಾತ್. ಪುಣ್ ಅಸಲ್ಯಾಂಕ್ ಆಶೆನ್ ರಾಕೊನ್ ರಾವ್‍ಲ್ಲಿ ಘಡಿ ಯೇನಾಸ್ತಾನಾ ರಾಂವ್ಚಿ ವಾ ಚುಕೊನ್ ವೆಚಿ ಸಾಧ್ಯತಾ ಚಡ್ ಖಂಯ್.

ಆನಿ ಥೊಡೆ ಆಸ್ತಾತ್, ಹೆರಾಂನಿ ಪಯ್ಲೆಂ ಆಪ್ಣಾಕ್ ದೀಜೆ ಮ್ಹಣ್ ರಾಕ್ಚೆ. ಅಸಲೆ ಚಡಾವತ್ ಪಾಟ್ಲಾವ್ ಕರ್ಚ್ಯಾ ವರ್ಗಾಚೆ ಖಂಯ್. ಹೆ ಆಪ್ಲ್ಯಾ ಜಿಣ್ಯೆ ಥಂಯ್ ಸ್ಥಿರತಾ ವಾ ಭರ್ವಸೊ ನಾತ್ಲೆಲೆ. ತಾಂಚೆ ಥಂಯ್ ಬುದ್ವಂತ್ಕಾಯ್, ಚಿಂತ್ನಾಂ ಆಸ್ತಾತ್ ಪುಣ್ ಕಾವ್ಜೆಣಿ ಚಡ್, ಸಂವಹನಾಚಿ ತಾಂಕ್ ಆಸನಾ ದೆಕುನ್ ತೆ ಪಾಟಿಂ ಉರ್ತಾತ್.

ಹೆರ್ ಥೊಡೆ ಹೆರಾಂಕ್ ದೀನಾಸ್ತಾನಾ ಎಕ್ಲೆಚ್ ಖಾತಾತ್. ಅಸಲೆ ಮನಿಸ್ ಜಾಗ್ರುತ್ಕಾಯೆಚೆ. ಹೆರಾಂನಿ ಆಪ್ಲ್ಯಾ ಜಿಣ್ಯೆಂತ್ ಮೆತೆರ್ ಜಾಂವ್ಚೆಂ ಹಾಂಕಾಂ ಪಸಂದ್ ನಾ. ಆಪ್ಲೆ ಘುಟ್ ತೆ ಸೊಡ್ನ್ ದೀನಾಂತ್ ಖಂಯ್. ಆಪ್ಲ್ಯಾ ಫಾಯ್ದ್ಯಾಕ್ ತೆ ಕಿತೆಂಯ್ ಲಿಪಂವ್ಕ್ ತಯಾರ್ ಮ್ಹಣ್ತಾತ್ ತಜ್ಞ್.

ಆತಾಂ ತುಮ್ಕಾಂ ಕಳ್ಳೆಂ ನೆ, ಮಸಾಲೆ ದೋಸೆ ಖಾಂವ್ಚೆಂ ಮ್ಹಳ್ಯಾರ್ ತುಮ್ಚೆಂ ವ್ಯಕ್ತಿತ್ವ್‌ಚ್ ಜಾಹೀರ್ ಕರ್ಚೆಂ ಮ್ಹಣ್. ತರ್ ಆನಿ ತಡವ್ ಕಿತ್ಯಾಕ್? ಆಜ್‍ಚ್ ತುಮ್ಚ್ಯಾ ಕುಟ್ಮಾ ಸಂಗಿಂ ವಾ ಇಷ್ಟಾಂ ಸಾಂಗಾತಾ ಮಸಾಲೆ ದೋಸೆ ಖಾಂವ್ಕ್ ವಚಾ ಆನಿ ಹೆರಾಂಕ್ ಪಾರ್ಕಿಯಾ. ಪೊಳೆ ಖಾವ್ನ್ ಪೋಟ್ ಭರಾ ತಶೆಂಚ್ ಕೋಣ್ ಕಶೆಂ ಮ್ಹಣೊನ್ ಪಾರ್ಕುಂಕ್ ಜಾತಾಗಿ ಪಳೆಯಾ.

ತುಮ್ಚಿ ಅಭಿಪ್ರಾಯ್, ಸಲಹಾ ವಾ ಸೂಚನಾಂ ಇಮೈಲ್ ಕರಾ: budkuloepaper@gmail.com

Like us at: www.facebook.com/budkulo.epaper

The post ಮಸಾಲೆ ದೋಸೆ ಖಾಂವ್ಚಿ ರೀತ್ ತುಮ್ಚೆಂ ವ್ಯಕ್ತಿತ್ವ್ ಪಾಚಾರ್ತಾ, ಜಾಣಾಂತ್‌ವೇ? appeared first on Budkulo.